ಭಾರತದ ಗಿನ್ನಿಸ್ ಸಾಧನೆಗಳು – ರೆಕಾರ್ಡ್‍ಗಳ ಲಿಸ್ಟ್ ನಲ್ಲಿ ಜಗತ್ತಿನಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ..!
ವರದಿಗಳ ಪ್ರಕಾರ ಇಡೀ ವಿಶ್ವದಲ್ಲಿ ಅತಿ ಹೆಚ್ಚು #worldrecord ದಾಖಲಿಸಿರುವ ದೇಶಗಳಲ್ಲಿ ಭಾರತ 3 ನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಚೈನಾ ಇದೆ.
ಭಾರತದಲ್ಲಿನ ಸರ್ವಕಾಲೀನ ಮಹತ್ವದ ಗಿನ್ನಿಸ್ ರೆಕಾರ್ಡ್‍ಗಳು
ಭಾರತ 2020 ವೇಳೆ ಸುಮಾರು 80 ಗಿನ್ನಿಸ್ ರೆಕಾರ್ಡ್ ಮಾಡಿದೆ.
1. ಸ್ಟಾಚ್ಯು ಆಫ್ ಯೂನಿಟಿ / ಸರ್ದಾಲ್ ವಲ್ಲಭ ಬಾಯಿ ಪಟೇಲ್ ಏಕತಾ ಪ್ರತಿಮೆ – ಗುಜರಾತ್ – 182 m – ವಿಶ್ವದ ಅತಿ ಉದ್ದದ ಪ್ರತಿಮೆ
2. ಬೈಕ್ ಬ್ಯಾಲೆನ್ಸರ್ಸ್ ರೆಕಾರ್ಡ್ – 58 ಜನರು ಒಂದೇ ಬೈಕ್ ನಲ್ಲಿ ಏಕಕಾಲದಲ್ಲಿ ಸವಾರಿ ಮಾಡಿದ ಸಾಧನೆ -ASC Tornadoes Motorcycle Team – ಕರ್ನಾಟಕ
3. ಮಹಾತ್ಮ ಗಾಧೀಜಿಯವರ ಉಪ್ಪಿನ ಸತ್ಯಾಗ್ರಹ – 387.8 ಞm ರ್ಯಾಲಿ
4. ತೆಂಗಿನ ಕಾಯಿ ಹೊಡೆಯುವ ರೆಕಾರ್ಡ್ – ಕೇರಳ – ಅಭೀಶ್ ಪಿ – ನಿಮಿಷದಲ್ಲಿ ಒಂದು ಕೈಯಲ್ಲಿಯೇ 122 ತೆಂಗಿನಕಾಯಗಳನ್ನ ಹೊಡೆದ ರೆಕಾರ್ಡ್ – 2017 ನಿಂದ ಯಾರೂ ಸಹ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.
6. ಪವಿತ್ರ ಹಸು – ಕೇರಳ – ಪ್ರಪಂಚದ ಅತಿ ಚಿಕ್ಕ ಹಸು ಎಂಬ ರೆಕಾರ್ಡ್ – 24.07 ಇಂಚಸ್ – ಮಾಲೀಕ ಆಕಾಶ್ ಎನ್ ವಿ
7. ಕೂದಲಿನ ಶಕ್ತಿ – ಟೀನೇಜರ್ ವಿಭಾಗ – 16 ವರ್ಷದ ನೀಲಾಂಶಿ ಪಟೇಲ್ ಅತಿ ಉದ್ದವಾದ ಕೂದಲು ಹೊಮದಿರುವ ರೆಕಾರ್ಡ್ ಇದೆ – 5 ಫೀಟ್ 7 ಇಂಚ್ . ಈ ರೆಕಾರ್ಡ್ ಸದ್ಯದವರೆಗೂ ಯಾರೂ ಮರುದಿಲ್ಲ.
8. ಜ್ಯೋತಿ ಆಮ್ಗೆ – ಪ್ರಪಂಚದ ಅತಿ ಕುಳ್ಳಗಿರುವ ಮಹಿಳೆ – 62.8 ಸೆಂ.ಮೀ – ನಾಗಪುರ
ಟಿವಿ ಸೀರೀಸ್ ವಿಬಾಗ
2011 – ಗಿನ್ನಿಸ್ ವಲ್ರ್ಡ್ ರೆಕಾರ್ಡ್ ಅಬ್ ಇಂಡಿಯಾ ತೋಡೇಗಾ – ಪ್ರೀತಿ ಜಿಂಟಾ, ಶಬ್ಬಿರ್ ಆಲುವಾಲಿಯಾ
