ಐಸ್ ಕ್ರೀಮ್ ಆಸೆ ತೋರಿಸಿ ಬಾಲಕನಿಗೆ ಯುವಕ ಮಾಡಿದ್ದೇನು..!
ಆಂಧ್ರಪ್ರದೇಶ: ಯುವತಿಯರು, ಮಹಿಳೆಯರು, ಚಿಕ್ಕ ಮಕ್ಕಳ ಮೇಲೂ ಅತ್ಯಾಚಾರ , ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ಪುರುಷರಿಗೂ, ಹುಡುಗರಿಗೂ ಸೇಫ್ಟಿ ಇಲ್ಲ ಅಂತ ಅನ್ನಿಸುವಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರೋದು ನಿಜಕ್ಕೂ ಆಗಾತಕಾರಿ ಸಂಗತಿಯಾಗಿದೆ. ಹೌದು ಇದಕ್ಕೆ ಪೂರಕವೆಂಬಂತೆ ಇಲ್ಲೊಬ್ಬ ಯುವಕ ಅಪ್ರಾಪ್ತ ಬಾಲಕಿನಿಗೆ ಐಸ್ ಕ್ಯಾಂಡಿ ಕೊಡಿಸೋದಾಗಿ ಆಮಿಷವೊಡ್ಡಿ , ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ನೀಚ ಘಟನೆ ಬೆಳಕಿಗೆ ಬಂದಿದೆ. ಅಂದ್ಹಾಗೆ ಇಂತಹದೊಂದು ಪ್ರಕರಣ ನಡೆದಿರೋದು ಆಂಧ್ರಪ್ರದೇಶದ ಗುಂಟೂರಿನಲ್ಲಿ.
ವಿಪ್ರೊ: 75 ವೈಸ್ ಪ್ರೆಸಿಡೆಂಟ್, 300 ಮ್ಯಾನೇಜರ್ ಗಳ ನಿರ್ಗಮನ – ಕಂಪನಿ ರಚನೆಯ ಮರುಸಂಘಟನೆಗೆ ಮುಂದಾದ ಸಿಇಒ
ಈ ಯುವಕ ಅಪ್ರಾಪ್ತನನ್ನು ಕರೆದು ಐಸ್ ಕ್ಯಾಂಡಿ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಮನೆಯವರಿಗೆ ತಿಳಿಸದಂತೆ ಬೆದರಿಸಿ ಹಲ್ಲೆ ಮಾಡಿ ಕಳುಹಿಸಿದ್ದಾನೆ. ಈ ಬಗ್ಗೆ ಸಂತ್ರಸ್ತ ಮನೆಯವರಿಗೆ ತಿಳಿಸಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಮದುವೆಗೆ ಇನ್ನೇನು ಕೆಲವೇ ಕ್ಷಣಗಳಿರುವಾಗಲೇ ವರನ ಮೊಬೈಲ್ ಗೆ ಬಂತು ವಧುವಿನ ನಗ್ನ ಫೋಟೋಗಳು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








