ಕೊಳಲು ಊದೋದು, ಸುದರ್ಶನ ಚಕ್ರ ಬಿಡೋದು ಗೊತ್ತು: ಡ್ರ್ಯಾಗನ್ ಚೀನಾಗೆ ಮೋದಿ ಗುದ್ದು
ಲಡಾಕ್: ಭಾರತೀಯರ ತಾಳ್ಮೆಯನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳಬೇಡಿ. ಕೊಳಲನ್ನು ನುಡಿಸುವ ಕೃಷ್ಣನನ್ನು ಪ್ರಾರ್ಥಿಸುವ ಜನರೂ ನಾವೇ, ಅದೇ ಸುದರ್ಶನ ಚಕ್ರವನ್ನು ಹೊತ್ತ ಭಗವಾನ್ ಕೃಷ್ಣನನ್ನು ಆರಾಧಿಸುವ, ಅನುಸರಿಸುವ ...
Read moreDetails

