ಲ್ಯಾಬ್ ತಂತ್ರಜ್ಞನ ಮೇಲೆ ಆರೋಪ. ಲ್ಯಾಬ್.ನ ಸಂಶೋಧನಾ ವಿಜ್ಞಾನಿಯಿಂದ ದೂರು. ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾಗಿ ದೂರು , ಧಾರವಾಡ ಡಿಮ್ಹಾನ್ಸ್ನ ಕೋವಿಡ್ ಟೆಸ್ಟಿಂಗ್ ಲ್ಯಾಬ್. ಡಿಮ್ಹಾನ್ಸ್ ನಿರ್ದೇಶಕ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗೆ ದೂರು ಸಲ್ಲಿಕೆ. ಡಿಮ್ಹಾನ್ಸ್ನಿಂದ ಪ್ರಾಥಮಿಕ ಹಂತದ ವಿಚಾರಣೆ ಆರಂಭ ವಿಚಾರಣೆಗಾಗಿ ಕಮೀಟಿ ರಚಿಸಿರುವ ಡಿಮ್ಹಾನ್ಸ್ , ಕರ್ನಾಟಕ ವಿವಿಯ ಅನ್ವಯಿಕ ತಳಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ. ಕವಿವಿಯಿಂದ ಲ್ಯಾಬ್.ಗೆ ತಂತ್ರಜ್ಞನಾಗಿ ನಿಯೋಜನೆ. ಪ್ರಕರಣ ಕುರಿತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿರೋ ಡಿಮ್ಹಾನ್ಸ್ ಕಮೀಟಿ.