ಸಹಕಾರಿ ಸಂಘಗಳು ಬ್ಯಾಂಕ್ ಪದ ಬಳಸುವಂತಿಲ್ಲ –  RBI ಎಚ್ಚರಿಕೆ

1 min read

ಸಹಕಾರಿ ಸಂಘಗಳು ಬ್ಯಾಂಕ್ ಪದ ಬಳಸುವಂತಿಲ್ಲ –  RBI ಎಚ್ಚರಿಕೆ.

ಸಹಕಾರಿ ಸಂಘಗಳು ಇನ್ನೂ ಮುಂದೆ  ತಮ್ಮ ಹೆಸರಿನಲ್ಲಿ ಬ್ಯಾಂಕ್ ಎಂಬ ಪದವನ್ನು ಬಳಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ. ಅಲ್ಲದೆ ಸಹಕಾರಿ ಸಂಘದ ಭಾಗವಾಗಿಲ್ಲದ, ಸದಸ್ಯರಲ್ಲದವರಿಂದ ಠೇವಣಿ ಇರಿಸಿಕೊಳ್ಳುವಂತಿಲ್ಲ ಎಂದು ಆರ್ ಬಿ ಐ ತಿಳಿಸಿದೆ.

1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯನ್ನ 2020ರ ಸೆ.29ರಂದು  ತಿದ್ದುಪಡಿ ಮಾಡಿದ  ನಂತರ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನುಮತಿಯಿಲ್ಲದೇ ಸಹಕಾರಿ ಸಂಘಗಳು ‘ಬ್ಯಾಂಕ್’, ‘ಬ್ಯಾಂಕರ್’ ಅಥವಾ ‘ಬ್ಯಾಂಕಿಂಗ್’ ಪದಗಳನ್ನು ತಮ್ಮ ಹೆಸರುಗಳ ಭಾಗವಾಗಿ ಬಳಸುವಂತಿಲ್ಲ. ಆದೇಶ ನೀಡಿದೆ.

ಸಹಕಾರಿ ಸಂಘಗಳು ಬ್ಯಾಂಕ್ ಪದವನ್ನು ಬಳಸುವುದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ವಿರುದ್ಧವಾಗುತ್ತದೆ.

 

ಕಮಲ್ ಹಾಸನ್ ಗೆ ಕೋವಿಡ್ ಸೋಂಕು – ಚೆನೈನಲ್ಲಿ ಚಿಕಿತ್ಸೆ

ಕದನ ವಿರಾಮ ಘೋಷಿಸಿರುವುದ ಸರ್ಕಾರ, ನಾವಲ್ಲ – ರೈತ ನಾಯಕ ಟಿಕಾಯತ್

“ದಿಲ್ ಪಸಂದ್” ಫಸ್ಟ್ ಲುಕ್ ಗೆ ಜನಮನ್ನಣೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd