ಏಪ್ರಿಲ್ 30ರಂದು ಈ ವರ್ಷದ ಮೊದಲ ಸೂರ್ಯ ಸೂರ್ಯ ಗ್ರಹಣ ಈ ರಾಶಿ ಮೇಲೆ ಅಧಿಕ ಪರಿಣಾಮ ಬೀರುತ್ತದೆ ಈ ಕಾರ್ಯವನ್ನು ಅಪ್ಪಿ ತಪ್ಪಿಯೂ ಮಾಡಬೇಡಿ..
ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30ರಂದು ಸಂಭವಿಸಲಿದೆ. ಅಂದಹಾಗೆ, ಈ ವರ್ಷ ಎರಡು ಸೂರ್ಯಗ್ರಹಣಗಳಿವೆ. ಮೊದಲ ಸೂರ್ಯಗ್ರಹಣವು 30 ಏಪ್ರಿಲ್ ರಂದು ಸಂಭವಿಸಲಿದ್ದ, ಸೂರ್ಯ ಗ್ರಹಣ ಭಾಗಶಃ ಕಾಣಲಿದೆ. ಸೂರ್ಯ ಗ್ರಹಣವು ಒಂದು ಪ್ರಮುಖ ಖಗೋಳ ಘಟನೆಯಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸೂರ್ಯ ಗ್ರಹಣಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಗ್ರಹಣವನ್ನು ಹಿಂದೂ ಧರ್ಮದಲ್ಲಿ ಅಶುಭವೆಂದು ನಂಬಲಾಗಿದೆ. ಧರ್ಮದ ಪ್ರಕಾರ, ಸೂರ್ಯ ಗ್ರಹಣದ ವೇಳೆ ಅನೇಕ ಕೆಲಸ ಗಳನ್ನು ಮಾಡಬಾರದು. ಸೂರ್ಯಗ್ರಹಣದ ಸಂದರ್ಭದಲ್ಲಿ ಸೂತಕ ಕಾಲವನ್ನೂ ಹಿಂದೂ ಧರ್ಮದಲ್ಲಿ ಆಚರಿಲಾಗುತ್ತದೆ.
ಮೊದಲ ಸೂರ್ಯಗ್ರಹಣದ ಸಮಯ : ಈ ವರ್ಷದ ಸೂರ್ಯಗ್ರಹಣವು ಏಪ್ರಿಲ್ 30 ರ ಮಧ್ಯರಾತ್ರಿ 12 ಗಂಟೆ 15 ನಿಮಿಷದಿಂದ ಪ್ರಾರಂಭವಾಗಲಿದೆ ಮತ್ತು ಮರುದಿನ ಬೆಳಿಗ್ಗೆ 4 ಗಂಟೆ 8 ನಿಮಿಷಕ್ಕೆ ಮುಕ್ತಾಯವಾಗಲಿದೆ. ಈ ಬಾರಿ ಸೂರ್ಯಗ್ರಹಣವು ಭಾಗಶಃವಾಗಿದ್ದರಿಂದ ಅದರ ಸೂತಕ ಅವಧಿಯು ಮಾನ್ಯವಾಗುವುದಿಲ್ಲ.
2022 ರಲ್ಲಿ ಎರಡು ಸೂರ್ಯಗ್ರಹಣ : ಮೊದಲೇ ಹೇಳಿದಂತೆ ಈ ವರ್ಷ ಎರಡು ಸೂರ್ಯ ಗ್ರಹಣ ಸಂಭವಿಸಲಿದೆ. ಮೊದಲ ಗ್ರಹಣ ಏಪ್ರಿಲ್ 30ರಂದು ಕಾಣಸಿಗಲಿದೆ. ಎರಡನೇ ಗ್ರಹಣವು ಅಕ್ಟೋಬರ್ 25 ರಂದು ಸಂಭವಿಸಲಿದೆ. ಅಕ್ಟೋಬರ್ ನಲ್ಲಿ ಸಂಭವಿಸಲಿರುವ ಸೂರ್ಯಗ್ರಹಣದ ಸಮಯ ಸಂಜೆ 4 ಗಂಟೆ 29 ನಿಮಿಷದಿಂದ ಶುರುವಾಗಲಿದ್ದು 5 ಗಂಟೆ 42 ರಂದು ಮುಗಿಯಲಿದೆ. ಈ ಸೂರ್ಯಗ್ರಹಣವು ಭಾರತ (India)ದ ಕೆಲವು ಸ್ಥಳಗಳಲ್ಲಿ ಸಹ ಗೋಚರಿಸಲಿದೆ.
ಮೊದಲ ಸೂರ್ಯ ಗ್ರಹಣ ಎಲ್ಲೆಲ್ಲಿ ಸಂಭವಿಸಲಿದೆ ? : ಈ ಬಾರಿ ಮೂರು ಗಂಟೆ 52 ನಿಮಿಷಗಳ ಕಾಲ ಸೂರ್ಯಗ್ರಹಣವಾಗಲಿದೆ. ಅಂಟಾರ್ಕ್ಟಿಕಾ, ಅಟ್ಲಾಂಟಿಕ್, ಪೆಸಿಫಿಕ್ ಮಹಾಸಾಗರ, ದಕ್ಷಿಣ ಅಮೆರಿಕಾ ಮತ್ತು ಪಶ್ಚಿಮ ದಕ್ಷಿಣ ಅಮೆರಿಕಾದಲ್ಲಿ ಗ್ರಹಣ ಗೋಚರಿಸಲಿದೆ.
ಸೂರ್ಯಗ್ರಹಣದ ಸಮಯದಲ್ಲಿ ಇವುಗಳನ್ನು ನೆನಪಿಡಿ : ಈ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ. ಹಾಗಾಗಿ ಸೂತಕದ ಸಮಯವಿಲ್ಲ. ಹಾಗಾಗಿ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಆದ್ರೆ ಸಾಮಾನ್ಯವಾಗಿ ಗ್ರಹಣದ ಸೂತಕದ ವೇಳೆ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ದೇವಾಲಯಗಳು ಈ ಸಮಯದಲ್ಲಿ ಮುಚ್ಚಿರುತ್ತವೆ. ಗ್ರಹಣ ಸಮಯದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡಬಾರದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಜನರು ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎನ್ನಲಾಗುತ್ತದೆ. ಇದಲ್ಲದೆ, ಗ್ರಹಣದ ಸಮಯದಲ್ಲಿ ಆಹಾರ ತಯಾರಿಸುವುದು ಹಾಗೂ ಆಹಾರ ತಿನ್ನುವುದನ್ನು ಮಾಡಬಾರದು. ತುಳಸಿ ಎಲೆಗಳನ್ನು ಆಹಾರ ಮತ್ತು ನೀರಿನಲ್ಲಿ ಹಾಕಿಡಬೇಕು. ಗ್ರಹಣ ಮುಗಿದ ನಂತ್ರ ನೀವು ಅದನ್ನು ಬಳಸಬಹುದು, ಗರ್ಭಿಣಿಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬರಬಾರದು. ಗ್ರಹಣ ಶುರುವಾಗುವ ಸಂದರ್ಭದಲ್ಲಿ ಸ್ನಾನ ಮಾಡಿ, ದೇವರ ಪ್ರಾರ್ಥನೆ ಮಾಡ್ಬೇಕು. ಗ್ರಹಣ ಮುಗಿದ ನಂತ್ರ ಮತ್ತೆ ಸ್ನಾನ ಮಾಡಬೇಕು ಎಂಬ ನಂಬಿಕೆಯಿದೆ.
ಗರ್ಭಿಣಿಯರು ಎಚ್ಚರಿಕೆವಹಿಸುವುದು ಅವಶ್ಯ
ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು, ಏಕೆಂದರೆ ಗ್ರಹಣದ ಬೆಳಕು ಮಗುವಿನ ಆರೋಗ್ಯಕ್ಕೆ ಸರಿಯಲ್ಲ.
ಗರ್ಭಿಣಿಯರ ಜೊತೆಗೆ ಮಕ್ಕಳು ಸೇರಿದಂತೆ ಇತರೆ ಜನರು ಮನೆಯಿಂದ ಹೊರಬಾರಬಾರದು
ಈ ಅವಧಿಯಲ್ಲಿ ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವರು ಯಾವುದೇ ರೀತಿಯ ಕೆಲಸ ಮಾಡಬಾರದು.
ಸೂತಕದ ಸಮಯದಲ್ಲಿಯೂ ಸ್ನಾನವನ್ನು ಮಾಡಬೇಕು. ಗ್ರಹಣ ಮುಗಿದ ಮೇಲೆ ಸ್ನಾನ ಮಾಡಿ ದೇವರಿಗೆ ನಮಿಸುವ ಪದ್ಧತಿ ಇದೆ.
ಸೂರ್ಯ ಗ್ರಹಣ ಸಂದರ್ಭದಲ್ಲಿ ಮಾಡಬೇಕಾದ ಮಾಡಬಾರದ ಕೆಲಸಗಳಿವು
ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬೇಡಿ. ದೂರದರ್ಶಕ, ಬೈನಾಕ್ಯುಲರ್ ಅಥವಾ ಗ್ಲಾಸ್ಗಳ ಮೂಲಕ ಅದನ್ನು ವೀಕ್ಷಿಸಬೇಕು. ಏಕೆಂದರೆ ಇದು ಕಣ್ಣುಗಳಿಗೆ ಹಾನಿಯಾಗುತ್ತದೆ. ಬರಿಗಣ್ಣಿನಿಂದ ನೋಡಬೇಡಿ. ದೂರದರ್ಶಕ, ಬೈನಾಕ್ಯುಲರ್ ಅಥವಾ ಗ್ಲಾಸ್ಗಳ ಮೂಲಕ ಅದನ್ನು ವೀಕ್ಷಿಸಬೇಕು. ಏಕೆಂದರೆ ಇದು ಕಣ್ಣುಗಳಿಗೆ ಹಾನಿಯಾಗುತ್ತದೆ.
ಸೂರ್ಯಗ್ರಹಣದ ಸಮಯದಲ್ಲಿ ಊಟ ಮಾಡಬಾರದು. ಅಲ್ಲದೆ, ವಿದ್ಯಮಾನದ ನಂತರ ಹಳಸಿದ ಆಹಾರ ಮತ್ತು ಹಾಲನ್ನು ತಿನ್ನಬಾರದು ಎನ್ನುವ ಪ್ರತೀತಿ ಇದೆ. ಬೇರೆ ಆಯ್ಕೆಗಳಿಲ್ಲದಿದ್ದರೆ, ತುಳಸಿ ಎಲೆಗಳನ್ನು ಆಹಾರಗಳಲ್ಲಿ ವಿಶೇಷವಾಗಿ ಹಾಕಿ ಸೇವಿಸಬೇಕು
ಸೂರ್ಯಗ್ರಹಣದ ಸಮಯದಲ್ಲಿ, ಅದರ ಪರಿಣಾಮವನ್ನು ಕಡಿಮೆ ಮಾಡಲು ಭಗವಂತನ ನಾಮ ಜಪಿಸಬೇಕು.
ಸೂರ್ಯಗ್ರಹಣದ ಸಮಯದಲ್ಲಿ ಕೂದಲು ಅಥವಾ ಉಗುರುಗಳನ್ನು ಎಂದಿಗೂ ಕತ್ತರಿಸಬೇಡಿ. ಇದು ಅಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ, ಚಾಕುಗಳು, ಫೋರ್ಕ್ ಅಥವಾ ಯಾವುದೇ ಇತರ ಮೊನಚಾದ ಮತ್ತು ಚೂಪಾದ ಸಾಧನಗಳನ್ನು ಬಳಸಬಾರದು ಸೂರ್ಯಗ್ರಹಣದ ನಂತರ ಅನ್ನ, ವಸ್ತ್ರದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಈ ರಾಶಿ ಮೇಲೆ ಅಧಿಕ ಪರಿಣಾಮ
ಜ್ಯೋತಿಷಿಯ ಪ್ರಕಾರ, ಏಪ್ರಿಲ್ 30 ಶನಿವಾರದಂದು ವೃಷಭ ರಾಶಿಯಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಅಲ್ಲದೆ, ಕೃತಿಕಾ ನಕ್ಷತ್ರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ವೃಷಭ ರಾಶಿ ಮತ್ತು ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಕೂಡ ಎಚ್ಚರಿಕೆ ವಹಿಸಬೇಕು. ಶಾಸ್ತ್ರಗಳ ಪ್ರಕಾರ, ಕೃತ್ತಿಕಾ ನಕ್ಷತ್ರದ ಅಧಿಪತಿ ಸೂರ್ಯ ದೇವರು. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯನಿಗೆ ಸಂಬಂಧಿಸಿದ ರಾಶಿಚಕ್ರದ ಜನರು ಸಹ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸೂರ್ಯ ಗ್ರಹಣದ ಪರಿಣಾಮ ಒಂದು ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ, ವೃಷಭ ಮತ್ತು ಸಿಂಹ ರಾಶಿಯವರು ಜಾಗರೂಕರಾಗಿರಬೇಕು.
ಸೂರ್ಯ ಗ್ರಹಣ ಹೇಗೆ ಸಂಭವಿಸುತ್ತದೆ : ಭೂಮಿ ಹಾಗೂ ಸೂರ್ಯನ ಮಧ್ಯೆ ಚಂದ್ರ ಬಂದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಸೂರ್ಯನ ಕಿರಣಗಳು ಆಗ ಭೂಮಿಗೆ ತಲುಪುವುದಿಲ್ಲ. ಸೂರ್ಯಗ್ರಹಣ ಯಾವಾಗಲೂ ಅಮಾವಾಸ್ಯೆಯ ದಿನದಂದು ನಡೆಯುತ್ತದೆ. ಸೂರ್ಯನ ಕಿರಣಗಳು ಕಡಿಮೆ ಪ್ರಮಾಣದಲ್ಲಿ ಭೂಮಿಯನ್ನು ತಲುಪಿದಾಗ ಅದನ್ನು ಭಾಗಶಃ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಿದ್ದರೆ ಅದನ್ನು ಸಂಪೂರ್ಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಸೂರ್ಯ ಗ್ರಹಣವನ್ನು ಎಂದೂ ಬರಿಗಣ್ಣಿನಿಂದ ನೋಡಬಾರದು. ಇದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಸೂರ್ಯಗ್ರಹಣವನ್ನು ವೀಕ್ಷಿಸಲು ಯಾವಾಗಲೂ ಕನ್ನಡಕ, ಬೈನಾಕ್ಯುಲರ್ ಅಥವಾ ಬಾಕ್ಸ್ ಪ್ರಾಜೆಕ್ಟ್ ಬಳಸಬೇಕು.