Ukraine : ಉಕ್ರೇನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮತ್ತೊಂದು ತಂಡ ಸ್ಲೋವಾಕಿಯಾದಿಂದ ಭಾರತಕ್ಕೆ…..
ಯುದ್ಧ ಪೀಡಿತ ದೇಶ ಉಕ್ರೇನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮತ್ತೊಂದು ತಂಡ ಸ್ಲೋವಾಕಿಯಾದಿಂದ ಭಾರತಕ್ಕೆ ಬರಲಿದ್ದಾರೆ..
ರಾಜ್ಯದ ವಿದ್ಯಾರ್ಥಿಗಳು ಸೇರಿ 200 ಭಾರತೀಯ ವಿದ್ಯಾರ್ಥಿಗಳು ತವರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಉಕ್ರೇನ್ ನ ಕಾರ್ಕಿವ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನ ಕರೆತರಲು ಪ್ರಯತ್ನಿಸಲಾಗುತ್ತಿದೆ.
ವಿದ್ಯಾರ್ಥಿಗಳು ಉಕ್ರೇನ್ ಗಡಿ ತಲುಪಿ ಅಲ್ಲಿಂದ ಸ್ಲೋವಾಕಿಯಾ ತಲುಪಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸ್ಲೋವಾಕಿಯಾದಲ್ಲಿ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.