ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

RCB vs DC | ಬೆಂಗಳೂರು vs ಡೆಲ್ಲಿ ಕಾಳಗ.. ತಂಡಗಳ ಸ್ಟ್ರೆಂಥ್ ಅಂಡ್ ವೀಕ್ನೆಸ್

Mahesh M Dhandu by Mahesh M Dhandu
April 16, 2022
in Newsbeat, Sports, ಕ್ರಿಕೆಟ್
IPL 2022 DC vs RCB Head to head Record saaksha tv
Share on FacebookShare on TwitterShare on WhatsappShare on Telegram

RCB vs DC | ಬೆಂಗಳೂರು vs ಡೆಲ್ಲಿ ಕಾಳಗ.. ತಂಡಗಳ ಸ್ಟ್ರೆಂಥ್ ಅಂಡ್ ವೀಕ್ನೆಸ್

ಇಂಡಿಯನ್ ಪ್ರಿಮಿಯರ್ ಲೀಗ್ ನ 27 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

Related posts

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

October 26, 2026
ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

October 26, 2026

15ನೇ ಆವೃತ್ತಿಯಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ವರೆಗೂ ನಾಲ್ಕು ಪಂದ್ಯಗಳನ್ನಾಡಿದೆ. ಇದರಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಮುಂಬೈ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 44 ರನ್ ಗಳ ಗೆಲುವು ಸಾಧಿಸಿತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು ಅಂಕ ಹೆಚ್ಚಿಸಿಕೊಳ್ಳವ ತವಕದಲ್ಲಿದೆ.

ಡೆಲ್ಲಿ ತಂಡ ಸ್ಟ್ರೆಂಥ್ ವೀಕ್ನೆಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಲಿಡ್ ಆಗಿದೆ.  ಪೃಥ್ವಿ ಷಾ ಮತ್ತು ಡೇವಿಡ್ ವಾರ್ನರ್ ಆರಂಭಿಕರಾಗಿ ಅಬ್ಬರಿಸುತ್ತಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ರಿಷಬ್ ಪಂತ್ ಮತ್ತು ಲಲಿತ್ ಯಾದವ್, ರೋವ್ಮನ್ ಪೊವೆಲ್ ತಂಡಕ್ಕೆ ನೆರವಾಗಬಲ್ಲರು. ಸ್ಲಾಗ್ ಓವರ್ ಗಳಲ್ಲಿ  ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಸಿಕ್ಸರ್ ಗಳ ಸುರಿಮಳೆ ಸುರಿಸಬಲ್ಲರು.  ಅನ್ರಿಚ್ ನೋರ್ಟ್ಜೆ ಮತ್ತು ಮುಸ್ತಾಫಿಜುರ್ ಬೌಲಿಂಗ್  ವೇಗದ ಬೌಲಿಂಗ್ ಜೋಡಿಯಾದ್ರೆ, ಕುಲ್ ದೀಪ್ ಯಾದವ್  ಸ್ಪಿನ್ ಅಸ್ತ್ರವಾಗಿದ್ದಾರೆ.

tata-ipl-2022-dc-vs-rcb match prediction  saaksha tv

ಇತ್ತ ಫಾಫ್ ಡುಪ್ಲಸಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿಯಲ್ಲಿ ಐದು ಪಂದ್ಯಗಳನ್ನು ಆಡಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳನ್ನು ಸೋತಿದೆ. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿದ್ದರು. ಈ ಪಂದ್ಯದಲ್ಲಿ ಬೆಂಗಳೂರು ತಂಡ 23 ರನ್ ಗಳಿಂದ ಸೋಲುಂಡಿದೆ.

ಬೆಂಗಳೂರು ತಂಡದ ಸ್ಟ್ರೆಂಥ್ ಅಂಡ್ ವೀಕ್ನೆಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟಾಪ್ ಆರ್ಡರ್ ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿದೆ. ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಅನುಜ್ ರಾವತ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ.  ಆದರೆ ಹೊಸಬ ಸುಯೇಶ್ ಪ್ರಭುದೇಸಾಯಿ, ಶಹಬಾಸ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಆಟ ಎದುರಾಳಿಯ ನಿದ್ದೆಗೆಡಿಸಿದೆ. ವನಿಂದು ಹಸರಂಗ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ನಿರೀಕ್ಷೆ ಮಾಡಿದಷ್ಟು ಮಿಂಚಿತ್ತಿಲ್ಲ. ಹರ್ಷಲ್ ಪಟೇಲ್ ಕಂ ಬ್ಯಾಕ್ ಮಾಡೋದು ಪಕ್ಕಾ. ಮೊಹಮ್ಮದ್ ಸಿರಾಜ್ ಬದಲಿಗೆ ಸಿದ್ಧಾರ್ಥ್ ಕೌಲ್ ಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಜೋಶ್ ಹ್ಯಾಜಲ್ ವುಡ್ ಸ್ಥಾನ ಪಕ್ಕಾ.

Tags: #Saaksha TVdcIPLRCB
ShareTweetSendShare
Join us on:

Related Posts

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

ಪ್ರಿಯಾಂಕ್ ಖರ್ಗೆ ಯಾವಗಲೂ ಕ್ಯಾತೆ ಸಚಿವ,ಪ್ರಿಯಾಂಕ್ V/S ಅಶೋಕ್: ಹೆಸರಿನ ಅಣಕದೊಂದಿಗೆ ಶುರುವಾಯ್ತು ಮಹಾ ಸಮರ!

by Shwetha
October 26, 2026
0

ಕರ್ನಾಟಕ ರಾಜಕಾರಣದಲ್ಲಿ ಈಗ ವಾಗ್ದಾಳಿಗಳ ಸುರಿಮಳೆಯೇ ಶುರುವಾಗಿದೆ. ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ್...

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

ಯಾರ ಶಾಂತಿಗಾಗಿ ನಾನು ಬಾಂಡ್ ನೀಡಬೇಕು? ಸರ್ಕಾರದ ವಿರುದ್ಧ ಕೆಂಡಕಾರಿದ ನೆಹಾ ಬೋರಾ! ಪ್ರತಿಭಟನಾಕಾರರ ಧ್ವನಿ ಅಡಗಿಸಲು ಪೊಲೀಸರ ಶಾಂತಿ ಮಂತ್ರ?

by Shwetha
October 26, 2026
0

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಹೊಸ ತಂತ್ರಗಳನ್ನು ಹೂಡುತ್ತಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆಯನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ...

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

ಮತ ಕಳ್ಳತನದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ:ನವೆಂಬರ್ 1ರ ದೆಹಲಿ ಚಲೋ- ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸಜ್ಜಾದ ವಿರೋಧ ಪಕ್ಷಗಳು!

by Shwetha
October 26, 2026
0

ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ ಮತ ಕಳ್ಳತನದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಧರ್ಮಯುದ್ಧ ಸಾರಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನಬದ್ಧವಾಗಿ...

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

ಸ್ಟಿಂಗ್ ಸಂಚಿನ ಅಸಲಿ ಆಟಗಾರರನ್ನು ಬಿಟ್ಟು ನಮ್ಮನ್ನು ಸಿಲುಕಿಸುವ ಷಡ್ಯಂತ್ರ! ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಕುಮಾರಸ್ವಾಮಿ ರೌದ್ರಾವತಾರ!

by Shwetha
October 26, 2026
0

ರಾಜ್ಯ ರಾಜಕಾರಣದ ಅಡಿಪಾಯವನ್ನೇ ಅಲುಗಾಡಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಹೊಸ ಆಯಾಮ ಪಡೆದುಕೊಂಡಿದೆ. ಹೊಳೆನರಸೀಪುರದ ಮಾವಿನಕೆರೆ ಬೆಟ್ಟದಲ್ಲಿ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದ...

ಜೈಲಿನಿಂದಲೇ ದರ್ಶನ್ ವಾರ್ನಿಂಗ್: ವಿಜಯಲಕ್ಷ್ಮಿ ಪರ ನಿಂತ ಡಿ ಬಾಸ್ ಗೆ ಧನ್ವೀರ್ ಉಲ್ಟಾ ಹೊಡೆದಿದ್ದೇಕೆ?

ಜೈಲಿನಿಂದಲೇ ದರ್ಶನ್ ವಾರ್ನಿಂಗ್: ವಿಜಯಲಕ್ಷ್ಮಿ ಪರ ನಿಂತ ಡಿ ಬಾಸ್ ಗೆ ಧನ್ವೀರ್ ಉಲ್ಟಾ ಹೊಡೆದಿದ್ದೇಕೆ?

by Shwetha
October 26, 2026
0

ಸ್ಯಾಂಡಲ್ ವುಡ್ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ಬೆನ್ನಲ್ಲೇ, ಅವರ ಕುಟುಂಬದ ಸುತ್ತ ಸುತ್ತಿಕೊಂಡಿದ್ದ ಮತ್ತೊಂದು ಕರಾಳ ರಹಸ್ಯ ಈಗ ಸ್ಫೋಟಗೊಂಡಿದೆ. ದರ್ಶನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram