ತೆಲುಗಿನಲ್ಲೂ ಮಿಂಚಲಿದ್ದಾರೆ ಕನ್ನಡದ ‘ ಸ್ವೀಟಿ’ – ಸ್ಟಾರ್ ನಟನ ಜೊತೆ ರಾಧಿಕಾ ಕುಮಾರಸ್ವಾಮಿ ನಟನೆ

1 min read

ತೆಲುಗಿನಲ್ಲೂ ಮಿಂಚಲಿದ್ದಾರೆ ಕನ್ನಡದ ‘ ಸ್ವೀಟಿ’ – ಸ್ಟಾರ್ ನಟನ ಜೊತೆ ರಾಧಿಕಾ ಕುಮಾರಸ್ವಾಮಿ ನಟನೆ

ಬೆಂಗಳೂರು : ಬಣ್ಣದ ಜಗತ್ತಿನಿಂದ ಕೆಲ ವರ್ಷಗಳು ದೂರ ಸರಿದಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಕೆಲ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ನಿರ್ಮಾಣ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಸ್ವೀಟಿ , ದಮಯಂತಿ ಅಂತಹ ಸಿನಿಮಾ ಗಳ ಮೂಲಕ ಕಾಣಿಸಿಒಂಡಿದ್ದಾರೆ. ಇದೀಗ ಅವರ ನಟನೆಯ ಹೊಸ ಸಿನಿಮಾವೊಂದು ತೆಲುಗಿನಲ್ಲಿ ರಿಲೀಸ್ ಆಗಿದೆ.

ಹೌದು.. ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ಜೊತೆಗಿಒನ ‘ಕಾಂಟ್ರ್ಯಾಕ್ಟ್’ ಎಂಬ ಹೊಸ ಸಿನಿಮಾದಲ್ಲಿ ರಾಧಿಕಾ ನಟಿಸುತ್ತಿದ್ದು, ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಲಿದೆ.

ಅಂದ್ಹಾಗೆ ಕನ್ನಡದಲ್ಲಿ ಈ ಸಿನಿಮಾಗೆ ‘ಕಾಂಟ್ರ್ಯಾಕ್ಟ್’ ತೆಲುಗಿನಲ್ಲಿ ‘ಇದ್ದರು’ ಎಂದು ಹೆಸರಿಡಲಾಗಿದೆ. ಸಿನಿಮಾಗೆ ಸಮೀರ್ ಆಕ್ಷನ್ ಕಟ್ ಹೇಳ್ತಿದ್ದು, ಅಂದ್ಹಾಗೆ ಈ ಸಿನಿಮಾ ಹೊರತಾಗಿ ರಾಧಿಕಾ ಇನ್ನೂ ಕೆಲ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಿದ್ದಾರೆ. ರವಿಚಂದ್ರನ್ ನಟನೆಯ ರಾಜೇಂದ್ರ ಪೊನ್ನಪ್ಪದಲ್ಲಿ ರಾಧಿಕಾ ನಟಿಸಿದ್ದಾರೆ ಜೊತೆಗೆ ಇವರ ನಟನೆಯ ಭೈರಾದೇವಿ ಕೂಡ ರಿಲೀಸ್ ಆಗಬೇಕಿದೆ.

ಬದಲಾದ ಸಮಯದಲ್ಲಿ ಬರಲಿದೆ ಕಿರುತೆರೆಯ ‘ಮಹಾನಾಯಕ’..!

ಇವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು : ಜಗ್ಗೇಶ್ ಆಕ್ರೋಶ

ಸಮಯ ನಿಜವಾಗಿಯೂ ಕಳೆದು ಹೋಗುತ್ತದೆ – ಹಳೆಯ ಚಿತ್ರದ ಜೊತೆಗೆ ಸಚಿನ್ ಗೆ ಹುಟ್ಟುಹಬ್ಬದ ಶುಭಾಶಯ ಹಾರೈಸಿದ ಕರಿಷ್ಮಾ ಕಪೂರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd