Astrology: ಲಕ್ಷ್ಮೀ ದೇವಿಗೆ ಇಷ್ಟವಾದ ಈ ಸ್ತೋತ್ರವನ್ನು ಕೇಳಿದರೆ ಅಥವಾ ಹೇಳಿದರೂ ಸಾಕು.. ಕೈಯಲ್ಲಿ ಹಣಕಾಸು ಸಮಸ್ಯೆ ಇರುವುದಿಲ್ಲಾ..!!

1 min read
Astrology Saaksha Tv

ಲಕ್ಷ್ಮೀ ದೇವಿಗೆ ಇಷ್ಟವಾದ ಈ ಸ್ತೋತ್ರವನ್ನು ಕೇಳಿದರೆ ಅಥವಾ ಹೇಳಿದರೂ ಸಾಕು.. ಕೈಯಲ್ಲಿ ಹಣಕಾಸು ಸಮಸ್ಯೆ ಇರುವುದಿಲ್ಲಾ..!!

ಮಹಾ ಲಕ್ಷ್ಮೀ ಅಮ್ಮನವರ ಈ 1 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀ ಮಹಾ ಲಕ್ಷ್ಮೀ ಆ 1 ಶಕ್ತಿಶಾಲಿ ಮಂತ್ರಗಳಾವುವು ಗೊತ್ತೇ..?

ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ದೇವಿಗೆ ಪ್ರಿಯವಾದ ಈ ಒಂದು ಸ್ತೋತ್ರವನ್ನು ಪ್ರತಿನಿತ್ಯ ಮನೆಯಲ್ಲಿ ಈ ಸಮಯದಲ್ಲಿ ಪಠಿಸುತ್ತಾ ಬಂದರೆ ವಿಶೇಷವಾಗಿ ನಿಮಗೆ ಇರುವಂತಹ ಪ್ರತಿಯೊಂದು ಕಷ್ಟಗಳು ಕಡಿಮೆಯಾಗುತ್ತಾ ಹೋಗುತ್ತದೆ ಲಕ್ಷ್ಮಿ ದೇವಿಯ ಅನುಗ್ರಹ ಅನ್ನುವುದು ಇಡೀ ಕುಟುಂಬಕ್ಕೆ ಪ್ರಾಪ್ತಿಯಾಗುತ್ತದೆ ಮಹಾಲಕ್ಷ್ಮಿ ದೇವಿಯ ಗೆಜ್ಜೆಯ ಶಬ್ದವನ್ನು ಮಾಡುತ್ತಾ ಮನೆಯಲ್ಲಿ ನಡೆಸುತ್ತಾಳೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಹಾಗಾದರೆ ಆ ಸ್ತೋತ್ರ ಯಾವುದು ಯಾವ ರೀತಿಯ ನಿಯಮವನ್ನು ಪಾಲಿಸುತ್ತಾ ಈ ಸ್ತೋತ್ರವನ್ನು ಪಠಿಸಿದರೆ ವಿಶೇಷವಾದ ಬದಲಾವಣೆಯನ್ನು ಕಾಣಬಹುದು ಅಂತ ಇವತ್ತಿನ ಇಂಗ್ಲಿಷದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಯಾರ ಮನೆಯಲ್ಲಿ

ಈ ಸ್ತೋತ್ರವನ್ನು ಪ್ರತಿನಿತ್ಯ ಪಠಿಸುತ್ತ ಬರುತ್ತಾರೆ ಅಂಥವರ ಮನೆಯಲ್ಲಿ ಋಣಭಾದೆ ಅನ್ನುವುದು ಇರುವುದಿಲ್ಲ ಕಷ್ಟಗಳು ಅನ್ನುವುದು ಇರುವುದಿಲ್ಲ ಜಗದ್ಗುರು ಶಂಕರಾಚಾರ್ಯರು ಈ ಸ್ತೋತ್ರವನ್ನು ರಚಿಸಿದ್ದಾರೆ ಈ ಸ್ತೋತ್ರವನ್ನು ಕನಕದಾರ ಸ್ತೋತ್ರ ಎಂದು ಕರೆಯುತ್ತಾರೆ ಕನಕಧಾರಾ ಸ್ತೋತ್ರವನ್ನು ಪಠಿಸಬೇಕಾದ ರೆ ಕೆಲವೊಂದು ನಿಯಮಗಳಿವೆ ಆ ನೇಮಗಳನ್ನು ತಪ್ಪದೇ ಪಾಲಿಸಬೇಕು ಆ ನೇಮವನ್ನು ಪಾಲಿಸುತ್ತಾ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಅನ್ನುವುದು ಬಹಳ ಸಲುವಾಗಿ ಪ್ರಾಪ್ತಿಯಾಗುತ್ತದೆ ಯಾವಾಗಲಾದರೂ ಸರಿ ಕನಕದಾರ ಸ್ತೋತ್ರ ವನ್ನು ಹೇಳಬೇಕಾದರೆ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಕನಕದಾರ ಸ್ತೋತ್ರವನ್ನು ಹೇಳಬೇಕು ಆಗ ಮಾತ್ರ ಲಕ್ಷ್ಮಿ ಕೃಪಾಕಟಾಕ್ಷ ಪ್ರಾಪ್ತಿಯಾಗುತ್ತದೆ

ಒಂದು ದರ್ವಾಜ ವನ್ನು ಹಾಕಿಕೊಂಡು ಉತ್ತರಾಭಿಮುಖವಾಗಿ ಕುಳಿತು ಈ ಸ್ತೋತ್ರವನ್ನು ಪಠಿಸಬೇಕು ಎರಡನೆಯದಾಗಿ ಕನಕದಾರ ಸ್ತೋತ್ರ ವನ್ನು ಪ್ರತಿನಿತ್ಯ ಎರಡು ಬಾರಿ ಪಟನಾ ಮಾಡಿದರೆ ಇದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಕೆಲವರು ದಿನಕ್ಕೆ ಒಂದು ಬಾರಿ ಅಷ್ಟೇ ಈ ಸ್ತೋತ್ರವನ್ನು ಪಡಿಸುತ್ತಿದ್ದಾರೆ ಆದರೆ ಶೀಘ್ರ ಫಲಕ್ಕಾಗಿ ಉತ್ತಮ ಜೀವನಕ್ಕಾಗಿ ನಿತ್ಯ ಎರಡು ಬಾರಿ ಪಠಿಸಬೇಕು ಅದು ಕೂಡ ಯಾವ ಸಮಯದಲ್ಲಿ ಅನ್ನುವುದಾದರೆ ಬೆಳಗಿನ ಜಾವ 6 ಗಂಟೆಯಿಂದ 7 ಗಂಟೆಯ ಒಳಗಾಗಿ ಸಂಜೆ ಆದರೆ 6 ಗಂಟೆಯಿಂದ 7:00 ಒಳಗೆ ನಿಖರವಾದ ಸಮಯದಲ್ಲಿ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಅನ್ನುವುದು ಇಡೀ ಕುಟುಂಬಕ್ಕೆ ಬಹಳ ಬೇಗ ಪ್ರಾರ್ಥಿ ಆಗುತ್ತದೆ ಮೂರನೆಯದಾಗಿ ನೀವೇನಾದರೂ ಮೊದಲಬಾರಿ ಕನಕಧಾರಾ ಸ್ತೋತ್ರವನ್ನು ಆರಂಭವನ್ನು ಮಾಡಿದರೆ ಹುಣ್ಣಿಮೆಯ ದಿನ ಶುರು ಮಾಡಿದರೆ

ಬಹಳ ಒಳ್ಳೆಯದು ಹುಣ್ಣಿಮೆಯ ದಿನ ಕನಕಧಾರಾ ಸ್ತೋತ್ರವನ್ನು ಪಟಿಸಲು ಆರಂಬಿಸಿ ದಿನಕ್ಕೆರಡು ಬಾರಿ ಪಠಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಬಹಳ ಸುಲಭವಾಗಿ ಸಿಗುತ್ತದೆ ಒಂದು ವೇಳೆ ಹುಣ್ಣಿಮೆಯ ದಿನ ಕನಕಧಾರಾ ಸ್ತೋತ್ರವನ್ನು ಪಟಿಸಲು ಆಗದೇ ಇದ್ದರೆ ಶುಕ್ರವಾರದ ದಿನ ಕನಕಧಾರಾ ಸ್ತೋತ್ರವನ್ನು ಪಠಿಸಲು ಆರಂಭಿಸಬಹುದು ಹಾಗೆ ವಿಶೇಷವಾಗಿ ಕನಕದಾರ ಸ್ತೋತ್ರ ವನ್ನು ಪಡಿಸಬೇಕಾದರೆ ಪ್ರತ್ಯೇಕವಾದ ಬಣ್ಣದ ವಸ್ತ್ರವನ್ನು ಧರಿಸಬೇಕಾಗುತ್ತದೆ ಬಿಳಿ ಬಣ್ಣ ಅಥವಾ ಹಳದಿ ಬಣ್ಣ ಅಥವಾ ಅರಿಶಿನದ ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಕನಕಧಾರಾ ಸ್ತೋತ್ರವನ್ನು ಪಾರಾಯಣ ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಕನಕಧಾರಾ ಸ್ತೋತ್ರವನ್ನು ಎಂತಹ ಪರಿಸ್ಥಿತಿಯಲ್ಲೂ ಕೂಡ ಪಠಿಸಬಾರದು ನಿಮಗೆ ಫಲ ಸಿಗುವುದಿಲ್ಲ ಪಲ ಅನ್ನುವುದು ಕಡಿಮೆಯಾಗುತ್ತಾ ಹೋಗುತ್ತದೆ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಆದ್ದರಿಂದ ಕನಕದಾರ ಸ್ತೋತ್ರ ವನ್ನು ನೇಮವನ್ನು ಪಾಲಿಸುತ್ತಾ ಪಠಿಸುತ್ತಾ ಬರಬೇಕು ಕನಕಧಾರಾ ಸ್ತೋತ್ರವನ್ನು ಹೇಳಬೇಕಾದರೆ ಸಾಧ್ಯವಾದರೆ ನೆಲ್ಲಿಕಾಯಿ ದೀಪಾರಾದನೆ ಯನ್ನು ಮಾಡಿ ಈ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮೀದೇವಿ ವಿಗ್ರಹದ ಮುಂದೆ ನೆಲ್ಲಿಕಾಯಿಯಿಂದ ಮಾಡಿದ ಪದಾರ್ಥವನ್ನು ಇಟ್ಟು ಅಥವಾ ನೆಲ್ಲಿಕಾಯಿಯನ್ನು ಇಟ್ಟು ಅಥವಾ ನೆಲ್ಲಿಕಾಯಿಯಿಂದ ದೀಪಾರಾದನೆ ಮಾಡುತ್ತಾ ಕನಕಧಾರಾ ಸ್ತೋತ್ರವನ್ನು ಪಾರಾಯಣ ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ನಿಮ್ಮ ನಿಮ್ಮ ಮೊಬೈಲ್ ಗಳಲ್ಲಿ ಅಥವಾ ನಿಮ್ಮ ಕಂಪ್ಯೂಟರ್ಗಳಲ್ಲಿ ಗೂಗಲ್ ನಲ್ಲಿ ಕನಕದಾರ ಸ್ತೋತ್ರ ಅಂತ ಸರ್ಚ್ ಮಾಡಿದರೆ
ಈ ಸ್ತೋತ್ರ ಸಿಗುತ್ತದೆ ಆ ಸ್ತೋತ್ರವನ್ನು ಹೇಳುವುದಾಗಲಿ ಅಥವಾ ಹೇಳುವುದಾಗಲಿ ಮಾಡಿದರೆ ಅತ್ಯದ್ಭುತವಾದ ಫಲಗಳು ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿದ್ದರೆ ಮಾನಸಿಕ ಕಿರಿಕಿರಿ ಮಾನಸಿಕ ಭಾದೆಗಳು ಹೆಚ್ಚಾಗಿದ್ದರೆ ಹಣಕಾಸಿನ ಬಾದೆಗಳು ವಿಪರೀತವಾಗಿದ್ದರೆ ಮನೆಯಲ್ಲಿ ನೆಮ್ಮದಿ ಇಲ್ಲ ಅನ್ನುವುದಾದರೆ ಬೆಳಿಗ್ಗೆ 6:00 ಇಂದ 7:00 ಒಳಗಾಗಿ ಸಾಯಂಕಾಲ 6:00 ಇಂದ 7:00 ಗಂಟೆ ಒಳಗಾಗಿ ಕನಕಧಾರಾ ಸ್ತೋತ್ರವನ್ನು ಕೇಳುತ್ತಾ ಬನ್ನಿ ವಿಶೇಷವಾದ ಬದಲಾವಣೆಗಳು ಮನೆಯಲ್ಲಿ ಉಂಟಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd