Uttara Kannada | ಅಸ್ವಸ್ಥೆ ಮಹಿಳೆಯ ಮೇಲೆ ಹಲ್ಲೆ
ಉತ್ತರ ಕನ್ನಡ : ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಅಮಾನವೀಯ ಘಟನೆವೊಂದು ನಡೆದಿದೆ.
ಮುಂಡಗೋಡಿನಲ್ಲಿ ಮಾನಸಿಕ ಅಸ್ವಸ್ಥೆಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ.
ಮಹಿಳೆಯೊಬ್ಬರು ಮಾನಸಿಕ ಅಸ್ವಸ್ಥೆಯ ಮೇಲೆ ನಡುರಸ್ತೆಯಲ್ಲಿಯೇ ಹಲ್ಲೆ ನಡೆಸಿಸಿದ್ದಾರೆ.

ಅಸ್ವಸ್ಥೆಯ ಮೇಲೆ ಮಹಿಳೆ ಹಲ್ಲೆ ನಡೆಸುತ್ತಿದ್ದರೂ ಸ್ಥಳದಲ್ಲಿದ್ದ ಸಾರ್ವಜನಿಕರು ಕೈಕಟ್ಟಿ ನಿಂತಿದ್ದರು.
ಯಾರೂ ಕೂಡ ಆಕೆಯನ್ನು ತಡೆಯುವ ಕೆಲಸಕ್ಕೆ ಮುಂದಾಗಲಿಲ್ಲ.
ಮಹಿಳೆ ತನ್ನ ಚಪ್ಪಳಿಯಲ್ಲಿ ಮಾನಸಿಕ ಅಸ್ತಸ್ಥೆಗೆ ಮನಬಂದಂತೆ ಥಳಿಸಿರುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.