ಭಾರತ ಯಾಕೆ ಇಡೀ ವಿಶ್ವಕ್ಕಿಂತ ಡಿಫರೆಂಟ್..! ಬೆಸ್ಟ್..!
ಭಾರತ ಯಾಕೆ ಇಡೀ ವಿಶ್ವಕ್ಕಿಂತ ಬೆಸ್ಟ್.. ಯಾವ ವಿಚಾರದಲ್ಲಿ ಇಂಡಿಯಾನೇ ಬೆಸ್ಟ್..!
ವಿಶೇಷತೆಗಳು
ಜನಸಂಖ್ಯೆಯಲ್ಲಿ 2ನೇ ದೊಡ್ಡ ದೇಶ… ಆದ್ರೆ ಖುಷಿ ವಿಚಾರ ಅಂದ್ರೆ ಅತಿ ಹೆಚ್ಚು ಮೆಜಾರಿಟಿ ಯೂತ್ಸ್… ಜಗತ್ತಿನ ಯಂಗೆಸ್ಟ್ ಪಾಪ್ಯುಲೇಶನ್ – ( 25 ವರ್ಷದ ಒಳಗಿನವರೇ ಭಾರತದಲ್ಲಿ ಹೆಚ್ಚು )
ವಿವಿಧ ಸಂಸ್ಕøತಿಗಳು, ರೀತಿ ರೀವಾಜು, ಧಾರ್ಮಿಕ ಪದ್ಧತಿಗಳು, ನೂರಾರು ಭಾಷೆ, ಜಾತಿ ಪಂಗಡಗಳು, ಸಮನ್ವಯತೆ , ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕoತಿ..
780ಕ್ಕೂ ಹೆಚ್ಚೂ ಭಾಷೆಗಳು ಭಾರತದಲ್ಲಿದೆ.. ಆದ್ರೆ ಸಾವಿರಾರು ಭಾಷೆಗಳನ್ನ ಬಾರತದಲ್ಲಿ ಮಾತನಾಡಲಾಗುತ್ತೆ ಅಂತಲೂ ಕೆಲ ವರದಿಗಳು ತಿಳಿಸಿವೆ. ಇನ್ನೂ ಅಧಿಕೃತವಾಗಿ ಬಾರತದಲ್ಲಿ 22 ಭಾಷೆಗಳನ್ನ ಗುರಿತಿಸಲಾಗಿದೆ. ಇಡೀ ಜಗತ್ತಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆ ಇಂಗ್ಲಿಷ್. 2ನೇದು ಮ್ಯಾಂಡೇರಿಯನ್ ಚೈನೀಸ್.. ಬಿಟ್ಟರೆ 3ನೇ ಸ್ಥಾನದಲ್ಲಿರೋದು ಹಿಂದಿ.
ಕಡಿಮೆ ಕಾಸ್ಟ್ ನಲ್ಲಿ ಇಂಟರ್ ನೆಟ್… ಕಡಿಮೆ ಕರ್ಚಿನಲ್ಲಿ ವಿದೇಶಿಗರು ಭಾರತದಲ್ಲಿ ಸುತ್ತಾಡಿ ಇಲ್ಲಿನ ಲೈಫ್ ಸ್ಟೈಲ್ ನ ಎಂಜಾಯ್ ಮಾಡಬಹುದು.
ಫುಡ್- ಟೇಸ್ಟಿ , ಚೀಪ್ ಅಂಡ್ ಬೆಸ್ಟ್… ಅದ್ರಲ್ಲೀ ಸ್ಟ್ರೀಟ್ ಫುಡ್ ಎಕ್ಸ್ ಪೀರಿಯನ್ಸ್ ಭಾರತದಲ್ಲಿ ಬೆಸ್ಟ್ …
ಐತಿಹಾಸಿಕ ಸ್ಥಳಗಳು, ಪುರಾತನ ಮಂದಿರಗಳು
ಗಲ್ಲಿ ಗಲ್ಲಿಯಲ್ಲೂ ದೇವಾಲಯಗಳು, ಚರ್ಚ್ ಗಳು, ಮಸೀದುಗಳು
ವೆಜಿಟೇರಿಯನ್ ಸ್ನೇಹಿ ದೇಶ ಭಾರತ..
ಬೆಸ್ಟ್ ಫುಡ್ ಸಿಸ್ಟಮ್.. ಚೈನಾ ಹಾಗೂ ಇತರೇ ದೇಶಗಳ ಫುಡ್ ಕಂಪೇರ್ ಮಾಡುದ್ರೆ ಇಂಡಿಯಾ 99 % ಬೆಟ್ಟರ್..
ಎಲ್ಲಾ ಸಂಸ್ಕoತಿಯ ಗೌರವಿಸುವುದು.
ಜಗತ್ತಿನಲ್ಲೇ 13ನೇ ಅತಿ ಸುಂದರ ದೇಶ ಭಾರತ
ಭಾರತದಲ್ಲಿ ಟೀ ಕುಡಿಯುವವರ ಸಂಖ್ಯೆ ಜಾಸ್ತಿ
ಭಾರತೀಯ ಮಹಿಳೆಯರನ್ನ ದೇವಿ ಮಾತೆಗೆ ಸಮಾನವಾಗಿ ಪೂಜಿಸುವುದು, ಗೌರವಿಸುವುದು
ಸೀರೆ – ಉಡುಗೆ ತೊಡುಗೆ – ಒಡವೆ – ಸಿಂಗಾರ ಎಲ್ಲವೂ ವಿಭಿನ್ನ
ತೀರ್ಥ ಯಾತ್ರಾ ಸ್ಥಳಗಳು, ನದಿಗಳು, ಸುಂದರ ಬೆಟ್ಟ ಗುಡ್ಡ , ಘಾಟ್ ಪ್ರದೇಶಗಳು, ಅಡ್ವೆಂಚರಸ್ ಸ್ಥಳಗಳು ಭಾರತದಲ್ಲಿಯೇ ಹೆಚ್ಚು. ಪ್ರಾಕೃತಿಕ ಸೌಂದರ್ಯಕ್ಕೆ ಭಾರತಕ್ಕೆ ಭಾರತವೇ ಸರಿ ಸಾಟಿ..
ಮದುವೆ , ಸಭೆ ಸಮಾರಂಭಗಳು,ಭಾರತದ ಪರಂಪರೆಯಂತೆ ನಡೆಯುವ ಯಾವುದೇ ಕಾರ್ಯಕ್ರಮಗಳು ಸಹ ಸಾಕಷ್ಟು ಸಾಸ್ತ್ರ , ರಿವಾಜುಗಳಿಂದ, ವಿಭಿನ್ನ ಪದ್ಧತಿಗಳಿಂದ ಹೊರಗಿನವರ ಗಮನ ಸೆಳೆಯದೇ ಇರುವುದಿಲ್ಲ. ಸೌಂಡ್ , ಗಲಾಟೆ, ಗದ್ದಲ , ಸಂತೋಶ ಇಲ್ಲಿನ ರೀತಿಯಲ್ಲಿ ಮದುವೆಗಳನ್ನ ಬೇರೆ ದೇಶಗಳಲ್ಲಿ ನೋಡಿರೋಕೆ ಸಾಧ್ಯವೇ ಇಲ್ಲ.