ಐಪಿಎಲ್ ತೊರೆದ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್

1 min read

ಗೇಲ್ ಅಭಿಮಾನಿಗಳಿಗೆ ಶಾಕ್ : ಐಪಿಎಲ್ ತೊರೆದ ಯೂನಿವರ್ಸಲ್ ಬಾಸ್ Chris Gayle saaksha tv

ದುಬೈ : ಕ್ರಿಕೆಟ್ ನ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ನಿಂದ ಕ್ರಿಸ್ ಹೊರ ನಡೆದಿದ್ದಾರೆ.

ಗೇಲ್ ಸತತ ಬಯೋಬಬಲ್ ಆಯಾಸದಿಂದಾಗಿ ಐಪಿಎಲ್ ತೊರೆಯಲಿದ್ದಾರೆ.

Chris Gayle saaksha tv

ಹೀಗಾಗಿ ಅವರು ಈ ಆವೃತ್ತಿ ಮುಂದಿನ ಪಂದ್ಯಗಳಿಗೆ ಲಭ್ಯವಿರೋದಿಲ್ಲ ಎಂದು ಪಂಜಾಬ್ ಕಿಂಗ್ಸ್ ತಂಡ ತಿಳಿಸಿದೆ.

ಮುಂಬರುವ ಟಿ-20 ವಿಶ್ವಕಪ್ ಗೆ ಸಜ್ಜಾಗಲು ನನಗೆ ಐಪಿಎಲ್ ನಿಂದ ಬ್ರೇಕ್ ಬೇಕಾಗಿದೆ.

ನನಗೆ ಪಂಜಾಬ್ ತಂಡದಲ್ಲಿ ಆಡಲು ಅವಕಾಶಕೊಟ್ಟ ಫ್ರಾಂಚೈಸಿಗೆ ಧನ್ಯವಾದಗಳು ಎಂದು ಗೇಲ್ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd