ADVERTISEMENT
Wednesday, July 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ

Namratha Rao by Namratha Rao
March 22, 2023
in Newsbeat, Astrology, News, ಜ್ಯೋತಿಷ್ಯ
Astrology
Share on FacebookShare on TwitterShare on WhatsappShare on Telegram

Ugadi : ಯುಗಾದಿ ಹಬ್ಬಕ್ಕೆ ಈ ಸಿಂಹ ರಾಶಿಯವರು ಜೀವನದಲ್ಲಿ ಸಿಂಹ ಗರ್ಜನೆಯತಂಹ ಅದೃಷ್ಟದ ದಿನಗಳು ಪಡೆಯಲಿದ್ದಾರೆ

ಮಾರ್ಚ್ 22 ರಂದು ಯುಗಾದಿ. ಬಿಡಿಸಿ ಹೇಳಿದರೆ ಯುಗದ ಆದಿ ಎನ್ನುವ ಅರ್ಥ ಬರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯನ್ನು ಹೊಸ ವರ್ಷ ಎಂದು ಪರಿಗಣಿಸಲಾಗುತ್ತದೆ. ಅದೇ ಹಿಂದೂ ಪಂಚಾಂಗದಲ್ಲಿ ಇದು 2078ನೇ ಸಂವತ್ಸರ. ಈ ವರ್ಷ ರಾಶಿಚಕ್ರದಲ್ಲಿ ರಾಜ ಮತ್ತು ಮಂತ್ರಿ ಸ್ಥಾನದಲ್ಲಿ ಮಂಗಳ ಇರುತ್ತಾನೆ. ಜನರಲ್ಲಿ ಸಂತೋಷ, ಸ್ವಾರ್ಥ ವರ್ತನೆಗಳು ಹೆಚ್ಚಾಗಬಹುದು. ಹೊಸ ಕಾನೂನುಗಳನ್ನು ಜಾರಿಗೆ ತರಲು ಈ ವರ್ಷ ಉತ್ತಮವಾಗಲಿದೆ, ಹಾಗೆಯೇ ರೈತರು ಸಹ ಈ ವರ್ಷ ಲಾಭ ಪಡೆಯಬಹುದು.

Related posts

ಐದು ನಿಮಿಷದ ಕಾಲ ಈ ಹಸ್ತಸಾಮುದ್ರಿಕೆಯ ತಾಂತ್ರಿಕ ವಿಧಾನ ಮಾಡಿ ನೋಡಿ ಅಷ್ಟಲಕ್ಷ್ಮೀ ಪುತ್ರಆಗುತ್ತಿರಾ..

ಐದು ನಿಮಿಷದ ಕಾಲ ಈ ಹಸ್ತಸಾಮುದ್ರಿಕೆಯ ತಾಂತ್ರಿಕ ವಿಧಾನ ಮಾಡಿ ನೋಡಿ ಅಷ್ಟಲಕ್ಷ್ಮೀ ಪುತ್ರಆಗುತ್ತಿರಾ..

July 16, 2025
ಕಲಿಯುಗದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಅತ್ಯಂತ ಶಕ್ತಿಶಾಲಿ ಕಲ್ಕಿ ಮಂತ್ರ!

ಕಲಿಯುಗದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಅತ್ಯಂತ ಶಕ್ತಿಶಾಲಿ ಕಲ್ಕಿ ಮಂತ್ರ!

July 16, 2025

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಜನವರಿ ಒಂದು ಪಾಶ್ಚಿಮಾತ್ಯರ ಪ್ರಕಾರ ಹೊಸ ವರ್ಷವೆಂದು ಆಚರಿಸಿದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬವನ್ನು ಹೊಸ ವರ್ಷವೆಂದು ಬೇವು ಬೆಲ್ಲ ಹಂಚಿ ಸಂಭ್ರಮ ಸಡಗರ ಪಡುತ್ತೇವೆ. ಅದೇ ರೀತಿ ರಾಶಿ ಚಕ್ರದ ಬದಲಾವಣೆ ಆಗಿ ಹಳೆ ಸಂವಸ್ಸರದಿಂದ ಹೊಸ ಸಂವತ್ಸರಕ್ಕೆ ನಾಂದಿಯಾಗುವುದು. ಈ ವರ್ಷ2023 ರ ಶೋಭಕೃತ ನಾಮ ಸಂವತ್ಸರದ ಪ್ರಕಾರ ಸಿಂಹ ರಾಶಿಯವರ ಆದಾಯ ವ್ಯಯ, ಆರೋಗ್ಯ, ಹಣಕಾಸು, ಸಾಂಸಾರಿಕ ಜೀವನ ಬಗ್ಗೆ ನೋಡೋಣ. ಅವರು ಈ ವರ್ಷ ಸಿಂಹ ರಾಶಿಯ ಅವರ ವರ್ಷ ಭವಿಷ್ಯದ ಮಾಹಿತಿ ಕೊಟ್ಟಿದಾರೆ.

ಸಿಂಹ ರಾಶಿ ಅವ್ರಿಗೆ ಗುರುವು 8 ನೇ ಮನೆಯಲ್ಲಿ ಸಂಚರವಾಗಿದ್ದು, ಶನಿ 6 ಮತ್ತು 7 ನೇ ಮನೆಯಲ್ಲಿ ರಾಹು ಮತ್ತು ಕೇತು 9 ಮತ್ತು 3ನೇ ಮನೆಯಲ್ಲಿ ಇದ್ದು ಅಷ್ಟಮ ಗುರು ಯೋಗ ಪ್ರಾಪ್ತಿಯಾಗಿರುತ್ತದೆ. ಇದರಿಂದ ಯಾವುದೇ ಕೆಲ್ಸ ಮಾಡಿದರು ನಿರ್ದಿಷ್ಟ ಲಾಭ ಕಾಣಲು ಸಾಧ್ಯವಿಲ್ಲ. ದೈಹಿಕ ಮತ್ತು ಮಾನಸಿಕ ಒತ್ತಡ ಜಾಸ್ತಿ ಆಗಿದ್ದು ಕೆಲ್ಸ ಕಾರ್ಯದಲ್ಲಿ ಅಧಿಕ ಶ್ರಮ ಅಗತ್ಯ. ಇನ್ನು ಮನೆ ಬದಲಾವಣೆ ಸಂದರ್ಭ ಬಂದರೂ ಬರಬಹುದು. ಸಂಸಾರದಲ್ಲಿ ನೆಮ್ಮದಿ ಇರುವುದಿಲ್ಲ, ಸಂತಾನಕ್ಕಾಗಿ ಯೋಚಿಸಿದರೆ ಅಲ್ಲಿ ಸಮಸ್ಯೆ ಇದ್ದು ಮಕ್ಕಳ ವಿಚಾರದಲ್ಲಿ ಕೂಡ ತೊಂದರೆ ಅನುಭವಿಸುವ ಸಾಧ್ಯತೆಯಿದೆ. ದೂರ ದೇಶದ ಪ್ರಯಾಣ ಆದ್ಯತೆ ಇದ್ದು, ತಂದೆ ಅಥವಾ ತಾಯಿಯ ಅಕಾಲಿಕ ವಿಯೋಗ ನೋವು ಉಣ್ಣುವ ಪರಿಸ್ಥಿತಿ ಉಂಟಾಗಬಹುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಮುಖ್ಯವಾಗಿ ನಿಮ್ಮ ಮೂಲ ಜಾತಕದಲ್ಲಿ ಶುಭದೆಶೆ ಯೋಗ ಇದ್ದಲ್ಲಿ ಇವೆಲ್ಲವನ್ನು ಪರಿಗಣಿಸುವ ಅಗತ್ಯ ಇಲ್ಲ ಎಂಬುದನ್ನು ಗುರೂಜಿ ಅವರು ಹೇಳಿದಾರೆ. ಮಾನವನ ಬದುಕು ನಿಂತ ನೀರಲ್ಲ . ನದಿಯು ಹೇಗೆ ಹರಿದು ಕೊನೆ ಸಮುದ್ರವನ್ನು ಸೇರುತೋ ಹಾಗೆಯೇ ಮನುಷ್ಯನು ಕೂಡ ತನ್ನ ಪರಿಶ್ರಮದಿಂದ ಒಳ್ಳೆಯ ಜೀವನ ಸಿಗುತ್ತದೆ . ಕಷ್ಟ ಪಟ್ಟ ಮೇಲೆ ಹೇಗೆ ಸುಖ ಸಿಗುತ್ತದೆಯೋ ಹಾಗೇನೇ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಇನ್ನು ಸಿಂಹ ರಾಶಿ ಅವರು ಆದಷ್ಟು ತಮ್ಮ ಕುಲದೇವರ ಪ್ರಾರ್ಥನೆ ಮಾಡಿದರೆ ಆದಷ್ಟು ಒಳ್ಳೆಯ ಜೀವನ ನಡೆಸಬಹುದು. ಕುಲದೇವರಿಗೆ ಬಿಲ್ವ ಪತ್ರೆ ಮತ್ತು ತುಳಸಿಯಿಂದ ಅರ್ಚನೆ ಮಾಡಿ ಭಕ್ತಿಯಿಂದ ಬೇಡಿದರೆ ಎಲ್ಲವೂ ಶುಭವಾಗುತ್ತದೆ.

Ugadi : On the festival of Ugadi, these Leos will get lucky days in life like the roar of a lion.

Tags: Ugadi festival
ShareTweetSendShare
Join us on:

Related Posts

ಐದು ನಿಮಿಷದ ಕಾಲ ಈ ಹಸ್ತಸಾಮುದ್ರಿಕೆಯ ತಾಂತ್ರಿಕ ವಿಧಾನ ಮಾಡಿ ನೋಡಿ ಅಷ್ಟಲಕ್ಷ್ಮೀ ಪುತ್ರಆಗುತ್ತಿರಾ..

ಐದು ನಿಮಿಷದ ಕಾಲ ಈ ಹಸ್ತಸಾಮುದ್ರಿಕೆಯ ತಾಂತ್ರಿಕ ವಿಧಾನ ಮಾಡಿ ನೋಡಿ ಅಷ್ಟಲಕ್ಷ್ಮೀ ಪುತ್ರಆಗುತ್ತಿರಾ..

by Shwetha
July 16, 2025
0

ಐದು ನಿಮಿಷದ ಕಾಲ ಈ ಹಸ್ತಸಾಮುದ್ರಿಕೆಯ ತಾಂತ್ರಿಕ ವಿಧಾನ ಮಾಡಿ ನೋಡಿ ಅಷ್ಟಲಕ್ಷ್ಮೀ ಪುತ್ರಆಗುತ್ತಿರಾ.. ಪ್ರತಿನಿತ್ಯ 5 ನಿಮಿಷಗಳ ಕಾಲ ಪ್ರಾಣಮುದ್ರೆ ಮಾಡುವುದರಿಂದ ಜಾತಕದಲ್ಲಿ ಯಾವುದೇ ದೋಷ...

ಕಲಿಯುಗದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಅತ್ಯಂತ ಶಕ್ತಿಶಾಲಿ ಕಲ್ಕಿ ಮಂತ್ರ!

ಕಲಿಯುಗದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಅತ್ಯಂತ ಶಕ್ತಿಶಾಲಿ ಕಲ್ಕಿ ಮಂತ್ರ!

by Shwetha
July 16, 2025
0

ಕಲಿಯುಗದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಅತ್ಯಂತ ಶಕ್ತಿಶಾಲಿ ಕಲ್ಕಿ ಮಂತ್ರ! ಕಲ್ಕಿಕಾಲ ಸಮಸ್ಯೆಗೆ ಶ್ಲೋಕ ಈ ಶಕ್ತಿಶಾಲಿ ಮಂತ್ರವು ಮಹಾಭಾರತದ ನಳ ಕಥೆಗೆ ಸಂಬಂಧಿಸಿದ...

ಅರಸನ ಅರಮನೆಗೆ ಕಾರ್ಮೋಡ ಕವಿದೀತು: ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯ ಸ್ಪೋಟಕ ಭವಿಷ್ಯವಾಣಿ

ಭಾರತೀಯ ಸೇನೆ ವಿರುದ್ಧ ಹೇಳಿಕೆ ಆರೋಪ: ಸಂಸದ ರಾಹುಲ್ ಗಾಂಧಿಗೆ ನ್ಯಾಯಾಲಯದಿಂದ ಜಾಮೀನು

by Shwetha
July 16, 2025
0

ಸಂಸದ ರಾಹುಲ್ ಗಾಂಧಿಗೆ ಇಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 2020ರಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಭಾರತ-ಚೀನಾ ಸೈನಿಕರ ಘರ್ಷಣೆ ಹಿನ್ನೆಲೆಯಲ್ಲಿ, 2022ರಲ್ಲಿ ನಡೆದ ಭಾರತ್ ಜೋಡೋ...

ಅರಸನ ಅರಮನೆಗೆ ಕಾರ್ಮೋಡ ಕವಿದೀತು: ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯ ಸ್ಪೋಟಕ ಭವಿಷ್ಯವಾಣಿ

PG DENTAL-25: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ಜುಲೈ 17 ಕೊನೆ ದಿನಾಂಕ

by Shwetha
July 16, 2025
0

2025ನೇ ಸಾಲಿನ ಪಿಜಿ ಡೆಂಟಲ್ ಪ್ರವೇಶಕ್ಕಾಗಿ (PG DENTAL-25) ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿದೆ. ಈ ಕುರಿತು ಕೆಇಎಇ...

ಅರಸನ ಅರಮನೆಗೆ ಕಾರ್ಮೋಡ ಕವಿದೀತು: ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯ ಸ್ಪೋಟಕ ಭವಿಷ್ಯವಾಣಿ

ದೇವನಹಳ್ಳಿಯ 1,777 ಎಕರೆ ಭೂಸ್ವಾಧೀನ ರದ್ದು: ರೈತರ ಹೋರಾಟಕ್ಕೆ ಕೊನೆಗೂ ಜಯ

by Shwetha
July 16, 2025
0

ಬೆಂಗಳೂರು ಹೊರವಲಯದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿನ 1,777 ಎಕರೆ ಭೂಮಿ ಭೂಸ್ವಾಧೀನ ಮಾಡುವ ಯೋಜನೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ಹಲವು ದಿನಗಳಿಂದ ಭೂಸ್ವಾಧೀನ ವಿರೋಧಿಸಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram