Udupi
ಉಡುಪಿಯಲ್ಲಿ ಜನರು ಹೆಚ್ಚಾಗಿ ಅವಲಂಬಿತವಾಗಿರೋದೆ ಮೀನುಗಾರಿ ಉದ್ಯಮದಲ್ಲಿ. ಆದ್ರೆ ಮೀನುಗಾರಿಕೋದ್ಯಮದಲ್ಲಿ ಆಗಾಗ ಮೀನುಗಾರರ ನಡುವೆ ಘರ್ಷಣೆ ಉಂಟಾಗುತ್ತಲೇ ಇರುತ್ತದೆ. ಅದರಂತೆ ಈ ಬಾರಿಯೂ ಉಡುಪಿಯಲ್ಲಿ ಮೀನು ಹರಾಜು ವಿಚಾರದಲ್ಲಿ ಮೀನುಗಾರರ ನಡುವೆ ದೊಡ್ಡ ಘರ್ಷಣೆಯೇ ಏರ್ಪಟ್ಟಿದೆ. ಬೈಂದೂರು ಸಮೀಪದ ಕಿರಿಮಂಜೇಶ್ವರ ಬಳಿ ಮೀನುಗಾರರ ನಡುವೆ ದೊಡ್ಡ ಘರ್ಷಣೆ ಉಂಟಾಗಿದೆ. ಸಂಘರ್ಷದ ನಡುವೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನೂ ಮುಂದುವರೆದು ಲಾಠಿಚಾರ್ಜ್ ಮಾಡಿ ದಂಡಂ ದಶಗುಣಂ ತಂತ್ರ ಅನುಸರಿಸಿದ್ದಾರೆ ಪೊಲೀಸರು. ಆದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ಘರ್ಷಣೆ ಏರ್ಪಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತ ಗಲಾಟೆ ನಿಲ್ಲಿಸುವಲ್ಲಿ ಪೊಲೀಸರ ಪ್ರಯತ್ನವೂ ಸಹ ವಿಫಲವಾಗಿದೆ.
ಯಾರು ಏನೇ ಟೀಕೆ ಮಾಡಿದ್ರೂ ಜನ ನಮ್ಮ ಪರ : ಬಿಎಸ್ ವೈ
ಕರಾವಳಿ ಭಾಗದಲ್ಲಿ ಜನರು ಹೆಚ್ಚಾಗಿ ಅವಲಂಬಿತವಾಗಿರೋದೆ ಮೀನುಗಾರಿ ಉದ್ಯಮದಲ್ಲಿ. ಆದ್ರೆ ಮೀನುಗಾರಿಕೋದ್ಯಮದಲ್ಲಿ ಆಗಾಗ ಮೀನುಗಾರರ ನಡುವೆ ಘರ್ಷಣೆ ಉಂಟಾಗುತ್ತಲೇ ಇರುತ್ತದೆ. ಅದರಂತೆ ಈ ಬಾರಿಯೂ ಉಡುಪಿಯಲ್ಲಿ ಮೀನು ಹರಾಜು ವಿಚಾರದಲ್ಲಿ ಮೀನುಗಾರರ ನಡುವೆ ದೊಡ್ಡ ಘರ್ಷಣೆಯೇ ಏರ್ಪಟ್ಟಿದೆ. ಬೈಂದೂರು ಸಮೀಪದ ಕಿರಿಮಂಜೇಶ್ವರ ಬಳಿ ಮೀನುಗಾರರ ನಡುವೆ ದೊಡ್ಡ ಘರ್ಷಣೆ ಉಂಟಾಗಿದೆ. ಸಂಘರ್ಷದ ನಡುವೆ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇನ್ನೂ ಮುಂದುವರೆದು ಲಾಠಿಚಾರ್ಜ್ ಮಾಡಿ ದಂಡಂ ದಶಗುಣಂ ತಂತ್ರ ಅನುಸರಿಸಿದ್ದಾರೆ ಪೊಲೀಸರು. ಆದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ಘರ್ಷಣೆ ಏರ್ಪಟ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತ ಗಲಾಟೆ ನಿಲ್ಲಿಸುವಲ್ಲಿ ಪೊಲೀಸರ ಪ್ರಯತ್ನವೂ ಸಹ ವಿಫಲವಾಗಿದೆ.
ಕಾಫಿಡೇ ಚೆಕ್‍ಬೌನ್ಸ್ ಪ್ರಕರಣ: ಮಾಳವಿಕಾ ಸಿದ್ದಾರ್ಥ್‍ಗೆ ನಿರೀಕ್ಷಣಾ ಜಾಮೀನು
Udupi
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel