ಬಜೆಟ್ 2021 : ದೇಶದ ಆಸ್ತಿ ಬಂಡವಾಳಶಾಹಿ ಮಿತ್ರರಿಗೆ ಹಸ್ತಾಂತರಿಸುವುದು ಮೋದಿ ಉದ್ದೇಶ – ರಾಹುಲ್ ಗಾಂಧಿ..!
ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದ್ದು, ಬಜೆಟ್ ವಿರುದ್ಧ ಕಾಂಗ್ರೆಸ್ ಟಿಕಾ ಪ್ರಹಾರ ನಡೆಸುತ್ತಿದೆ. ಅದ್ರಲ್ಲೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶದ ಆಸ್ತಿಯನ್ನು ಬಂಡವಾಳಶಾಹಿ ಉದ್ಯಮ ಮಿತ್ರರಿಗೆ ಹಸ್ತಾಂತರಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಬಜೆಟ್-2021 | ಸ್ವಾವಲಂಬಿ ಭಾರತ ನಿರ್ಮಾಣ, ಅರ್ಥವ್ಯವಸ್ಥೆ ಪುನಶ್ಚೇತನದ ಬಜೆಟ್: ಸಿಎಂ ಯಡಿಯೂರಪ್ಪ ಮೆಚ್ಚುಗೆ
ಈ ಕುರಿತು ಟ್ವೀಟ್ ಮಾಡಿರೋ ರಾಹುಲ್ ಗಾಂಧಿ ಅವರು , ಜನರ ಕೈಗಳಿಗೆ ಹಣವನ್ನು ನೀಡುವುದು ಮರೆತು ಬಿಡಿ. ನರೇಂದ್ರ ಮೋದಿ ಸರಕಾರ ಭಾರತದ ಸಂಪತ್ತನ್ನು ತನ್ನ ನಿಕಟ ಬಂಡವಾಳಶಾಹಿ ಉದ್ಯಮ ಗೆಳೆಯರಿಗೆ ಹಸ್ತಾಂತರಿಸುವ ಯೋಜನೆ ಹಾಕಿಕೊಂಡಿದೆ ಎಂದು ಆರೋಪಿಸಿದರು.
ಕೇಂದ್ರ ಬಜೆಟ್ 2021 | ಕರ್ನಾಟಕದ ಬೇಡಿಕೆಗಳು ಇದ್ದಿದ್ದೇನು..ಬಜೆಟ್ ನಲ್ಲಿ ಸಿಕ್ಕಿದ್ದೇನು’..?
ಕೇಂದ್ರದ ಟೊಳ್ಳು ಭರವಸೆಯಿಂದ ಜನರು ಬೇಸತ್ತಿದ್ದಾರೆ: ಮಾಯಾವತಿ
ಕೇಂದ್ರ ಬಜೆಟ್-2021 | ಸಶಕ್ತ ದೇಶದ ಪರಿಕಲ್ಪನೆಗೆ ಪೂರಕ ಬಜೆಟ್: ಸಿ.ಟಿ.ರವಿ
ಐಸ್ ಕ್ರೀಮ್ ಆಸೆ ತೋರಿಸಿ ಬಾಲಕನಿಗೆ ಯುವಕ ಮಾಡಿದ್ದೇನು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








