ಟೋಕಿಯೋ ಒಲಿಂಪಿಕ್ಸ್ | ಡಿಸ್ಕಸ್ ಥ್ರೋನಲ್ಲಿ ಕಮಲ್ ಫೈನಲ್ ಗೆ Tokyo Olympics saaksha tv
ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯರ ಉತ್ತಮ ಆಟ ಮುಂದುವರೆದಿದೆ.
ಡಿಸ್ಕಸ್ ಥ್ರೋನಲ್ಲಿ ಕಮಲ್ ಪ್ರೀತ್ ಕೌರ್ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಬಿ ಗುಂಪಿನಲ್ಲಿರುವ ಕಮಲ್, ಮೊದಲಿಗೆ 60.29 ಮೀಟರ್, ಎರಡನೇ ಪ್ರಯತ್ನದಲ್ಲಿ 63.97 ಮೀಟರ್, ಮೂರನೇ ಪ್ರಯತ್ನದಲ್ಲಿ 64.00 ಮೀಟರ್ ಡಿಸ್ಕಸ್ ಎಸೆದು ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಇತ್ತ ಡಿಸ್ಕಸ್ ಎಸೆತಗಾರ್ತಿ ಸೀಮಾ ಪುನಿಯಾ ಪ್ರಸ್ತುತ ಎ ಗುಂಪಿನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.
ನಿಯಮಗಳ ಪ್ರಕಾರ, ಫೈನಲ್‍ಗೆ ನೇರ ಅರ್ಹತೆ ಪಡೆಯಲು ಅಥ್ಲೀಟ್‍ಗಳು 64 ಮೀ ಎಸೆಯಬೇಕಿದೆ.