ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

2020 ರಲ್ಲಿ ಅಂತ್ಯಗೊಂಡ ತೆಲುಗು ಸಿನಿತಾರೆಯರ ಬದುಕು: ಕಲಾವಿಧರಿಗೆ ಗೌರವ ನಮನ..!

Namratha Rao by Namratha Rao
December 29, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

2020 ರಲ್ಲಿ ಅಂತ್ಯಗೊಂಡ ತೆಲುಗು ಸಿನಿತಾರೆಯರ ಬದುಕು: ಕಲಾವಿಧರಿಗೆ ಗೌರವ ನಮನ..!

ಈ ವರ್ಷದಲ್ಲಿ ಯಾರೆಲ್ಲಾ ಸಿನಿ ತಾರೆಯರು, ಕಲಾವಿಧರು, ಧಾರಾವಾಹಿ ನಟ – ನಟಿಯರ ಬದುಕು ಅಂತ್ಯವಾಗಿದೆ ಎಂಬುವ  ಕಹಿ ನೆನಪನ್ನ ಒಮ್ಮೆ ನೆನೆಯೋಣ. ನಮ್ಮನ್ನ ಈ ವರ್ಷ ಅಗಲಿದ ಗಣ್ಯರಿಗೆ ಗೌರಮ ನಮನ ಸಲ್ಲಿಸೋಣ..

Related posts

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

October 4, 2026
gadag-drought-second-list-soon-cm-dk-shivakumar

ಗುತ್ತಿಗೆದಾರರ ದಬಾಯಿಸುವಿಕೆಗೆ ಮಣಿದ ರಾಜ್ಯ ಸರ್ಕಾರ: ಶಾಸಕರ ಹೆಸರು ಬಯಲು ಮಾಡುವ ಎಚ್ಚರಿಕೆ ಬೆನ್ನಲ್ಲೇ 2400 ಕೋಟಿ ರೂಪಾಯಿ ಬಿಡುಗಡೆ

October 4, 2026

ತೆಲುಗು

ಸೆಪ್ಟೆಂಬರ್  -25 -2020 :

ಎಸ್ ಪಿ ಬಾಲಸುಬ್ರಮಣ್ಯಂ – ಗಾನ ಕೋಗಿಲೆ, ಗಾನ ಬ್ರಹ್ಮ, ಸ್ವರ ಮಾಂತ್ರಿ ಹೀಗೆ ನಾನಾ ಹೆಸರುಗಳಿಂದ ಕರೆಸಿ ಕೊಳ್ಳುತ್ತಿದ್ದ  ಸಂಗೀತ ಲೋಕದ ದಿಗ್ಗಜ, ಮೇರು ನಟ , ಸಕಲ ಕಲಾವಲ್ಲಭ  ಎಸ್ ಪಿ ಬಾಲಸುಬ್ರಮಣ್ಯಂ ಅವರು ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಕೋಟ್ಯಾಂತರ ಅಭಿಮಾನಿಗಳನ್ನ ಅಗಲಿದರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇನ್ನಿಲ್ಲ ಅನ್ನೋ ಸುದ್ದಿ ಅಭಿಮಾನಿಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಎಲ್ಲಾ ಭಾಷೆಯ ಅಭಿಮಾನಿಗಳು, ಸಿನಿತಾರೆಯರು ರಾಜಕಾರಣಿಗಳು ಸಂಗೀತ ಗಾರುಡಿಗನ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದರು.  ಬಹುಭಾಷಾ ನಟರಾಗಿ ನಟನೆಯಲ್ಲೂ ಪಾರಪತ್ಯ ಮೆರೆದು ಸಂಗೀತ ಲೋಕದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. ಸುಮಾರು 16ಕ್ಕೂ ಹೆಚ್ಚು ಭಾಷೆಗಳಲ್ಲಿ 40 ಸಾವಿರಕ್ಕೂ ಅಧಿಕ ಹಾಡುಗಳಿಗೆ ಕಂಠ ದಾನ ಮಾಡಿದ್ದರು.  ಮೊದಲಿಗೆ ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಒಳಪಡ್ಡಿದ್ದರು. ಬಳಿಕ ಕೊರೊನಾ ನೆಗೆಟಿವ್ ಬಂದಿದ್ದರೂ ಬಹು ಅಂಗಾಗ ವೈಫಲ್ಯದಿಂದ ಇಹಲೋಕ ತ್ಯಜಿಸಿದರು.

2020 ರಲ್ಲಿ ಅಂತ್ಯಗೊಂಡ ಕನ್ನಡ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!

ಸೆಪ್ಟೆಂಬರ್ – 8 – 2020  

ಜಯ ಪ್ರಕಾಶ್ ರೆಡ್ಡಿ –   ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ ಅವರು ಬಾತ್ ರೂಂ ನಲ್ಲಿ ಕುಸಿದು ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ರವಾನಿಸಲಾದರೂ ಮಾರ್ಗಮಧ್ಯದಲ್ಲೇ ಪ್ರಾಣ ಬಿಟ್ಟಿದ್ದರು. 74 ನೇ ವಯಸ್ಸಿನಲ್ಲಿ ವಿಧಿವಶರಾದ್ರು. ಇನ್ನೂ ಇದೇ ವರ್ಷ ರವಿ ಕೊಂಡಲ ರಾವ್ , ಕೌಸ್ರಿ ವೇಣು ಗೋಪಾಲ್, ಕೊಂಡಪಲ್ಲಿ ಶ್ರಾವಣಿ , ಜಾನ್ ಕೊಟ್ಟೋಲಿ, ಕೋಲ ಭಾಸ್ಕರ್ ಸಹ ವಿಧಿವಶರಾದ್ರು.

ಜಿಂಗ್ ಜಿಂಗ್ ಅಮೇಜಿಂಗ್… ಎಮ್ಮೆಗಳಿಗೂ ಬಂತು ಬ್ಯೂಟಿ ಪಾರ್ಲರ್

ಒಟ್ಟಾರೆ 2020… ಇತಿಹಾಸದ ಪುಟದಲ್ಲಿ ಸದಾ ಕಾಲ ಕರಾಳತೆಯ ಕಪ್ಪು ಚುಕ್ಕೆಯಾಗಿ ಶತಶತಮಾನಗಳ ಕಾಲ ಉಳಿಯಲಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಸಿನಿಮಾರಂಗದಲ್ಲೂ ಸಾಲು ಸಾಲು ಕಲಾವಿಧರು, ದಿಗ್ಗಜರು ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಕೊರೊನಾ ಹಾವಳಿ, ಲಾಕ್ ಡೌನ್ ನಿಂದ ಚಿತ್ರರಂಗ ನೆಲಕಚ್ಚಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇನ್ನೇನು 2021 ಕ್ಕೆ ದಿನಗಣನೆ ಆರಂಭವಾಗಿದೆ. 2021ನ್ನ ವೆಲ್ ಕಮ್ ಮಾಡಲು ಹೊಸ ಆಶಯದೊಂದಿಗೆ ಜನ ಕಾಯ್ತಿದ್ದಾರೆ.

ತಾಯಿ ಸಾವಿನಿಂದ ಕೋಣೆ ಸೇರಿದ್ದವರು.. 10 ವರ್ಷದ ಬಳಿಕ ಹೊರ ಬಂದ್ರು

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: singer sp balasubrahmaniamtelgu actors passed away in 2020Tollywood
ShareTweetSendShare
Join us on:

Related Posts

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

by Shwetha
October 4, 2026
0

ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯಕ್ಕೆ ತುರ್ತಾಗಿ ಕೇಂದ್ರದ ನೆರವು ಬಿಡುಗಡೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ...

gadag-drought-second-list-soon-cm-dk-shivakumar

ಗುತ್ತಿಗೆದಾರರ ದಬಾಯಿಸುವಿಕೆಗೆ ಮಣಿದ ರಾಜ್ಯ ಸರ್ಕಾರ: ಶಾಸಕರ ಹೆಸರು ಬಯಲು ಮಾಡುವ ಎಚ್ಚರಿಕೆ ಬೆನ್ನಲ್ಲೇ 2400 ಕೋಟಿ ರೂಪಾಯಿ ಬಿಡುಗಡೆ

by Shwetha
October 4, 2026
0

ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಬಾಕಿ ಬಿಲ್ ಪಾವತಿ ವಿಚಾರ ಈಗ ಅಗ್ನಿಪರ್ವತವಾಗಿ ಸ್ಫೋಟಗೊಳ್ಳುವ ಮುನ್ನವೇ ಸರ್ಕಾರ ಒಂದು ಹೆಜ್ಜೆ ಹಿಂದೆ ಸರಿದಿದೆ. ಭ್ರಷ್ಟ ಶಾಸಕರ ಮತ್ತು ಕಮಿಷನ್...

ಅನ್ನದಾತನ ಅಳಲಿಗೆ ಬೆಲೆ ಕೊಡದ ಕೇಸರಿ ಪಡೆ  ಕೇವಲ ಮೋದಿ ಭಜನೆಯಲ್ಲಿ ಬ್ಯುಸಿ ಇದ್ದಾರೆ :ರೈತ ಸೇವೆ ಮರೆತ ಬಿಜೆಪಿಗರ ವಿರುದ್ಧ ಪ್ರಿಯಾಂಕ್ ಖರ್ಗೆ ರೌದ್ರಾವತಾರ

ಅನ್ನದಾತನ ಅಳಲಿಗೆ ಬೆಲೆ ಕೊಡದ ಕೇಸರಿ ಪಡೆ ಕೇವಲ ಮೋದಿ ಭಜನೆಯಲ್ಲಿ ಬ್ಯುಸಿ ಇದ್ದಾರೆ :ರೈತ ಸೇವೆ ಮರೆತ ಬಿಜೆಪಿಗರ ವಿರುದ್ಧ ಪ್ರಿಯಾಂಕ್ ಖರ್ಗೆ ರೌದ್ರಾವತಾರ

by Shwetha
October 4, 2026
0

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಮತ್ತು ರೈತರ ಸರಣಿ ಸಂಕಷ್ಟಗಳ ನಡುವೆ ಈಗ ರಾಜಕೀಯ ವಾಗ್ದಾಳಿ ತಾರಕಕ್ಕೇರಿದೆ. ಅನ್ನದಾತನ ಅಳಲು ಆಲಿಸಬೇಕಾದ ಬಿಜೆಪಿ ನಾಯಕರು ಕೇವಲ...

ಸಿದ್ಧಗಂಗಾ ಶ್ರೀಗಳ ಬಗ್ಗೆ ಹೇಳಿಕೆ: ಅಶೋಕ್ ಖೇಣಿ ವಿರುದ್ಧ ದೂರು

ಸಿದ್ಧಗಂಗಾ ಶ್ರೀಗಳ ಬಗ್ಗೆ ಹೇಳಿಕೆ: ಅಶೋಕ್ ಖೇಣಿ ವಿರುದ್ಧ ದೂರು

by Shwetha
October 4, 2026
0

ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು ಅವಹೇಳನಕಾರಿ ಹಾಗೂ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನೈಸ್‌ (NICE) ಸಂಸ್ಥೆಯ ಮುಖ್ಯಸ್ಥ...

ಏಷ್ಯನ್ ಗೇಮ್ಸ್ ಕ್ರಿಕೆಟ್ ಸಮರದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ: ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದು ಚಿನ್ನದ ಪದಕಕ್ಕೆ ಮುತ್ತಿಟ್ಟ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಕ್ರಿಕೆಟ್ ಸಮರದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ: ಸಾಂಪ್ರದಾಯಿಕ ಎದುರಾಳಿಯನ್ನು ಬಗ್ಗುಬಡಿದು ಚಿನ್ನದ ಪದಕಕ್ಕೆ ಮುತ್ತಿಟ್ಟ ಟೀಮ್ ಇಂಡಿಯಾ

by Shwetha
October 4, 2026
0

ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಪತಾಕೆ ಮತ್ತೊಮ್ಮೆ ಉನ್ನತ ಮಟ್ಟದಲ್ಲಿ ಹಾರಾಡಿದೆ. ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಪುರುಷರ ಕ್ರಿಕೆಟ್ ವಿಭಾಗದ ಹೈವೋಲ್ಟೇಜ್ ಫೈನಲ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram