Virat Kohli : ಏಕದಿನ ಕ್ರಿಕೆಟ್ನಲ್ಲಿ ಎದುರಾಳಿ ವಿರುದ್ಧ ಅಬ್ಬರಿಸಿದ ಪ್ಲೇಯರ್ಸ್
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಲಂಕಾ ವಿರುದ್ಧ ಶತಕ ಸಿಡಿಸಿ ಹಲವಾರು ದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಎದುರಾಳಿ ತಂಡ ಅತಿ ಹೆಚ್ಚು ರನ್ ಹೊಡೆದವರು ಮಾಡಿದ ಬ್ಯಾಟರ್ಗಳು ಯಾರು ಇಲ್ಲಿದೆ ಮಾಹಿತಿ.
ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ 47 ಇನ್ನಿಂಗ್ಸ್ ಗಳಿಂದ 2,333 ರನ್ ಕಲೆ ಹಾಕಿದ್ದಾರೆ. 61.39 ಸರಾಸರಿ ಹೊಂದಿದ್ದಾರೆ. 91.95 ಸರಾಸರಿ ಹೊಂದಿದ್ದಾರೆ.
ವಸ್ಟ್ಇಂಡೀಸ್ ವಿರಾಟ್ ಕೊಹ್ಲಿ 41 ಇನ್ನಿಂಗ್ಸ್ ಗಳಿಂದ 2,261 ರನ್ ಹೊಡೆದಿದ್ದು 66.5 ಸರಾಸರಿ ಹೊಂದಿದ್ದಾರೆ. 96.95 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ 40 ಇನ್ನಿಂಗ್ಸ್ ಗಳಿಂದ 2,208 ರನ್ ಹೊಡೆದಿದ್ದು 61.33 ಸರಾಸರಿ ಹೊಂದಿದ್ದಾರೆ. 93.87 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ 41 ಇನ್ನಿಂಗ್ಸ್ ಗಳಿಂದ 2,083 ರನ್ ಹೊಡೆದಿದ್ದಾರೆ. 54.81 ಸರಾಸರಿ ಹೊಂದಿದ್ದಾರೆ. 96.34 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಬಾಂಗ್ಲಾದೇಶ ತಮೀಮ್ ಇಕ್ಬಾಲ್ ಜಿಂಬಾಬ್ವೆ ವಿರುದ್ಧ 47 ಇನ್ನಿಂಗ್ಸ್ ಗಳಿಂದ 1947 ರನ್ ಕಲೆ ಹಾಕಿದ್ದಾರೆ. 43.26 ಸರಾಸರಿ, 81.12 ಸ್ಟ್ರೈಕ್ ರೇಟ್ ಹೊಂದಿದ್ದಾರೆ.