ಸಾಹಿತಿ ಕಲಾವಿದರಿಗೆ ಸಿಹಿ ಸುದ್ಧಿ ಸರ್ಕಾರದಿಂದ ಮಾಸಾಶನ ಬಿಡಗಡೆ

1 min read
Sunil Kumar saaksha tv

 

ಸಾಹಿತಿ ಕಲಾವಿದರಿಗೆ ಸಿಹಿ ಸುದ್ಧಿ ಸರ್ಕಾರದಿಂದ ಮಾಸಾಶನ ಬಿಡಗಡೆ

ಸಂಕಷ್ಟದಲ್ಲಿರುವ ಸಾಹಿತಿ-ಕಲಾವಿದರು ಮತ್ತು ವಿಧವಾ ವೇತನ ಪಡೆಯುತ್ತಿರುವ ಫಲಾನುಭವಿಗಳಿಗೆ ಮಾಸಾಶನ ನೀಡಲು ಹಣ ಬಿಡುಗಡೆ ಮಾಡಿರುವುದಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

2021 ನೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಿಗೆ ಮಾಸಾಶನ/ವಿಧವಾ ಮಾಸಾಶನ ಪಾವತಿಗೆ ಒಟ್ಟಾರೆ ರೂ.  12 ಕೋಟಿ 25 ಲಕ್ಷ  ಬೇಕಾಗಿರುತ್ತದೆ. ಮೊದಲ ಕಂತಿನಲ್ಲಿ 6 ಕೋಟಿ ಎರಡನೇ ಕಂತಿನಲ್ಲಿ 6 ಕೋಟಿ ಬಿಡುಗಡೆ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಳಿದೆ.

ಮಾಸಾಶನ ಇಲ್ಲದೆ ಸಾಹಿತಿ, ಕಲಾವಿದರು ಕಷ್ಟ ಅನುಭವಿಸುತ್ತಿದ್ದಾರೆ. ಈ ಹಣದಿಂದ ಅವರೆಲ್ಲರಿಗೂ ಸಹಾಯವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಇಂದಿನಿಂದ BMTC ವಿದ್ಯಾರ್ಥಿ ರಿಯಾಯಿತಿ ಪಾಸ್ ಗೆ ಅರ್ಜಿ ಸಲ್ಲಿಕೆ ಆರಂಭ..!

ರಾಜ್ಯ ಶಾಲಾ ಶಿಕ್ಷಕಿಯರಿಗೆ ಗುಡ್ ನ್ಯೂಸ್ – ಶಿಶು ಪಾಲನಾ ರಜೆ ಮುಂಜೂರು..!

ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಯೆಲ್ಲೋ ಅಲರ್ಟ್ ಘೋಷಣೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd