ADVERTISEMENT
Friday, November 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

wife committed suicide-ಗಂಡನ ಸಾವಿನ ಸುದ್ದಿಕೇಳಿ ಹೆಂಡತಿ ಮಗಳಸಮೇತ ಆತ್ಮಹತ್ಯೆ.

wife committed suicide-ಹೊಳ್ಳಪ್ಪ ಮತ್ತು ವಾಸಂತಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು​. ಇಬ್ಬರು ಬೇರೆ ಜಾತಿಯಾದರು ತಮ್ಮ  ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದರು. ಐದು ವರ್ಷ ದಾಂಪತ್ಯ ಚೆನ್ನಾಗಿತ್ತು ಆದರೆ ಸ್ವಲ್ಪ ದಿನಗಳ ಹಿಂದೆ ಸಂಸಾರದಲ್ಲಿ ಸಣ್ಣ ಬಿರುಕು ಮುಡಿತ್ತು.

Ranjeeta MY by Ranjeeta MY
October 23, 2022
in Crime, Newsbeat, ಅಪರಾಧ
Share on FacebookShare on TwitterShare on WhatsappShare on Telegram

wife committed suicide

ಕೆಲದಿನಗಳ ಹಿಂದೆ  ಹೆಂಡತಿ ಮನೆ ಬಿಟ್ಟು ಹೋದಳು ಎಂದು ಗಂಡ ವಿಷ  ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಗಂಡನ ಸಾವಿನ ಸುದ್ದಿ ಕೇಳಿ ಮಗಳೊಂದಿಗೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

Related posts

ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಜಟಾಪಟಿ: 181 ಸ್ಥಾನ ಕೇಳಿದ ಕಾಂಗ್ರೆಸ್‌ಗೆ ಎಸ್‌ಪಿ ಕೊಟ್ಟ ಆಫರ್ ಎಷ್ಟು ಗೊತ್ತಾ?

ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಜಟಾಪಟಿ: 181 ಸ್ಥಾನ ಕೇಳಿದ ಕಾಂಗ್ರೆಸ್‌ಗೆ ಎಸ್‌ಪಿ ಕೊಟ್ಟ ಆಫರ್ ಎಷ್ಟು ಗೊತ್ತಾ?

November 20, 2026
ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

November 20, 2026

ಹೊಳ್ಳಪ್ಪ ಮತ್ತು ವಾಸಂತಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು​. ಇಬ್ಬರು ಬೇರೆ ಜಾತಿಯಾದರು ತಮ್ಮ  ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದರು. ಐದು ವರ್ಷ ದಾಂಪತ್ಯ ಚೆನ್ನಾಗಿತ್ತು ಆದರೆ ಸ್ವಲ್ಪ ದಿನಗಳ ಹಿಂದೆ ಸಂಸಾರದಲ್ಲಿ ಸಣ್ಣ ಬಿರುಕು ಮುಡಿತ್ತು.

ಹೆಂಡತಿ ವಾಸಂತಿ ಗಂಡ ಹೊಳ್ಳಪ್ಪನ ಜತೆಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿದ್ದಳು ,ಇತ್ತ  ಗಂಡ ಸಿಕ್ಕಾಪಟ್ಟೆ ಕುಡಿಯಲು ಆರಂಭಿಸಿದ್ದ. ಅಕ್ಟೋಬರ್‌ 20ರಂದು ಕಂಠಪೂರ್ತಿ ಕುಡಿದ ಹೊಳ್ಳಪ್ಪ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .

ಹೆಂಡತಿ ಬಿಟ್ಟು ಹೋದಳು ಅನ್ನೋ ಕಾರಣಕ್ಕೆ ಇತ್ತ  ಹೊಳ್ಳಪ್ಪ ಸಾವನ್ನಪ್ಪಿದ್ದಾನೆ. ಇತ್ತ ಗಂಡನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ  ಹೆಂಡತಿ ವಾಸಂತಿ ಗಂಡನ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ. ಅತಿಯಾಗಿ ನೊಂದಿದ್ದ ವಾಸಂತಿ ಮರುದಿನ ಅಕ್ಟೋಬರ್‌ 21 ರಂದು  ಪ್ರೀತಿಸಿದ ಗಂಡನೇ ಹೋದ  ಮನನೊಂದು ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬೇರೊಬ್ಬರ ಜಮೀನಿಗೆ ಹೋಗಿದ್ದಾಳೆ.

ತನ್ನ  ಮೂರು ವರ್ಷದ  ಮಗುವನ್ನು ಕಮಲವ್ವಾ ಎನ್ನುವವರ ಮನೆಯಲ್ಲಿ ಬಿಟ್ಟು, ಒಂದೂವರೆ ವರ್ಷದ  ಮಾನಸಾಳನ್ನ ಎರಡನೆ ಮಗಳನ್ನ ಕರೆದುಕೊಂಡು ಜಮೀನಿಗೆ ಹೋದ ವಾಸಂತಿ  ಯಾರು ಇಲ್ಲದ್ದನ್ನ ನೊಡಿಕೊಂಡು  ಮಗಳು ಮಾನಸಾಳನ್ನ ಮೊದಲು ಕೊಲೆ ಮಾಡಿದ್ದಾಳೆ. ನಂತರ ಅಲ್ಲೇ ಇದ್ದ ಮರಕ್ಕೆ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ವಿಷಯ ತಿಳಿದ  ಕಾಕತಿ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ  ಶವಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ  ಸ್ಥಳಾಂತರ ಮಾಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ ನಂತರ  ತಾಯಿ ಹಾಗೂ ಮಗಳ ಅಂತ್ಯಸಂಸ್ಕಾರ ನೆರವೇರಿದೆ. ಇತ್ತ  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags: committedhearing  husband's deathnews  wifepoisonsuicide
ShareTweetSendShare
Join us on:

Related Posts

ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಜಟಾಪಟಿ: 181 ಸ್ಥಾನ ಕೇಳಿದ ಕಾಂಗ್ರೆಸ್‌ಗೆ ಎಸ್‌ಪಿ ಕೊಟ್ಟ ಆಫರ್ ಎಷ್ಟು ಗೊತ್ತಾ?

ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟದಲ್ಲಿ ಸೀಟು ಹಂಚಿಕೆ ಜಟಾಪಟಿ: 181 ಸ್ಥಾನ ಕೇಳಿದ ಕಾಂಗ್ರೆಸ್‌ಗೆ ಎಸ್‌ಪಿ ಕೊಟ್ಟ ಆಫರ್ ಎಷ್ಟು ಗೊತ್ತಾ?

by Shwetha
November 20, 2026
0

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಪ್ರತಿಪಕ್ಷಗಳ ಇಂಡಿಯಾ (INDIA) ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕಾಂಗ್ರೆಸ್...

ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

ಸ್ಟಾರ್‌ಲಿಂಕ್‌ಗೆ ಮುಕೇಶ್ ಅಂಬಾನಿ ಮೆಗಾ ಟಕ್ಕರ್: ಅಂಬಾನಿ ಮಾಸ್ಟರ್ ಪ್ಲಾನ್‌ಗೆ ಬೆಚ್ಚಿಬಿದ್ದ ಮಸ್ಕ್- ಭಾರತ ಮಾತ್ರವಲ್ಲದೆ ವಿದೇಶಗಳಿಗೂ ವಿಸ್ತರಣೆಯಾಗಲಿದೆ ಜಿಯೋ ಸ್ಯಾಟಲೈಟ್ ನೆಟ್‌ವರ್ಕ್

by Shwetha
November 20, 2026
0

ಮುಂಬೈ: ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದು ಪ್ರಬಲ ಪೈಪೋಟಿ ನೀಡುತ್ತಿರುವ ಉದ್ಯಮಿ ಮುಕೇಶ್ ಅಂಬಾನಿ, ಇದೀಗ ಬಾಹ್ಯಾಕಾಶ ಇಂಟರ್ನೆಟ್ ಕ್ಷೇತ್ರದಲ್ಲೂ ಜಾಗತಿಕ...

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; 80 ವರ್ಷ ವಯಸ್ಸಾಗಿದೆ ಎಂದ ಸಿದ್ದರಾಮಯ್ಯ

by Shwetha
November 20, 2026
0

ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ತಮ್ಮ ವಯಸ್ಸನ್ನು ಉಲ್ಲೇಖಿಸಿರುವ ಅವರು, ಈಗ 80 ವರ್ಷವಾಗಿದ್ದು, ಮುಂದಿನ ಚುನಾವಣೆಯಲ್ಲಿ...

ಅಂದು ಕಾಂಗ್ರೆಸ್ ನಾಯಕರು ಬಿಗಿ ಹಿಡಿತ ಸಾಧಿಸಿದ್ದರೆ ಮೋದಿ ಜೊತೆ ಅಮಿತ್ ಶಾ ಕೂಡ ಜೈಲಿನಲ್ಲಿ ಇರುತ್ತಿದ್ದರು: ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವೀರಪ್ಪ ಮೊಯ್ಲಿ

ಅಂದು ಕಾಂಗ್ರೆಸ್ ನಾಯಕರು ಬಿಗಿ ಹಿಡಿತ ಸಾಧಿಸಿದ್ದರೆ ಮೋದಿ ಜೊತೆ ಅಮಿತ್ ಶಾ ಕೂಡ ಜೈಲಿನಲ್ಲಿ ಇರುತ್ತಿದ್ದರು: ಡಾ. ಮನಮೋಹನ್ ಸಿಂಗ್ ಅರಿವಿಗೆ ಬಾರದಂತೆ ಮೋದಿ ರಕ್ಷಣೆಗೆ ನಿಂತಿದ್ದ ಕೈ ನಾಯಕರು- ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ವೀರಪ್ಪ ಮೊಯ್ಲಿ

by Shwetha
November 20, 2026
0

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ದೇಶದ ಅತ್ಯಂತ ಪ್ರಬಲ ನಾಯಕರಾಗಿ ಬೆಳೆದು ನಿಲ್ಲಲು ಮತ್ತು ಅಂದು ಜೈಲು...

₹2,000 ಮೇಲ್ಪಟ್ಟ UPI ಪಾವತಿಗಳಿಗೆ ಶುಲ್ಕ ಜಾರಿ ಮುಂದೂಡಿಕೆ? 2027ರ ಚುನಾವಣೆ ಬಳಿಕ ಜಾರಿಗೆ ಸಾಧ್ಯತೆ

₹2,000 ಮೇಲ್ಪಟ್ಟ UPI ಪಾವತಿಗಳಿಗೆ ಶುಲ್ಕ ಜಾರಿ ಮುಂದೂಡಿಕೆ? 2027ರ ಚುನಾವಣೆ ಬಳಿಕ ಜಾರಿಗೆ ಸಾಧ್ಯತೆ

by Shwetha
November 20, 2026
0

₹2,000ಕ್ಕಿಂತ ಹೆಚ್ಚಿನ ಕೆಲವು UPI ವ್ಯಾಪಾರಿ ವಹಿವಾಟುಗಳಿಗೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಯೋಜನೆಯ ಜಾರಿ ದಿನಾಂಕವನ್ನು 2027ರ ವಿಧಾನಸಭಾ ಚುನಾವಣೆಗಳ ಬಳಿಕ ಮುಂದೂಡುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram