ಕೊರೊನಾ ಸೋಂಕು – ಉಸಿರಾಡಲು ಆಗದೆ ನರಳಾಡುತ್ತಿದ್ದ ತಾಯಿಗೆ ಬಾಯಿ ಮೂಲಕ ಉಸಿರು ನೀಡಿದ ಮಗಳು

1 min read

ಕೊರೊನಾ ಸೋಂಕು – ಉಸಿರಾಡಲು ಆಗದೆ ನರಳಾಡುತ್ತಿದ್ದ ತಾಯಿಗೆ ಬಾಯಿ ಮೂಲಕ ಉಸಿರು ನೀಡಿದ ಮಗಳು

ಉತ್ತರಪ್ರದೇಶ : ಕೊರೊನಾ ಸೋಂಕಿನಿಂದಾಗಿ ಆಕ್ಸಿಜನ್ ಕೊರತೆಯಿಂದ ಸೋಂಕಿತ ತಾಯಿ ಉಸಿರಾಡಲು ನರಳಾಡುತ್ತಿದ್ದದ್ದನ್ನ ನೋಡಲು ಆಗದೇ ಆಕೆಯ ಮಗಳು ಬಾಯಿಯ ಮೂಲಕ ತಾಯಿಗೆ ಉಸಿರು ನೀಡಿದ ಮನಕಲಕುವ ಘಟನೆಯ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಈ ಘಟನೆ ನೆಡಿದ್ದು, ಫೋಟೋ ಹಾಗೂ ವಿಡಿಯೋಗಳನ್ನ ನೋಡಿ ನೆಟ್ಟಿಗರ ಕಣ್ಣಂಚು ಒದ್ದೆಯಾವಿವೆ.. ಕೆಲ ದಿನಗಳ ಇಂತಹದ್ದೇ ಒಂದು ಘಟನೆ ನಡೆದಿತ್ತು. ಪತ್ನಿಯೊಬ್ಬಳು ತನ್ನ  ಪತಿಗೆ ಬಾಯಿಯ ಮೂಲಕ ಉಸಿರು ನೀಡಿ ಬದುಕಿಸಿಕೊಳ್ಳುಇವ ಪ್ರಯತ್ನ ಮಾಡಿದ್ದು, ಇದರ ಫೋಟೋಗಳು ಸಹ ವೈರಲ್ ಆಗಿದ್ದವು.

ಮೋದಿ ರಾಜೀನಾಮೆ ಕುರಿತು ಸಮೀಕ್ಷೆ ನಡೆಸಿದ ನಟಿ ರಮ್ಯಾ : ಫಲೀತಾಂಶ  ಹೀಗಿದೆ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd