ಉಪ್ಪಿನಿಂದ ಕೆಲವೊಂದು ತಂತ್ರಗಳನ್ನು ಮಾಡುವುದರಿಂದ ಆರೋಗ್ಯದತಂಹ ಸಂಪತ್ತಿನ ಅದೃಷ್ಟ

1 min read

ಉಪ್ಪಿನಿಂದ ಕೆಲವೊಂದು ತಂತ್ರಗಳನ್ನು ಮಾಡುವುದರಿಂದ ಆರೋಗ್ಯದತಂಹ ಸಂಪತ್ತಿನ ಅದೃಷ್ಟ

ನಮಸ್ಕಾರ ಬಂಧುಗಳೇ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿರುವ ವಸ್ತು ಎಂದರೆ ಉಪ್ಪು ಅದು ಇಲ್ಲದೆ ಅಡುಗೆ ರುಚಿ ಹೆಚ್ಚಿಸಲು ಸಾಧ್ಯವಿಲ್ಲ ಅಡುಗೆ ಉಪ್ಪು ಬಹಳಷ್ಟು ಮುಖ್ಯವಾಗಿ ಬೇಕಾಗುತ್ತದೆ ಉಪ್ಪುನಲ್ಲಿ ಹಲವಾರು ಗುಣಗಳು ಇದ್ದು ಉಪ್ಪಿನಿಂದ ಅಡುಗೆಗೇ ಮಾತ್ರ ಅಲ್ಲದೆ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಆರೋಗ್ಯ ವೃದ್ಧಿಗೂ ಸಹಾಯಕವಾಗಿದೆ ಹಾಗೂ ಮನುಷ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಹಾಗೂ ಉಪ್ಪು ನಕಾರಾತ್ಮಕ ಶಕ್ತಿಯನ್ನು ನಾಶಮಾಡುವ ಗುಣವನ್ನು ಹೊಂದಿದೆ

ವಾಸ್ತು ಪ್ರಕಾರವಾಗಿ ಉಪ್ಪು ಮನೆಯಲ್ಲಿ ಸಕಾರಾತ್ಮಕತೆಯನ್ನು ಸಂಚಾರ ಮಾಡುವ ಕೆಲಸವನ್ನು ಮಾಡುತ್ತದೆ ಉಪ್ಪು ಇಲ್ಲದೆ ಇರುವಂತಹ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಕೂಡ ಹೆಚ್ಚಾಗುವುದಿಲ್ಲ ಆ ಮನೆಯಲ್ಲಿ ಶಾಂತಿ ವಾತಾವರಣ ಇರುವುದಿಲ್ಲ ಉಪ್ಪು ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದ್ದು ಉಪಯೋಗಿಸಿ ಹಲವಾರು ಜನರು ಕೂಡ ಶ್ರೀಮಂತರಾಗುವ ಅದೃಷ್ಟವನ್ನು ಹೊಂದಿದ್ದಾರೆ ಹಾಗಾಗಿ ಉಪ್ಪನ್ನು ಯಾವ ರೀತಿಯಾಗಿ ಬಳಸುವುದರಿಂದ ಸಿರಿಸಂಪತ್ತು ಅಷ್ಟೈಶ್ವರ್ಯ ಹೆಚ್ಚುತ್ತದೆ ಲಕ್ಷ್ಮೀದೇವಿ ಅನುಗ್ರಹದಿಂದ ಜ್ಞಾನೇಶ್ವರ್ ರಾವ್ ಪಂಡಿತರು ಇದರ ಮಾಹಿತಿಯನ್ನು ತಿಳಿಸುತ್ತಾರೆ

ಬಂಧುಗಳೇ ಉಪ್ಪಿನಿಂದ ಈ ಕೆಲವೊಂದು ಚಮತ್ಕಾರಗಳನ್ನು ಮಾಡುವುದರಿಂದ ರಾತ್ರೋರಾತ್ರಿ ನಿಮ್ಮ ಅದೃಷ್ಟವನ್ನು ಬದಲಾಯಿಸುತ್ತದೆ

ಬಂಧುಗಳೇ ವಾಸ್ತು ಶಾಸ್ತ್ರ ಪ್ರಕಾರ ಉಪ್ಪಿನಲ್ಲಿ ವಿಭಿನ್ನವಾದ ಆಕರ್ಷಣೆ ಇರುತ್ತದೆ ಎಂದು ಹೇಳಲಾಗುತ್ತದೆ ಗೆಳೆಯರೇ ಉಪ್ಪು ಮನೆಯಲ್ಲಿರುವ ನಕಾರಾತ್ಮಕತೆಯನ್ನು ನಿವಾರಣೆ ಮಾಡಿ ಸಕಾರಾತ್ಮಕತೆಯು ಆವರಿಸುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ತಂತ್ರ ಮಂತ್ರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ

ಹಾಗಿದ್ದರೆ ಉಪ್ಪಿನಿಂದ ಕೆಲವೊಂದು ತಂತ್ರಗಳನ್ನು ಮಾಡುವುದರಿಂದ ಸುಲಭವಾಗಿ ಶ್ರೀಮಂತರಾಗುವ ಅದೃಷ್ಟವನ್ನು ಹೊಂದಬಹುದು ಹಾಗೂ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ದಿಗ್ವಿಜಯವನ್ನು ಸಾಧಿಸಬಹುದು.

ಬಂಧುಗಳೇ ಮನೆಯಲ್ಲಿರುವ ನಕಾರಾತ್ಮಕತೆಯ ನಿಮಗೆ ಅಭಿವೃದ್ಧಿಯನ್ನು ಹೊಂದದೆ ಇರಲು ಕಾರಣ ಆಗುತ್ತದೆ ಹಾಗಾಗಿ ಮನೆಯಲ್ಲಿ ನಕಾರಾತ್ಮಕತೆ ಆವರಿಸುವುದು ಶೌಚಾಲಯದಿಂದ ಎಂದು ಹೇಳಲಾಗುವುದರಿಂದ ಒಂದು ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಹಾಕಿ ಶೌಚಾಲಯದಲ್ಲಿ ಇಡುವುದರಿಂದ ನಕಾರಾತ್ಮಕತೆ ನಿವಾರಣೆಯಾಗಿ ಸಕಾರಾತ್ಮಕ ವಾತಾವರಣ ಹೆಚ್ಚುತ್ತದೆ ಯಾವುದೇ ರೀತಿಯ ಕೆಟ್ಟ ಪ್ರಭಾವ ನಿಮ್ಮ ಮೇಲೆ ಆಗುವುದಿಲ್ಲ ಹಾಗೂ ಸೂಕ್ಷ್ಮಣು ಜೀವಿಗಳು ಸಾಯುತ್ತವೆ.

ಬಂಧುಗಳೇ ವೈಜ್ಞಾನಿಕವಾಗಿಯೂ ಸಾಕಷ್ಟು ಗುಣವನ್ನು ಹೊಂದಿದ್ದು ಆರೋಗ್ಯ ಕೂಡ ವೃದ್ಧಿ ಆಗುತ್ತದೆ ಹಾಗೂ ಧನಸಂಪತ್ತು ಹೆಚ್ಚಾಗಬೇಕು ಆರ್ಥಿಕ ಸಮಸ್ಯೆ ದೂರವಾಗಬೇಕು ಎಂದರೆ ವಾರದಲ್ಲಿ ಒಂದು ಬಾರಿ ನೆಲ ವರಿಸುವ ನೀರಿಗೆ ಉಪ್ಪು ಹಾಕಿಕೊಂಡು ನೆಲ ವರಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕತೆ ನಿವಾರಣೆ ಆಗುತ್ತದೆ ಮನೇಲಿ ಸಕಾರಾತ್ಮಕ ವಾತಾವರಣದಿಂದ ಲಕ್ಷ್ಮೀದೇವಿ ಸ್ಥಿರವಾಗಿ ನಿಲ್ಲಿಸುತ್ತಾನೆ

ಧನ ಸಂಪತ್ತು ಶುದ್ಧಿಯಾಗುತ್ತದೆ ಹಾಗೂ ಮನೆಯಲ್ಲಿ ಒಳ್ಳೆಯ ಅಭಿವೃದ್ಧಿ ಸಂತೋಷದ ವಾತಾವರಣ ಇರುತ್ತದೆ ಗೆಳೆಯರೇ ಇನ್ನೂ ಅತಿಹೆಚ್ಚಿನ ಧನಸಂಪತ್ತು ವೃದ್ಧಿಯಾಗಬೇಕು ಸಾಲದ ಭಾದೆಯಿಂದ ಋಣ ಮುಕ್ತರಾಗಬೇಕು ಎಂದರೆ ಒಂದು ಗಾಜಿನ ಬಟ್ಟಲಲ್ಲಿ ಉಪ್ಪು ಹಾಗೂ ಒಂದೆರಡು ಲವಂಗವನ್ನು ಹಾಕಿ ಯಾರಿಗೂ ಕಾಣದೆ ಇರುವ ಹಾಗೆ ಇಡುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಪ್ರಗತಿಯನ್ನು ಕಾಣಬಹುದು ಹಾಗೂ ಲಕ್ಷ್ಮೀದೇವಿ ಪ್ರಸನ್ನಳಾಗಿ ಸಾಕಷ್ಟು ಲಾಭವನ್ನು ಹೊಂದುತ್ತೀರಿ ಇನ್ನು ಗೆಳೆಯರೇ ದರಿದ್ರ ಆಲಸ್ಯ ನಿಮ್ಮನ್ನು ಆವರಿಸಿದ್ದರೆ ಉಪ್ಪು ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮಲ್ಲಿ ಚೈತನ್ಯ ಹೆಚ್ಚುತ್ತದೆ ಧನಾತ್ಮಕ ಆಲೋಚನೆಗಳಿರುತ್ತವೆ ಆರೋಗ್ಯ ಚೆನ್ನಾಗಿರುತ್ತದೆ ಯಾವ ರೋಗವು ಬರುವುದಿಲ್ಲ ನಿದ್ರೆ ಚೆನ್ನಾಗಿ ಆಗುತ್ತದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಬಂಧುಗಳೇ ಈ ರೀತಿಯ ಉಪ್ಪಿನಿಂದ ಕೆಲವೊಂದು ಉಪಾಯಗಳನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳುವುದರಿಂದ ನಮಗಿರುವ ಪ್ರತಿಯೊಂದು ಸಮಸ್ಯೆಯನ್ನೂ ನಿವಾರಣೆ ಮಾಡಿಕೊಂಡು ಲಕ್ಷ್ಮಿ ದೇವಿ ಅನುಗ್ರಹದಿಂದ ಧನಸಂಪತ್ತು ಸುಖ ಶಾಂತಿ ಸಮೃದ್ಧಿ ಜೀವನ ಹೊಂದಬಹುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd