ಫ್ರೆಂಚ್ ಬಿರಿಯಾನಿʼ ಚಿತ್ರದ ಟ್ರೇಲರ್ ನ್ನ ಅಮೆಜಾನ್ ಪ್ರೈಮ್ ಬಿಡುಗಡೆ ನಾಳೆ ಮಾಡಲಿದ್ದು, ಚಿತ್ರದ ಮೋಷನ್ ಪೋಸ್ಟರ್ ನ್ನ ಇಂದು ರಿಲೀಸ್ ಮಾಡಿದೆ. `ಫ್ರೆಂಚ್ ಬಿರಿಯಾನಿ’ ಸಿನಿಮಾ ಇದೇ ಜುಲೈ 24 ಕ್ಕೆ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ. ಪುನೀತ್ ರಾಜ್ ಕುಮಾರ್ ರವರ ಪಿಆರ್ಕೆ ಪ್ರೊಡಕ್ಷನ್ನಲ್ಲಿ ನಿರ್ಮಾಣವಾಗಿರುವ ಫ್ರೆಂಚ್ ಬಿರಿಯಾನಿ ಚಿತ್ರ ನೇರವಾಗಿ ಓಟಿಟಿ ಪ್ಲಾಟ್ಫಾರಂ ಆದ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿರೋದು ವಿಶೇಷ.
ಡ್ರಾಮಾ, ಆಕ್ಷನ್ ಮತ್ತು ಹಾಸ್ಯ ಕಥಾನಕ ಹೊಂದಿರುವ ಈ ಚಿತ್ರವನ್ನು ಪನ್ನಾಗಭರಣ ನಿರ್ದೇಶಿಸಿದ್ದಾರೆ ಮತ್ತು ಡ್ಯಾನಿಶ್ ಸೇಠ್, ಪಿಟೋಬಾಶ್ ತ್ರಿಪಾಠಿ, ಸಾಲ್ ಯೂಸುಫ್ ಮತ್ತು ದಿಶಾ ಮದನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಐಸಿ ಹೌಸಿಂಗ್ ಫೈನಾನ್ಸ್ ನೇಮಕಾತಿ ಅಬ್ಬರ: ನವೆಂಬರ್ 1ರೊಳಗೆ ಅರ್ಜಿ ಸಲ್ಲಿಸಲು ಮರೆಯದಿರಿ
ಬೆಂಗಳೂರು: ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ಭಾರತೀಯ ಜೀವ ವಿಮಾ ನಿಗಮದ ಪ್ರಮುಖ ಅಂಗಸಂಸ್ಥೆಯಾದ ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ಅತ್ಯಂತ ಆಕರ್ಷಕ ಉದ್ಯೋಗಾವಕಾಶದ ಬಾಗಿಲು...








