ಕಪಟಿ “ಚೀನಾ ನಮ್ಮ ಫ್ರೆಂಡ್‌”  ಎಂದ ತಾಲಿಬಾನ್ ಉಗ್ರರು  

1 min read

ಕಪಟಿ “ಚೀನಾ ನಮ್ಮ ಫ್ರೆಂಡ್‌”  ಎಂದ ತಾಲಿಬಾನ್ ಉಗ್ರರು

ಅಫ್ಘಾನಿಸ್ತಾನ : ಅಫ್ಘಾನ್ ನಿಂದ ಅಮೆರಿಕ ಸೇನಾ ಪಡೆಯ ವಾಪಸಾತಿ ಬೆನ್ನಲ್ಲೇ ಅಲ್ಲಿ ನೆಲೆಯೂರಲು ಯತ್ನಿಸುತ್ತಿರುವ ಚೀನಾಗೆ ತಾಲಿಬಾನ್‌  ಉಗ್ರರು  ಭವ್ಯವಾಗಿ ಸ್ವಾಗತ ಕೋರಿದ್ಧಾರೆ.  ಅಲ್ಲದೇ ಚೀನಾವನ್ನು ನಾವು ಅಫ್ಘಾನ್‌ ನ ಸ್ನೇಹಿತನೆಂದು ಪರಿಗಣಿಸುತ್ತೇವೆ. ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದಲ್ಲಿರುವ ಉಯೂರ್‌ ಇಸ್ಲಾಮಿಕ್‌ ಉಗ್ರರಿಗೆ ನಾವು ಆಶ್ರಯ ನೀಡುವುದಿಲ್ಲ ಎಂದು ತಾಲಿಬಾನ್‌  ಹೇಳಿಕೊಂಡಿದೆ..

ತಾಲಿಬಾನ್‌ ಆಡಳಿತದಡಿ, ಕ್ಸಿನ್‌ ಜಿಯಾಂಗ್‌ ನಲ್ಲಿ ಉಗ್ರವಾದವನ್ನು ಬಿತ್ತುತ್ತಿರುವ ಈಸ್ಟ್‌ ತುರ್ಕಿಸ್ತಾನ್‌ ಇಸ್ಲಾಮಿಕ್‌ ಮೂವ್‌ ಮೆಂಟ್‌ ಉಗ್ರ ಸಂಘಟನೆಗೆ ಅಫ್ಘಾನಿಸ್ತಾನವೇ ನೆರವಾಗಬಹುದುದೆಂಬ ಆತಂಕದಲ್ಲಿದ್ದ ಚೀನಾಗೆ  ತಾಲೀಬಾನ್ ಭರವಸೆ ನಿಡಿದೆ. ನಮಗೆ ಚೀನಾ ಸ್ನೇಹಿತ. ಆದಷ್ಟು ಬೇಗ ಇಲ್ಲಿ ಪುನರ್‌ ನಿರ್ಮಾಣ ಕಾರ್ಯ ಆರಂಭಿಸುವ ಕುರಿತು ಚೀನಾದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು  ಶಹೀನ್‌ ಹೇಳಿದ್ದಾನೆ. ಜತೆಗೆ, ಅಲ್‌ ಖೈದಾವಾಗಲೀ ಅಥವಾ ಬೇರೆ ಉಗ್ರ ಸಂಘಟನೆಯಾಗಲೀ ಅಫ್ಘನ್‌ ಪ್ರವೇಶಿಸಲು ನಾವು ಬಿಡುವುದಿಲ್ಲ ಎಂದೂ ಹೇಳಿಕೊಂಡಿದ್ದಾನೆ.

ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಬರ್ತಿದೆ ಸೌರ ತೂಫಾನ್

ಚೀನಾ ಕಂಪನಿಗಳನ್ನ ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕಾ – ಸೇಡು ತೀರಿಸಿಕೊಳ್ಳೋದಾಗಿ ಎಚ್ಚರಿಸಿದ ಚೀನಾ

“ ವಿಶ್ವಾದ್ಯಂತ 300 ಕೋಟಿ ಜನರಿಗೆ ಆರೋಗ್ಯಕರ ಆಹಾರ ಖರೀದಿಸುವ ಸಾಮರ್ಥ್ಯ ಇಲ್ಲ”

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd