ಬಿಜೆಪಿ ಕಾಲದಲ್ಲೇ ವಕ್ಫ್ ಸಮಸ್ಯೆ ಆಗಿರೋದು; ಅದನ್ನೇ ಹೇಳಲು ಯತ್ನಾಳ್ ಟೀಮ್ ಹೊರಟಿದೆ
ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2,900 ಎಕರೆಗೆ ವಕ್ಫ್ ನೋಟಿಸ್ (Waqf Notice) ನೀಡಿತ್ತು. ಹೀಗಾಗಿ ಬಿಜೆಪಿಗೆ ಮುಜುಗರ ಮಾಡಲು ಯತ್ನಾಳ್ ಮುಂದಾಗಿದ್ದಾರೆ ಎಂದು ಗೃಹ ಸಚಿವ ...
Read moreDetails

