ADVERTISEMENT
Monday, April 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಆಡುತ್ತಿದ್ದ ಮಕ್ಕಳ ಮೇಲೆಯೇ ಬಿದ್ದ ವಿರೋಧಿಗಳ ರಾಕೆಟ್; 12 ಜನ ಬಲಿ

ಮುಂದುವರೆದ ಘರ್ಷಣೆ

Author2 by Author2
July 28, 2024
in International, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹಿಜ್ಬುಲ್ ಹಾಗೂ ಇಸ್ರೇಲ್ ಮಧ್ಯೆ ಘರ್ಷಣೆ ಮುಂದುವರೆದಿದೆ. ಈಗ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ 12 ಜನ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಸ್ರೇಲ್ ತಿಳಿಸಿರುವ ಮಾಹಿತಿಯಂತೆ. ಹಿಜ್ಬುಲ್ಲಾ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ. ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿದೆ. ಈ ದಾಳಿಯಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ 12 ಜನ ಸಾವನ್ನಪ್ಪಿ, 29 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

Related posts

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

April 20, 2026
ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

April 20, 2026

ಈ ಘಟನೆಗೆ ಇಸ್ರೇಲಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ರಾಕೆಟ್ ಹಾರಿಸಿರುವುದನ್ನು ಹಿಜ್ಬುಲ್ಲಾ ನಿರಾಕರಿಸಿದೆ. ಕಳೆದ 10 ತಿಂಗಳಿಂದ ಇಸ್ರೇಲ್ ಸೇನೆ ಮತ್ತು ಹಿಜ್ಬುಲ್ಲಾ ಪರಸ್ಪರ ಗುಂಡಿನ ದಾಳಿ ನಡೆಸುತ್ತಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕದಿಂದ ವಾಪಸಾದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಸದ್ಯ ಈ ಘರ್ಷಣೆ ಈಗ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಿದೆ.

1967 ರಲ್ಲಿ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಸಿರಿಯಾದಿಂದ ವಶಪಡಿಸಿಕೊಂಡ ಪ್ರದೇಶ ಇದು. ಈ ಪ್ರದೇಶವು ಸರಿಸುಮಾರು 50 ಸಾವಿರ ಇಸ್ರೇಲಿ ಯಹೂದಿಗಳು ಮತ್ತು ಡ್ರೂಜ್‌ ಗಳಿಗೆ ನೆಲೆಯಾಗಿದೆ. ಅಕ್ಟೋಬರ್ 7ರ ನಂತರ ನಡೆದ ಅತಿ ದೊಡ್ಡ ದಾಳಿ ಇದಾಗಿದ್ದು, ಕ್ರಮ ಕೈಗೊಳ್ಳುತ್ತೇವೆ. 50 ಕೆಜಿ ಸಿಡಿತಲೆ ಹೊಂದಿದ್ದ ಇರಾನಿನ ಫಲಾಕ್ 1 ರಾಕೆಟ್ ಮೂಲಕ ದಾಳಿ ನಡೆಸಲಾಗಿದೆ. ಇದನ್ನು ಹಿಜ್ಬುಲ್ಲಾ ಮಾತ್ರ ಬಳಕೆ ಮಾಡುತ್ತದೆ ಎಂದು ಇಸ್ರೇಲಿ ಅಧಿಕಾರಿಗಳು ಹೇಳಿದ್ದಾರೆ.

Tags: The opponents' rocket fell on the children who were playing; 12 people died
ShareTweetSendShare
Join us on:

Related Posts

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

by Shwetha
April 20, 2026
0

ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ನಗರದಲ್ಲಿ ಮಂಡಕ್ಕಿ ಮಾರಾಟ ಮಾಡುವ ವಿಕ್ರಮ್ ಎಂಬ ವ್ಯಕ್ತಿಗೆ ಪ್ರಧಾನಿ ಮೋದಿ ಅವರು ತಮ್ಮ ಅಂಗಡಿಗೆ ಬರುತ್ತಾರೆ ಎಂಬುದು ಕನಸಿನ ಮಾತಾಗಿತ್ತು. ದೇಶದ...

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

by Shwetha
April 20, 2026
0

ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರಲ್ಲಿ ಕಲೆ ಮತ್ತು ಅದರ ಸ್ಥಿರತೆ ಎಂಬ ವಿಷಯದ ಕುರಿತು ಮಾತನಾಡಿದ್ದ ನಟ ಪ್ರಕಾಶ್ ರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ...

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

by Shwetha
April 20, 2026
0

ಪಶ್ಚಿಮ ಬಂಗಾಳದ ರಾಜಕೀಯ ರಣಕಣ ಈಗ ಅಕ್ಷರಶಃ ರಂಗೇರಿದೆ. ಚುನಾವಣೆ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ...

ಫೈಲ್ ಎಲ್ಲಿ ಅಂತ ಕೇಳಿದ್ರೆ ನೆನಪಿಲ್ಲ ಅಂದ ಅಧಿಕಾರಿ : ಮೇಜಿನ ಮೇಲೆ ಬಾದಾಮಿ ಸುರಿದು ನೆನಪಿನ ಶಕ್ತಿ ಹೆಚ್ಚಿಸಲು ಮುಂದಾದ ಛತ್ತೀಸ್‌ಗಢದ ವ್ಯಕ್ತಿಯ ವಿಶಿಷ್ಟ ಪ್ರತಿಭಟನೆಗೆ ದೇಶವೇ ಫಿದಾ

ಫೈಲ್ ಎಲ್ಲಿ ಅಂತ ಕೇಳಿದ್ರೆ ನೆನಪಿಲ್ಲ ಅಂದ ಅಧಿಕಾರಿ : ಮೇಜಿನ ಮೇಲೆ ಬಾದಾಮಿ ಸುರಿದು ನೆನಪಿನ ಶಕ್ತಿ ಹೆಚ್ಚಿಸಲು ಮುಂದಾದ ಛತ್ತೀಸ್‌ಗಢದ ವ್ಯಕ್ತಿಯ ವಿಶಿಷ್ಟ ಪ್ರತಿಭಟನೆಗೆ ದೇಶವೇ ಫಿದಾ

by Shwetha
April 20, 2026
0

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕೆಂದರೆ ಚಪ್ಪಲಿ ಸವೆಯುವಂತೆ ಅಲೆಯಬೇಕು ಎಂಬ ಮಾತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನೀಡಿದ ತಿರುಗೇಟು ಈಗ ಇಡೀ ದೇಶಾದ್ಯಂತ ಸದ್ದು...

ಟೋಪಿ ಧರಿಸಲು ಮೌಲ್ವಿ ಎಷ್ಟೇ ಬಲವಂತ ಮಾಡಿದ್ರೂ ಬಗ್ಗದ ಬಿಹಾರ ಉಪಮುಖ್ಯಮಂತ್ರಿ: ಸಮ್ರಾಟ್ ಚೌಧರಿ ವಿಡಿಯೋ ಈಗ ಭಾರಿ ವೈರಲ್

ಟೋಪಿ ಧರಿಸಲು ಮೌಲ್ವಿ ಎಷ್ಟೇ ಬಲವಂತ ಮಾಡಿದ್ರೂ ಬಗ್ಗದ ಬಿಹಾರ ಉಪಮುಖ್ಯಮಂತ್ರಿ: ಸಮ್ರಾಟ್ ಚೌಧರಿ ವಿಡಿಯೋ ಈಗ ಭಾರಿ ವೈರಲ್

by Shwetha
April 19, 2026
0

ಬಿಹಾರದ ನೂತನ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿಜೆಪಿ ನಾಯಕ ಸಮ್ರಾಟ್ ಚೌಧರಿ ಅವರ ವಿಡಿಯೋವೊಂದು ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಅಭಿನಂದನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram