ದಿಲ್ಲಿಯಲ್ಲಿ ವಿಸ್ತಾರಾ ವೈಮಾನಿಕ ಸಂಸ್ಥೆಯು ತನ್ನ ಹೊಸ 787-9 ಡ್ರೀಮ್ ಲೈನರ್ ವಿಮಾನವನ್ನು ಸೋಮವಾರ ಅನಾವರಣಗೊಳಿಸಿದೆ. ಪ್ರಯಾಣದ ಸಂದರ್ಭದಲ್ಲಿ ಮನೋರಂಜನೆ ನೀಡಲು ಹಾಲಿವುಡ್, ಬಾಲಿವುಡ್ ಸೇರಿದಂತೆ ಒಟ್ಟು 150 ಸಿನಿಮಾಗಳ ಸಂಗ್ರಹವಿದ್ದು ಆಸನಗಳ ಹಿಂದೆ 12 ಇಂಚುಗಳ ಪರದೆಯಿದೆ. ಆಸನಗಳ ಸಾಲುಗಳ ನಡುವೆ 44 ಇಂಚು ಸ್ಥಳಾವಕಾಶವಿದ್ದು, ಪುಲ್ಲೌಟ್ ಮಿರರ್ ಸಹಿತ ಹಲವು ಸೌಲಭ್ಯಗಳು ಇದರಲ್ಲಿವೆ.
ಇದು ಬೋಯಿಂಗ್ ಕಂಪೆನಿಯಿಂದ ಖರೀದಿಸಲಾಗುವ 6 ವಿಮಾನಗಳ ಪೈಕಿ ಮೊದಲನೆಯ ವಿಮಾನ ಇದಾಗಿದೆ.
Astro- ನಾಗರ ಪಂಚಮಿ: ಪ್ರಾಚೀನ ನಾಗಾರಾಧನೆ, ಮಹತ್ವ ಮತ್ತು ವಿಶೇಷ ಆಚರಣೆಗಳು
ಭಾರತೀಯ ಸನಾತನ ಸಂಸ್ಕೃತಿಯು ಪ್ರಕೃತಿಯನ್ನು ದೈವಸ್ವರೂಪವೆಂದು ಭಾವಿಸಿ ಆರಾಧಿಸುವ ವಿಶಿಷ್ಟ ಹಾಗೂ ಅನಾದಿ ಪರಂಪರೆಯನ್ನು ಹೊಂದಿದೆ. ಪ್ರಕೃತಿ ಆರಾಧನೆಯಲ್ಲಿ 'ನಾಗಾರಾಧನೆ'ಯು ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ಸ್ಥಾನವನ್ನು...








