ಕೇಂದ್ರ ಬಜೆಟ್ 2021 : ರೈತ ವಿರೋಧಿ, ದೇಶ ವಿರೋಧಿ ಬಜೆಟ್ – ದೀದಿ!
ಕೇಂದ್ರ ಸರ್ಕಾರ ಇಂದು ಮಂಡಿಸಿದ 2021ನೇ ಸಾಲಿನ ಬಜೆಟ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈ ಬಜೆಟ್ ರೈತ ವಿರೋಧಿ, ಜನ ವಿರೋಧಿ ಮತ್ತು ದೇಶ ವಿರೋಧಿ ಬಜೆಟ್ ಎಂದಿದ್ದಾರೆ.
ಬಜೆಟ್ 2021 : ದೇಶದ ಆಸ್ತಿ ಬಂಡವಾಳಶಾಹಿ ಮಿತ್ರರಿಗೆ ಹಸ್ತಾಂತರಿಸುವುದು ಮೋದಿ ಉದ್ದೇಶ – ರಾಹುಲ್ ಗಾಂಧಿ..!
ಕೇಂದ್ರದವರು ಪೆಟ್ರೋಲ್, ಡೀಸೆಲ್ ಬೆಲೆಯನ್ನ ಹೆಚ್ಚಿಸಿದ್ದಾರೆ. ಸೆಸ್ಗಳನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ. ರಾಜ್ಯ ಸರ್ಕಾರಗಳಿಗೆ ಏನನ್ನೂ ನೀಡಿಲ್ಲ. ಈ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ರೈತರಿಗೆ ಕಷ್ಟವಾಗಲಿದೆ. ಅವರು 15 ಲಕ್ಷ ಕೊಡ್ತೀನಿ ಅಂತ ಹೇಳಿ ಏನನ್ನೂ ಕೊಡಲೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಬಜೆಟ್-2021 | ಸ್ವಾವಲಂಬಿ ಭಾರತ ನಿರ್ಮಾಣ, ಅರ್ಥವ್ಯವಸ್ಥೆ ಪುನಶ್ಚೇತನದ ಬಜೆಟ್: ಸಿಎಂ ಯಡಿಯೂರಪ್ಪ ಮೆಚ್ಚುಗೆ
ಕೇಂದ್ರ ಬಜೆಟ್ 2021 | ಕರ್ನಾಟಕದ ಬೇಡಿಕೆಗಳು ಇದ್ದಿದ್ದೇನು..ಬಜೆಟ್ ನಲ್ಲಿ ಸಿಕ್ಕಿದ್ದೇನು’..?
ಕೇಂದ್ರದ ಟೊಳ್ಳು ಭರವಸೆಯಿಂದ ಜನರು ಬೇಸತ್ತಿದ್ದಾರೆ: ಮಾಯಾವತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel