Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

vivo pro kabaddi – ರಾಷ್ಟ್ರಗೀತೆ  ಹಾಡಿ ಚಾಲನೆ ನೀಡಿದ  ರಿಷಬ್ ಶೆಟ್ಟಿ

ಅಂದ್ಹಾಗೆ ರಿಷಬ್ ಶೆಟ್ಟಿ ವಿವೋ ಪ್ರೋ ಕಬಡ್ಡಿ ಸೀಸನ್ 9 ರ ನಿನ್ನೆಯ ( ಅಕ್ಟೋಬರ್ 16 )  ಸಂಜೆ 7.30 ಕ್ಕೆ ಶುರುವಾಗುವ  ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು.. ಈ ವೇಳೆ ಕಂಠೀರವ ಸ್ಟೇಡಿಯಮ್ ನಲ್ಲೂ ಕಾಂತಾರಮಯವಾಗಿದ್ದು ಕಂಡುಬಂತು,..

Naveen Kumar B C by Naveen Kumar B C
October 17, 2022
in Cinema, Newsbeat, ಮನರಂಜನೆ
vivo pro kabbadi
Share on FacebookShare on TwitterShare on WhatsappShare on Telegram

vivo pro kabaddi – ರಾಷ್ಟ್ರಗೀತೆ  ಹಾಡಿ ಚಾಲನೆ ನೀಡಿದ  ರಿಷಬ್ ಶೆಟ್ಟಿ

ತುಳು ನಾಡಿನ ಮಣ್ಣಿನ ಸೊಗಡನ್ನ ದೇಶಾದ್ಯಂತ  ಪಸರಿಸುವ ಮೂಲಕ ರಿಷಬ್ ಶೆಟ್ಟಿ  ಅಂಡ್ ಟೀಮ್ ಅಪಾರ ಗೌರವಕ್ಕೆ ಪಾತ್ರವಾಗುತ್ತಿದೆ.   ರಿಷಬ್ ನಟನೆ ಮತ್ತು ನಿರ್ದೇಶನದ ಕಾರಣಕ್ಕೆ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.

Related posts

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

May 30, 2023
ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

May 29, 2023

ಅಂದ್ಹಾಗೆ ರಿಷಬ್ ಶೆಟ್ಟಿ ವಿವೋ ಪ್ರೋ ಕಬಡ್ಡಿ ಸೀಸನ್ 9 ರ ನಿನ್ನೆಯ ( ಅಕ್ಟೋಬರ್ 16 )  ಸಂಜೆ 7.30 ಕ್ಕೆ ಶುರುವಾಗುವ  ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿ ಚಾಲನೆ ನೀಡಿದರು.. ಈ ವೇಳೆ ಕಂಠೀರವ ಸ್ಟೇಡಿಯಮ್ ನಲ್ಲೂ ಕಾಂತಾರಮಯವಾಗಿದ್ದು ಕಂಡುಬಂತು,..

ರಿಷಬ್ ರಾಷ್ಟ್ರಗೀತೆ ಹಾಡಿ ಕಬಡ್ಡಿಗೆ ಚಾಲನೆ ನೀಡಿದರು..  ವಿಶೇಷ ಅಂದ್ರೆ ಪಂಚೆ ಧರಿಸಿಯೇ ರಿಷಬ್ ಸ್ಟೇಡಿಯಮ್ ಆಗಮಿಸಿದ್ದು ಎಲ್ಲರ ಗಮನ ಸೆಳೆದು ಮೆಚ್ಚುಗೆಯನ್ನೂ ಪಡೆಯಿತು.. ಈ ವೇಳೆ ಅಭಿಮಾನಿಗಳು ಕಾಂತಾರ , ರಿಷಬ್ ಶೆಟ್ಟಿ ಎಂದು ಕಿರುಚಿದ್ದಾರೆ.

ರಿಷಬ್ ಶೆಟ್ಟಿ ಬೆಂಗಳೂರು ಬುಲ್ಸ್ ಗೆ ಬೆಂಬಲಿಸಿದ್ದರು.. ಬೆಂಗಳೂರು ತಂಡ ಈ ಪಂದ್ಯದಲ್ಲಿ ಯೂಪಿ  ಯೋಧಸ್ ವಿರುದ್ಧ  ಸೋಲನುಭವಿಸಿತ್ತು.. ಈ ಮೂಲಕ ಬುಲ್ಸ್ ಗೆ ಸತತ 2 ನೇ ಸೋಲು ಇದಾಗಿತ್ತು.

vivo pro kabaddi – Rishabh Shetty led off by singing the national anthem

Tags: Rishabh ShettyVivo Pro Kabaddi
ShareTweetSendShare
Join us on:

Related Posts

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

ಕ್ರೇಜಿಸ್ಟಾರ್ ಮನೆ ಮುಂದೆ ಅಭಿಮಾನಿಗಳ ಗಲಾಟೆ

by Honnappa Lakkammanavar
May 30, 2023
0

ಹಿರಿಯ ನಟ ರವಿಚಂದ್ರನ್ ಈ ವರ್ಷ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಅವರ ಮನೆಯ ಮುಂದೆ ಗಲಾಟೆ ನಡೆಸಿದ್ದಾರೆ. ಮನೆ ಬಳಿ...

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟು ಹಬ್ಬ; ಭಾವುಕ ಪತ್ರ ಬರೆದ ಸಂಸದೆ ಸುಮಲತಾ!

by Honnappa Lakkammanavar
May 29, 2023
0

ರೆಬಲ್ ಸ್ಟಾರ್ ಅಂಬರೀಶ್ (Ambarish) ಅವರ 71ನೇ ಜನ್ಮ ದಿನ ಇಂದು. ಹೀಗಾಗಿ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಸುಧಾಕರ್...

ಅಪ್ಪು ಹೆಸರಿನ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

ಅಪ್ಪು ಹೆಸರಿನ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ

by Honnappa Lakkammanavar
May 29, 2023
0

ಅಪ್ಪು ಅಗಲಿದ್ದನ್ನು ಇನ್ನು ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಸದ್ಯ ಸಹೋದರನ ಹೆಸರನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಪ್ಪು...

ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ

ಐಫಾ ಪ್ರಶಸ್ತಿ ಪ್ರಶಸ್ತಿ ಪ್ರದಾನ; ಹೃತಿಕ್ ರೋಷನ್, ಆಲಿಟಾ ಭಟ್ ಗೆ ಪ್ರಶಸ್ತಿ

by Honnappa Lakkammanavar
May 28, 2023
0

ಐಫಾ ಪ್ರಶಸ್ತಿ (IIFA Awards 2023) ಪ್ರದಾನ ಸಮಾರಂಭವು ಅಬುದಾಭಿಯಲ್ಲಿ ನಡೆಯಿತು. ನಟ ಹೃತಿಕ್ ರೋಷನ್ (Hrithik Roshan) ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದರು. ‘ವಿಕ್ರಂ ವೇದ’...

ವಿದೇಶದಲ್ಲಿಯೂ ಡೇರ್ ಡೆವಿಲ್ ಮುಸ್ತಾಫಾ ಕಥೆ

ವಿದೇಶದಲ್ಲಿಯೂ ಡೇರ್ ಡೆವಿಲ್ ಮುಸ್ತಾಫಾ ಕಥೆ

by Honnappa Lakkammanavar
May 28, 2023
0

ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧರಿತ ಡೇರ್‌ ಡೆವಿಲ್ ಮುಸ್ತಾಫಾ ಸಿನಿಮಾ ಈಗ ವಿದೇಶದಲ್ಲಿ ಸದ್ದು ಮಾಡಲು ಮುಂದಾಗಿದೆ. ವಿದೇಶಕ್ಕೆ ಹೊರಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram