ADVERTISEMENT
Saturday, June 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂಡರ್ 19 ಟೀಂ ಇಂಡಿಯಾ ಕ್ಯಾಪ್ಟನ್ ಯಶ್ ಧೂಳ್ ಯಾರು..?

Namratha Rao by Namratha Rao
December 20, 2021
in Newsbeat, Sports, ಕ್ರೀಡೆ
Yash Dhull saaksha tv
Share on FacebookShare on TwitterShare on WhatsappShare on Telegram

ಅಂಡರ್ 19 ಟೀಂ ಇಂಡಿಯಾ ಕ್ಯಾಪ್ಟನ್ ಯಶ್ ಧೂಳ್ ಯಾರು..? Yash Dhull saaksha tv

ಮುಂದಿನ ಜನವರಿಯಲ್ಲಿ ನಡೆಯಲಿರುವ  ಅಂಡರ್-19 ವಿಶ್ವಕಪ್‌ ಗೆ ಭಾರತ ತಂಡವನ್ನು ಬಿಸಿಸಿಐ ಭಾನುವಾರ ಪ್ರಕಟಿಸಿದೆ. ಬಿಸಿಸಿಐ ಆಯ್ಕೆ ಸಮಿತಿ 17 ಮಂದಿ ಆಟಗಾರರು ಮತ್ತು ಐವರು ಸ್ಟ್ಯಾಂಡಿಂಗ್ ಆಟಗಾರರ ತಂಡವನ್ನು ಪ್ರಕಟಿಸಿದೆ.

Related posts

karnataka cm dkshiva kumar

ಸಿಎಂ ಡಿಕೆಶಿಗೆ ಸ್ವಪಕ್ಷದವರೇ ಟ್ರಬಲ್..? ಆದ್ರೆ ರಾಜ್ಯ ಬಿಜೆಪಿ – ಜೆಡಿಎಸ್‍ಗೆ ಟ್ರಬಲ್ ಶೂಟರೇ ಟ್ರಬಲ್..?

June 6, 2026
ಅಮೆರಿಕವನ್ನೇ ಹಿಂದಿಕ್ಕಿದ ಭಾರತ; ಸೌರಶಕ್ತಿ ಕ್ಷೇತ್ರದಲ್ಲಿ ಹೊಸ ಸಾಧನೆ

ಅಮೆರಿಕವನ್ನೇ ಹಿಂದಿಕ್ಕಿದ ಭಾರತ; ಸೌರಶಕ್ತಿ ಕ್ಷೇತ್ರದಲ್ಲಿ ಹೊಸ ಸಾಧನೆ

June 6, 2026

ಇನ್ನು ಅಂಡರ್-19 ವಿಶ್ವಕಪ್‌ ಭಾರತ ತಂಡದ ನಾಯಕರಾಗಿ ದೆಹಲಿ ಬ್ಯಾಟರ್ ಯಶ್‌ ಧೂಳ್, ವೈಸ್‌ ಕ್ಯಾಪ್ಟನ್‌  ಆಗಿ ಆಂಧ್ರ ಪ್ರದೇಶದ ಪ್ಲೇಯರ್‌ ಶೇಕ್‌ ರಶೀದ್‌ ಆಯ್ಕೆಯಾಗಿದ್ದಾರೆ.

ದೆಹಲಿ ಬ್ಯಾಟರ್ ಯಶ್ ಧೂಳ್ ಟೀಂ ಇಂಡಿಯಾದ ನಾಯಕರಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಯಶ್ ಧೂಳ್ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಲಾಗುತ್ತಿದೆ.

ಹಾಗಾದ್ರೆ ಯಾರೀ ಯಶ್ ಧೂಳ್..?

ದೆಹಲಿಯ ಜನಕ್‌ ಪುರಿಗೆ ಸೇರಿದ ಯಶ್‌ ಧೂಳ್  ದೆಹಲಿ ಅಂಡರ್‌-16,  ಅಂಡರ್‌-19, ಇಂಡಿಯಾ ‘ಎ’  ಅಂಡರ್‌-19 ತಂಡವನ್ನು ಮುನ್ನಡೆಸಿದ್ದಾರೆ.

ಯಶ್ ಧೂಳ್ 11 ನೇ ವರ್ಷಕ್ಕೆ ಬಾಲ್ ಭವನ್ ಸ್ಕೂಲ್ ಅಕಾಡೆಮಿಗೆ ಸೇರಿ ಅಲ್ಲಿಂದಲೇ ತಮ್ಮ ಕನಸುಗಳನ್ನ ಸಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

Yash Dhull saaksha tv

ಈ ಯುವ ಪ್ರತಿಭೆ ಇತ್ತೀಚೆಗೆ ನಡೆದ  ವಿನೂ ಮನ್ಕಡ್ ಟ್ರೋಫಿಯಲ್ಲಿ  ಅತ್ಯಧಿಕ ರನ್ ಗಳಿಸಿದ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಅಲ್ಲದೇ  ದೆಹಲಿ ಎಂಡ್  ಜಿಲ್ಲೆ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ  5 ಪಂದ್ಯಗಳು ಆಡಿನ ಯಶ್ ಧೂಳ್ 302 ರನ್ ಗಳಿಸಿದ್ದಾರೆ.

ಇನ್ನು ಯಶ್ ಅವರ ತಂದೆ ಕಾಸ್ಮೆಟಿಕ್  ಬ್ರಾಂಡ್‌ನಲ್ಲಿ ಎಗ್ಜಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.  ಆದರೆ ತನ್ನ ಮಕ್ಕಳ ಭವಿಷ್ಯಕ್ಕಾಗಿ  ಉದ್ಯೋಗವನ್ನು ತ್ಯಜಿಸಿದ್ದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಮಾತನಾಡಿದ ಅವರು, ಯಶ್ ಗೆ ಚಿಕ್ಕವಯಸ್ಸಿಂದಲೂ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ.

ಹೀಗಾಗಿ ಯಶ್ ಆಟವಾಡಲು ಕ್ರಿಕೆಟ್ ಕಿಟ್ ಅನ್ನು ತಂದುಕೊಂಡಿದ್ದೆ. ನಾನು ಅವನಿಗೆ ಅತ್ಯುತ್ತಮವಾದ ಇಂಗ್ಲಿಷ್ ವಿಲ್ಲೋ ಬ್ಯಾಟ್ ಅನ್ನು ಕೊಟ್ಟಿದ್ದೇನೆ.

ಯಶ್ ಕೆರಿಯರ್ ಗಾಗಿ ನಾವು ನಮ್ಮ ಖರ್ಚುಗಳನ್ನು ಕಡಿಮೆ ಮಾಡಿದ್ದೇವೆ. ನಮ್ಮ ತಂದೆ ಆರ್ಮಿ ಮ್ಯಾನ್ ಆಗಿದ್ದು, ಅವರಿಗೆ ಬರುವ ಪಿಂಚಣಿಯಿಂದ ಮನೆ ನಡೆಯುತ್ತಿದೆ.

ಆದ್ರೂ ಯಶ್ ತನ್ನ ಕೆರಿಯರ್ ನಲ್ಲಿ ಅದ್ಭುತವಾಗಿ ಮಿಂಚಬೇಕು ಅನ್ನುವುದೇ ನಮ್ಮ ಆಶಯ ಎಂದಿದ್ದಾರೆ.

Tags: #Saaksha TVCricketteam indiayash dull
ShareTweetSendShare
Join us on:

Related Posts

karnataka cm dkshiva kumar

ಸಿಎಂ ಡಿಕೆಶಿಗೆ ಸ್ವಪಕ್ಷದವರೇ ಟ್ರಬಲ್..? ಆದ್ರೆ ರಾಜ್ಯ ಬಿಜೆಪಿ – ಜೆಡಿಎಸ್‍ಗೆ ಟ್ರಬಲ್ ಶೂಟರೇ ಟ್ರಬಲ್..?

by admin
June 6, 2026
0

ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿರುವುದು ರಾಜ್ಯ ಬಿಜೆಪಿ ಮತ್ತು ಜೆಡಿಎಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಸಿಎಂ ಡಿಕೆಶಿ ಅವರ ನಡವಳಿಕೆಗಳನ್ನು ಗಮನಿಸಿದಾಗ ಬಿಜೆಪಿ...

ಅಮೆರಿಕವನ್ನೇ ಹಿಂದಿಕ್ಕಿದ ಭಾರತ; ಸೌರಶಕ್ತಿ ಕ್ಷೇತ್ರದಲ್ಲಿ ಹೊಸ ಸಾಧನೆ

ಅಮೆರಿಕವನ್ನೇ ಹಿಂದಿಕ್ಕಿದ ಭಾರತ; ಸೌರಶಕ್ತಿ ಕ್ಷೇತ್ರದಲ್ಲಿ ಹೊಸ ಸಾಧನೆ

by Shwetha
June 6, 2026
0

ಭಾರತ ಸೌರಶಕ್ತಿ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, 2025ರ ವಾರ್ಷಿಕ ಸೌರ ಸಾಮರ್ಥ್ಯ ಸೇರ್ಪಡೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸೌರಶಕ್ತಿ ಮಾರುಕಟ್ಟೆಯಾಗಿ ಹೊರಹೊಮ್ಮಿದೆ...

ಮೋದಿಯನ್ನು ಬಗ್ಗಿಸುವುದು ಅಸಾಧ್ಯ ಪುಟಿನ್ ಆಡಿದ ಒಂದೇ ಒಂದು ಮಾತಿಗೆ ಸೈಲೆಂಟ್ ಆದ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ವಿಶ್ವಗುರು ಪವರ್ ಕಂಡು ಬೆಚ್ಚಿಬಿದ್ದ ಜಗತ್ತು

ಮೋದಿಯನ್ನು ಬಗ್ಗಿಸುವುದು ಅಸಾಧ್ಯ ಪುಟಿನ್ ಆಡಿದ ಒಂದೇ ಒಂದು ಮಾತಿಗೆ ಸೈಲೆಂಟ್ ಆದ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದ ವಿಶ್ವಗುರು ಪವರ್ ಕಂಡು ಬೆಚ್ಚಿಬಿದ್ದ ಜಗತ್ತು

by Shwetha
June 6, 2026
0

ಭಾರತದ ವಿದೇಶಾಂಗ ನೀತಿಯ ಕೆಚ್ಚೆದೆಯ ನಿಲುವು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಚಲ ನಿರ್ಧಾರಗಳು ಇಂದು ಇಡೀ ಜಗತ್ತನ್ನೇ ಚಕಿತಗೊಳಿಸಿವೆ. ಜಾಗತಿಕ ರಾಜಕೀಯದ ಇಬ್ಬರು ಬಲಿಷ್ಠ ನಾಯಕರಾದ...

ನನಗೂ ಬೇಕಾದ ಖಾತೆ ಸಿಗಲಿಲ್ಲ ಆದ್ರೆ ನನಗೆ ದುಃಖನೂ ಇಲ್ಲ ಸಂತೋಷನೂ ಇಲ್ಲ : ಸತೀಶ್ ಜಾರಕಿಹೊಳಿ

ನನಗೂ ಬೇಕಾದ ಖಾತೆ ಸಿಗಲಿಲ್ಲ ಆದ್ರೆ ನನಗೆ ದುಃಖನೂ ಇಲ್ಲ ಸಂತೋಷನೂ ಇಲ್ಲ : ಸತೀಶ್ ಜಾರಕಿಹೊಳಿ

by Shwetha
June 6, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ರಚನೆಯ ಬೆನ್ನಲ್ಲೇ ಭುಗಿಲೆದ್ದಿರುವ ಅಸಮಾಧಾನದ ನಡುವೆ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ...

ಸಿಎಂ ವಿಜಯ್ ನೇತೃತ್ವದ ಮೊದಲ ಸಂಪುಟ ಸಭೆ; ಮಹತ್ವದ ನಿರ್ಧಾರಗಳ ಸುಳಿವು

ಸಿಎಂ ವಿಜಯ್ ನೇತೃತ್ವದ ಮೊದಲ ಸಂಪುಟ ಸಭೆ; ಮಹತ್ವದ ನಿರ್ಧಾರಗಳ ಸುಳಿವು

by Shwetha
June 6, 2026
0

ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳ ಕುರಿತು ಚರ್ಚೆ ನಡೆದಿದೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram