ಬೆಂಗಳೂರು, ಮೇ 28 : ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರಿದಿದ್ದು, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಕಂಡಿದೆ.
ಆಯಾಯ ರಾಜ್ಯಗಳಲ್ಲಿ ಅಲ್ಲಿನ ಬೇಡಿಕೆಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದ್ದು, ದೇಶದ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ವಿವರ ಇಲ್ಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುವುದರ ಸಮಗ್ರ ಮಾಹಿತಿ ಇಲ್ಲಿದೆ:
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ಬೆಲೆ ₹43,400 ನಿನ್ನೆಯ ಬೆಲೆ ₹44,300
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ಬೆಲೆ ₹47430 ನಿನ್ನೆಯ ಬೆಲೆ ₹48,320
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,430
ಬೆಳ್ಳಿ ದರ: ರೂ. 47,900
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,430
ಬೆಳ್ಳಿ ದರ: ರೂ. 47,900
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,430
ಬೆಳ್ಳಿ ದರ: ರೂ. 47,900
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,810
ಬೆಳ್ಳಿ ದರ: ರೂ. 47,900
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 45,850
24 ಕ್ಯಾರೆಟ್ ಚಿನ್ನ ರೂ. 46,850
ಬೆಳ್ಳಿ ದರ: ರೂ. 47,900
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 45,850
24 ಕ್ಯಾರೆಟ್ ಚಿನ್ನ ರೂ. 46,850
ಬೆಳ್ಳಿ ದರ: ರೂ. 47,900
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 45,850
24 ಕ್ಯಾರೆಟ್ ಚಿನ್ನ ರೂ. 46,850
ಬೆಳ್ಳಿ ದರ: ರೂ. 47,900
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 47,810
ಬೆಳ್ಳಿ ದರ: ರೂ. 47,900
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 44,310
24ಕ್ಯಾರೆಟ್ ಚಿನ್ನ ರೂ. 48,090
ಬೆಳ್ಳಿ ದರ: ರೂ. 47,900
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 44,310
24ಕ್ಯಾರೆಟ್ ಚಿನ್ನ ರೂ. 48,090
ಬೆಳ್ಳಿ ದರ: ರೂ. 47,900
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 44,310
24ಕ್ಯಾರೆಟ್ ಚಿನ್ನ ರೂ. 48,090
ಬೆಳ್ಳಿ ದರ: ರೂ. 47,900
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 44,370
24ಕ್ಯಾರೆಟ್ ಚಿನ್ನ ರೂ. 48,090
ಬೆಳ್ಳಿ ದರ: ರೂ. 47,900
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,620
24 ಕ್ಯಾರೆಟ್ ಚಿನ್ನ: ರೂ. 45,840
ಬೆಳ್ಳಿ ಬೆಲೆ: ರೂ. 47,900
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,620
24 ಕ್ಯಾರೆಟ್ ಚಿನ್ನ: ರೂ. 45,840
ಬೆಳ್ಳಿ ಬೆಲೆ: ರೂ. 47,900
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ: ರೂ. 44,310
24 ಕ್ಯಾರೆಟ್ ಚಿನ್ನ: ರೂ. 48,090
ಬೆಳ್ಳಿ ಬೆಲೆ: ರೂ. 47,900
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ: ರೂ. 46,000
24 ಕ್ಯಾರೆಟ್ ಚಿನ್ನ: ರೂ. 48,000
ಬೆಳ್ಳಿ ಬೆಲೆ: ರೂ. 47,900
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,000
24 ಕ್ಯಾರೆಟ್ ಚಿನ್ನ ರೂ. 48,000
ಬೆಳ್ಳಿ ದರ: ರೂ. 47,900
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 42,750
24 ಕ್ಯಾರೆಟ್ ಚಿನ್ನ ರೂ. 46,750
ಬೆಳ್ಳಿ ದರ: ರೂ. 47,900