28 ವರ್ಷ ಜೈಲಿನಲ್ಲಿದ್ದವ ಈಗ 71.6ಕೋಟಿ ಒಡೆಯ : ಹೇಗೆ ಗೊತ್ತಾ?
ವಾಷಿಂಗ್ಟನ್ : 28 ವರ್ಷ ಕಾಲ ಜೈಲಿನಲ್ಲಿದ್ದು, ಜೈಲಿನಿಂದ ಹೊರ ಬರುತ್ತಿದ್ದಂತೆ ಆತ ಕೋಟ್ಯಾಧಿಪತಿಯಾಗಿರುವ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ.
28 ವರ್ಷಗಳ ಹಿಂದೆ ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಚೆಸ್ಟರ್ ಹಾಲ್ಮನ್ ಎಂಬ ವ್ಯಕ್ತಿಯನ್ನು ಬಂಧಿಸಿಲಾಗಿತ್ತು.
ಇದೀಗ ಆ ಕೊಲೆಯ ನಿಜಾಂಶ ಬಯಲಾಗಿದ್ದು, ಚೆಸ್ಟರ್ ಅಪರಾಧಿಯಲ್ಲ. ಸುಳ್ಳು ಸಾಕ್ಷಿ ಹೇಳಿ ಆತನನ್ನು ಅಪರಾಧಿಯನ್ನಾಗಿ ಮಾಡಲಾಗಿತ್ತು ಎಂಬೋದು ಈಗ ರುಜುವಾಗಿದೆ.
ಗಂಗೂಲಿ ರಾಜಕೀಯ ಪ್ರವೇಶ : ಬಿರುಗಾಳಿ ಎಬ್ಬಿಸಿದ ಸಿಪಿಎಂ ಮುಖಂಡನ ಹೇಳಿಕೆ
ಈ ಹಿನ್ನೆಲೆ ಚೆಸ್ಟರ್ ವಿಚಾರದಲ್ಲಿ ಸರ್ಕಾರ ತಪ್ಪಾಗಿ ವಿಚಾರಣೆ ಮಾಡಿದೆ.
ಈ ಕಾರಣಕ್ಕಾಗಿ ಆತನಿಗೆ 71.6 ಕೋಟಿ ರುಪಾಯಿ ಪರಿಹಾರ ಹಣವನ್ನು ನೀಡುವಂತೆ ಅಲ್ಲಿನ ಮೇಯರ್ ಆದೇಶ ಹೊರಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









