Monday, June 5, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Tumkur : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

Mahesh M Dhandu by Mahesh M Dhandu
October 7, 2022
in Newsbeat, Hale Mysore, ಹಳೇ ಮೈಸೂರು
Tumkur

Tumkur

Share on FacebookShare on TwitterShare on WhatsappShare on Telegram

Tumkur : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ತುಮಕೂರು  : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ತುಮಕೂರು ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮುಬಾರಕ್ ಪಾಷಾ, ಕೊಲೆಯಾದ ಮೃತ ದುರ್ದೈವಿ.

Related posts

PM Modi: ವಿಷಕಂಠನ ದರ್ಶನ ಪಡೆದ ಪ್ರಧಾನಿ!

PM Modi: ವಿಷಕಂಠನ ದರ್ಶನ ಪಡೆದ ಪ್ರಧಾನಿ!

May 7, 2023
ಜನರನ್ನು ರಕ್ಷಿಸುವ ಆಂಜನೇಯನಿಗೂ, ಈ ದಳಕ್ಕೂ ಸಂಬಂಧವಿಲ್ಲ!

ಜನರನ್ನು ರಕ್ಷಿಸುವ ಆಂಜನೇಯನಿಗೂ, ಈ ದಳಕ್ಕೂ ಸಂಬಂಧವಿಲ್ಲ!

May 4, 2023

ತುಮಕೂರು ನಗರದ ಜಿಸಿಆರ್ ಕಾಲೋನಿ ನಿವಾಸಿಯಾಗಿದ್ದ ಮುಬಾರಕ್ ಪಾಷಾ, ಗುಬ್ಬಿ ಗೇಟ್ ಬಳಿ ಹಮಾಲಿ ಕೆಲಸ ಮಾಡ್ತಿದ್ದ.

ಮುಬಾರಕ್ ಪಾಷಾ ತಡರಾತ್ರಿ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಿದ್ದು, ಈ ವೇಳೆ ಗಲಾಟೆ ನಡೆದು ಮುಬಾರಕ್ ಪಾಷಾ ಅವರನ್ನ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ.

tumkur-man-hacked-to-death-with-weapons
tumkur-man-hacked-to-death-with-weapons

ಆದ್ರೆ ಗಲಾಟೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: #Saaksha TVTumkurWeapons
ShareTweetSendShare
Join us on:

Related Posts

PM Modi: ವಿಷಕಂಠನ ದರ್ಶನ ಪಡೆದ ಪ್ರಧಾನಿ!

PM Modi: ವಿಷಕಂಠನ ದರ್ಶನ ಪಡೆದ ಪ್ರಧಾನಿ!

by Honnappa Lakkammanavar
May 7, 2023
0

ಮೈಸೂರು :  ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಂಜನಗೂಡಿನಲ್ಲಿನ ಶ್ರೀಕಂಠೇಶ್ವರನ (Srikanteshwara Temple) ದರ್ಶನ ಪಡೆದು ತಮ್ಮ ಚುನಾವಣಾ ಪ್ರಚಾರ...

ಜನರನ್ನು ರಕ್ಷಿಸುವ ಆಂಜನೇಯನಿಗೂ, ಈ ದಳಕ್ಕೂ ಸಂಬಂಧವಿಲ್ಲ!

ಜನರನ್ನು ರಕ್ಷಿಸುವ ಆಂಜನೇಯನಿಗೂ, ಈ ದಳಕ್ಕೂ ಸಂಬಂಧವಿಲ್ಲ!

by Honnappa Lakkammanavar
May 4, 2023
0

ಮಡಿಕೇರಿ : ಜನರಿಗೆ ಕಿರುಕುಳ ನೀಡುವ ಭಜರಂಗದಳಕ್ಕೂ (Bajrang Dal) ಆಂಜನೇಯನಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ಬಿಜೆಪಿ (BJP) ವಿರುದ್ಧ ವಾಗ್ದಾಳಿ...

ಮಾವಿನ ಮರದಲ್ಲಿ ಪತ್ತೆಯಾದ 1 ಕೋಟಿ ರೂ. ಹಣ

ಮಾವಿನ ಮರದಲ್ಲಿ ಪತ್ತೆಯಾದ 1 ಕೋಟಿ ರೂ. ಹಣ

by Honnappa Lakkammanavar
May 3, 2023
0

ರಾಜ್ಯ ಚುನಾವಣೆ(Karnataka state assembly elections) ಗೆ ದಿನಗಣನೆ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಎಲ್ಲ ಪಕ್ಷಗಳು ಮುಂದಾಗಿವೆ. ಚುನಾವಣೆ ಸಮೀಪಿಸುತ್ತಿದ್ದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿ ಲೂಟಿ ಮಾಡಿದ ಹಣ ಮರಳಿ ನೀಡುತ್ತೇವೆ- ರಾಹುಲ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿ ಲೂಟಿ ಮಾಡಿದ ಹಣ ಮರಳಿ ನೀಡುತ್ತೇವೆ- ರಾಹುಲ್

by Honnappa Lakkammanavar
May 1, 2023
0

ಚಾಮರಾಜನಗರ : ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಬಿಜೆಪಿ (BJP) ಸರ್ಕಾರ ಮಾಡಿರುವ ಲೂಟಿ ದುಡ್ಡನ್ನು ಮರಳಿ ಜನರಿಗೆ ಕೊಡುತ್ತೇವೆ ಎಂದು ಕಾಂಗ್ರೆಸ್‌ ನಾಯಕ...

ಬಡವರ ಪರ ಇರುವ ನಾಯಕ ಕುಮಾರಸ್ವಾಮಿ ಮಾತ್ರ – ದೇವೇಗೌಡ!

ಬಡವರ ಪರ ಇರುವ ನಾಯಕ ಕುಮಾರಸ್ವಾಮಿ ಮಾತ್ರ – ದೇವೇಗೌಡ!

by Honnappa Lakkammanavar
April 30, 2023
0

ರಾಮನಗರ : ಬಡವರ ಪರ ಇರುವ ಏಕೈಕ ನಾಯಕ ಎಂದರೆ ಅದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (Hd Kumaraswamy) ಮಾತ್ರ ಎಂದು ಮಾಜಿ ಪ್ರಧಾನಿ ಹೆಚ್.ಡಿ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

Junior Hockey Asia Cup: ನಾಲ್ಕನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಭಾರತ ಕಿರಿಯರ ತಂಡ!

June 4, 2023
Ian Chappell praises bumrah captaincy saaksha tv

WTC FINAL: ಇಂಗ್ಲೆಂಡ್‌ ನೆಲದಲ್ಲಿ ಭಾರತ ತಂಡದ ವೇಗಿಗಳ ಪ್ರದರ್ಶನ ಹೇಗಿದೆ?

June 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram