ಪೋಷಕರಿಗೆ ಸಿಹಿ ಸುದ್ದಿ. ಖಾಸಗಿ ಶಾಲೆಗಳ ಶುಲ್ಕ ಕಡಿತ…..

1 min read
Students test covid19

ಪೋಷಕರಿಗೆ ಸಿಹಿ ಸುದ್ದಿ. ಖಾಸಗಿ ಶಾಲೆಗಳ ಶುಲ್ಕ ಕಡಿತ

2020 -21 ರ ಸಾಲಿನಲ್ಲಿ ಖಾಸಗಿ ಶಾಲೆಗಳು ಪೂರ್ಣ ಶುಲ್ಕವನ್ನ ಪಡೆದಿದ್ದರೆ  ಹೆಚ್ಚುವರಿ ಶುಲ್ಕವನ್ನ ಹಿಂದಿರುಗಿಸಬೇಕು ಎಂದು  ಸರ್ಕಾರ ಆದೇಶ ನೀಡಿದೆ.

2020 -21 ನೇ ಸಾಲಿನ ಖಾಸಗಿ ಶಾಲೆಗಳ ಶುಲ್ಕವನ್ನ ಶೇಕಡ 30% ಕಡಿತಗೊಳಿಸುವಂತೆ ಸರಕಾರ ಆದೇಶ  ನೀಡಿತ್ತು. ಈ ಆದೇಶದ ವಿರುದ್ಧ ಖಾಸಗಿ ಶಾಲೆಗಳು ಹೈಕೋರ್ಟ್  ಮೆಟ್ಟಿಲೇರಿದವು. ವಾದ ವಿವಾದಗಳನ್ನ ಆಲಿಸಿದ ಕೋರ್ಟ್ ತೀರ್ಪು ನೀಡಿದ್ದು ಬೋಧನ ಶುಲ್ಕದ 15 % ಮಾತ್ರ ಪಡೆದು ಕೊಳ್ಳುವಂತೆ ಆದೇಶ ನೀಡಿತ್ತು.

ಶುಲ್ಕವನ್ನ ಕಡಿಮೆ ಮಾಡುವಂತೆ ಪೋಷಕರು ಪ್ರತಿಭಟನೆ ನಡೆಸಿದ್ದರು. ಸದ್ಯ ಹೈಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು 2020- 21ನೇ ಸಾಲಿನಲ್ಲಿ  ಖಾಸಗಿ ಶಾಲೆಗಳು  ಶೇಕಡ 15% ಶುಲ್ಕವನ್ನ ಮಾತ್ರ ತೆಗೆದುಕೊಳ್ಳುವಂತೆ ಆದೇಶಿಸಿದೆ

ಬೇರೆ ಗುಂಪಿನ ರಕ್ತ ಹಾಕಿ ವೈದ್ಯರ ಯಡವಟ್ಟು – ಯುವತಿ ಸಾವು

ಸಿದ್ದರಾಮಯ್ಯ , ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟ್ ವಾರ್…!

ಸದ್ಯದಲ್ಲೆ ಕರ್ನಾಟಕದಲ್ಲಿ ಮತಾಂತರ ವಿರೋಧಿ ಕಾನೂನು – ಬೊಮ್ಮಾಯಿ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd