ನಿಂಗೇನೋ ಬಂದಿರೋದು ದೊಡ್ ರೋಗ? ಡಾರ್ಲಿಂಗ್ ಕೃಷ್ಣ ಗೆ ಮಿಲನಾ ಅವಾಜ್
ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಸಿನಿಮಾ ಸಿನಿಮಾ 2020 ರ ರಂಭದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಅದೇ ಸಿನಿಮಾದ ಸೀಕ್ವೆಲ್ ನ್ನ ಹೊರತರುವುದಾಗಿ ಚಿತ್ರ ತಂಡ ಹೇಳಿಕೊಂಡಿತ್ತು. ಈಗ ಲವ್ ಮಾಕ್ಟೇಲ್ 2 ಚಿತ್ರದ ಟ್ರೈಲರ್ ರಡಿಯಾಗಿದ್ದು ಬಿಡುಗಡೆ ಸಿದ್ದವಾಗಿದೆ.
ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುರಿತು ವಿಶೇಷವಾಗಿ ವೀಡಿಯೋ ಒಂದನ್ನ ಬಿಡುಗಡೆ ಮಾಡಿ ಟ್ರೇಲರ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ, ಮಿಲನ ನಾಗರಾಜ್ ಈ ಕುರಿತು ಸ್ಪೆಷಲ್ ವೀಡಿಯೋ ಒಂದನ್ನ ಇನ್ಸ್ಟಾಗ್ರಾಂ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾದಲ್ಲಿ ಹೀರೋಹಿನ್ ಹೀರೋ ಗೆ ಬೈಯ್ಯುವ ಸೀನ್ ರಿ ಕ್ರಿಯೇಟ್ ಮಾಡಿದೆ. ಆ ವೀಡಿಯೋ ಈಗ ವೈರಲ್ ಆಗಿದೆ. ಅದನ್ನ ನೀವೆ ನೋಡಿ… The trailer of Love Mocktail 2 is ready for release. milana nagaraj darling krishna