ತಮಿಳುನಾಡಲ್ಲಿ ಸ್ಟಾಲಿನ್ ಜಾದೂ : ಶತಕ ಬಾರಿಸಿದ ಡಿಎಂಕೆ

1 min read
MK Stalin's

ತಮಿಳುನಾಡಲ್ಲಿ ಸ್ಟಾಲಿನ್ ಜಾದೂ : ಶತಕ ಬಾರಿಸಿದ ಡಿಎಂಕೆ dmk

ಬೆಂಗಳೂರು : ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಡಿಎಂಕೆ ಸ್ಪಷ್ಟ ಬಹುಮತದತ್ತ ಸಾಗಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ 105 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಸದ್ಯದ ಟ್ರೆಂಡ್ ಪ್ರಕಾರ 177 ಕ್ಷೇತ್ರಗಳ ಪೈಕಿ 105 ಸ್ಥಾನಗಳಲ್ಲಿ ಡಿಎಂಕೆ ಮುನ್ನಡೆ ಸಾಧಿಸಿದೆ.

dmk

ಎಐಡಿಎಂಕೆ 68 ಸ್ಥಾನಗಳಲ್ಲಿ, ಇತರರು 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇನ್ನೂ 55 ಕ್ಷೇತ್ರಗಳ ಟ್ರೆಂಡ್ ಲಭ್ಯವಾಗಬೇಕಿದೆ.

ಆದ್ರೆ ಟ್ರೆಂಡ್ ಪ್ರಕಾರ ಡಿಎಂಕೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd