ತಮಿಳುನಾಡು : 5 ಕೆಜಿ ಚಿನ್ನ ಧರಿಸಿ ನಾಮಪತ್ರ ಸಲ್ಲಿಕೆ

1 min read
tamil-nadu

ತಮಿಳುನಾಡು : 5 ಕೆಜಿ ಚಿನ್ನ ಧರಿಸಿ ನಾಮಪತ್ರ ಸಲ್ಲಿಕೆ

ಚೆನ್ನೈ : ಪಕ್ಷೇತರ ಅಭ್ಯರ್ಥಿ ಒಬ್ಬ ಐದು ಕೆ.ಜಿ ಚಿನ್ನಾಭರಣಗಳನ್ನ ಮೈ ಮೇಲೆ ಹಾಕಿಕೊಂಡು ನಾಮಪತ್ರ ಸಲ್ಲಿಕೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಹೌದು…! ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಕದನ ಕಲಿಗಳು ಈಗಾಗಲೇ ಮತಬೇಟೆ ಶುರು ಮಾಡಿದ್ದಾರೆ. ಈ ಮಧ್ಯೆ ತಿರುನೆಲ್ವೇಲಿ ಜಿಲ್ಲೆಯ ಅಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದ ಹರಿ ನಾದರ್ 5 ಕೆಜಿ ಚಿನ್ನಭರಣ ಧರಿಸಿ ನಾಮಪತ್ರ ಸಲ್ಲಿಕೆ ಮಾಡಿ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

tamil-nadu

ಹರಿನಾದರ್ ಪನಂಗಟ್ಟು ಪಡೈ ಎಂಬ ಸಂಘದ ಸಂಯೋಜಕರಾಗಿದ್ದು, ತಮ್ಮ ನಾಮಪತ್ರದಲ್ಲಿ ಅವರು 11.2 ಕೆಜಿ ಚಿನ್ನಾಭರಣವಿದೆ ಎಂದು ನಮೂದಿಸಿ ಚುನಾವಣಾಧಿಕಾರಿಗೆ ಲೆಕ್ಕ ಪತ್ರ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd