ನೀವು ಯೋಚನೆ ಮಾಡುತ್ತಿರಬಹುದು ಮಾಟಮಂತ್ರ ನಿಜವೇ.ಇದರಿಂದ ನಮ್ಮ ಜೀವನದ ಮೇಲೆ ಪ್ರಭಾವ ಅದು ಹೇಗೆ ಬೀರುತ್ತದೆ ಎಂದು ಗೊತ್ತಾ ?

1 min read
mata mantra

ನೀವು ಯೋಚನೆ ಮಾಡುತ್ತಿರಬಹುದು ಮಾಟಮಂತ್ರ ನಿಜವೇ.ಇದರಿಂದ ನಮ್ಮ ಜೀವನದ ಮೇಲೆ ಪ್ರಭಾವ ಅದು ಹೇಗೆ ಬೀರುತ್ತದೆ ಎಂದು ಗೊತ್ತಾ ?

mata mantra ಎಲ್ಲಿ ಸದಾಚಾರ ಇರುತ್ತದೆಯೋ, ಅಲ್ಲಿ ವಾಮಾಚಾರವೂ ಇರುತ್ತದೆ. ಯಾರು ಮಾಟ-ಮಂತ್ರಕ್ಕೆ ಒಳಗಾಗುವರು ಅವರು ತೀವ್ರ ಭಾದೆಯಿಂದ ಬಳಲುತ್ತಾರೆ. ಈ ಬಾಧೆಗಳನ್ನು ನಾವು ಹೇಗೆ ಕಂಡು ಹಿಡಿಯುತ್ತೇವೆ ಎಂದರೆ ಬಾಧಕಾಧಿಪತಿ ಇಂದ.
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಜ್ಯೋತಿಷ್ಯಶಾಸ್ತ್ರದ
ಮೂಲಕ ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ಸಂಪರ್ಕಿಸಿ: call or whats up-
ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ 8548998564

ಮಾಟ-ಮಂತ್ರ ಯಶಸ್ವಿಯಾಗಿ ನಡೆಯಬೇಕಾದರೆ ಅಲ್ಲಿ ಇರಬೇಕಾದ ಮುಖ್ಯ ಸಂಗತಿಯೆಂದರೆ ಶತ್ರುತ್ವ.

ಶತ್ರುವನ್ನು ಜಾತಕದ ಆರನೆಯ ಮನೆಯಲ್ಲಿ ನೋಡಬೇಕು. ಒಂದು ಬಾರಿ ಕೊಡುವಂತಹ ಗ್ರಹ, ಮತ್ತೊಂದು ಶತ್ರುತ್ವ ಕೊಡುವಂತಹ ಗ್ರಹ.

ಮಾಯಾಮಂತ್ರ ಕತ್ತಲೆಯಲ್ಲಿ ನಡೆಸುವಂತಹ ಪ್ರಯೋಗ. ಇದನ್ನು ಶನಿಯು ಪ್ರತಿನಿಧಿಸುತ್ತಾನೆ.

ಮಾಯಿಗೆ ರಾಹು ಅಧಿಪತಿ. ಶನಿ ಮತ್ತು ರಾಹು ಆರನೆಯ ಮನೆ ಬಾಧಕಾಧಿಪತಿ. ಇವೆರಡು ಸಂಯೋಗವು ಲಗ್ನಾಧಿಪತಿಗೆ ಶತ್ರು ವಾಗಬೇಕು.

ಕತ್ತಲೆಯಲ್ಲಿ ನಡೆಯುವಂತಹ ಪ್ರಯೋಗಗಳಿಗೆ ಒಂದು ಮಾಯೆ ಇರುತ್ತದೆ ಆ ಮಾಯೆಗೆ ರಾಹು ಕಾರಕ.

mata mantraಲಗ್ನಾಧಿಪತಿಯು ಯಾವಾಗ ಚೆನ್ನಾಗಿರುತ್ತಾರೆ ಎಂದರೆ ಸುಖ ಸ್ಥಾನ ಚೆನ್ನಾಗಿದ್ದರೆ ಮಾತ್ರ, ಏಳನೇ ಮನೆ ಅಂದರೆ ಹೆಂಡತಿಗೆ ಸ್ಥಾನ, ಹತ್ತನೆಯ ಮನೆ ಕರ್ಮಸ್ಥಾನ. ಮಾಟ ಮಂತ್ರವು ಒಬ್ಬ ವ್ಯಕ್ತಿಯ ಮನಸ್ಸು ಹಾಗೂ ಶರೀರದ ಮೇಲೆ ಪ್ರಭಾವ ಬೀರುತ್ತದೆ.
ಜಾತಕದಲ್ಲಿ ಮಾಯಾಮಂತ್ರ ಆಗಿದೆಯೋ ಇಲ್ಲವೋ ಎಂದು ಹೇಗೆ ಗುರುತು ಹಿಡಿಯುವುದೆಂದರೆ, ಆರೂಢ ದಲ್ಲಿ ನಿಷ್ಕರ್ಷ ವಾಗಿರಬೇಕು. ಪ್ರಶ್ನಾ ಲಗ್ನದಿಂದ ನೋಡಿ ತಿಳಿಯಬಹುದು. ಶನಿಗೆ ಮತ್ತು ರಾಹು ಆರನೇ ಮನೆಯ ಅಧಿಪತಿಯ ಜೊತೆಗೆ ಸಂಬಂಧ ವಿದ್ದಾಗ, ಶತ್ರುಬಾಧೆ ಎನ್ನುವುದು ಕಾಣಿಸುತ್ತದೆ. ಇದನ್ನು ನಾವು ಆರನೆಯ ಮನೆ ಅಥವಾ ಅಷ್ಟಮದಿಂದ ತಿಳಿಯಬಹುದು.

ಬಾಧಕಾಧಿಪತಿಯು ಆರನೇ ಅಧಿಪತಿಯನ್ನು ನೋಡಿದರೂ ಅಥವಾ ಕೂಡಿದರೂ, ಶತ್ರುತ್ವಕ್ಕೆ ಕಾರಕನಾದ ಕುಜ ಲಗ್ನದಲ್ಲಿ ಇದ್ದಾಗ, ಅವಾಗ ಏಳು ಮತ್ತು ಎಂಟನೆಯ ಮನೆಯನ್ನು ನೋಡುತ್ತಾನೆ. ಇಂಥ ಸಂದರ್ಭದಲ್ಲಿ, ಅಭಿಚಾರ ದೋಷ ಆಗಿರುತ್ತದೆ. ಗೆಲ್ಲುವುದಕ್ಕೆ 3, 9ರ ಮನೆಯಲ್ಲಿ ರಾಹು ಅಥವಾ ಕೇತು ಇದ್ದಾಗ ಅವರ ಆರನೇ ಮನೆಯ ಮೇಲೆ ದೃಷ್ಟಿ ಬಿದ್ದಾಗಲೂ ಸಹ ಅಭಿಚಾರ ದೋಷ ಆಗಿರುತ್ತದೆ.

ಈ ಅಭಿಚಾರ ದೋಷ ಯಾರು ಮಾಡಿದ್ದಾರೆ ಯಾತಕ್ಕೋಸ್ಕರ ಮಾಡಿದ್ದಾರೆ ಅನ್ನೋದಿಕ್ಕೆ ಕೆಲವು ಗ್ರಹ ಸಂಯೋಗಗಳನ್ನು ಹೇಳುತ್ತೇನೆ.

6ನೇ ಮನೆಯಲ್ಲಿ ಶನಿ ಮತ್ತು ರಾಹು ಇದ್ದರೆ, ನಮ್ಮಿಂದ ಆದ ತಪ್ಪುಗಳಿಂದ ಶತ್ರುಗಳು ಈ ಮಾಟ-ಮಂತ್ರ ಮಾಡಿಸಿರುತ್ತಾರೆ.

ಎರಡನೇ ಮನೆ ಸಂಬಂಧವಿದ್ದರೆ ಹಣಕಾಸು, ಆಸ್ತಿಗೋಸ್ಕರ ಮಾಡಿಸುವವರು ಇರುತ್ತಾರೆ. ಮೂರನೇ ಮನೆಯಲ್ಲಿದ್ದರೆ ಹೊಟ್ಟೆಕಿಚ್ಚಿಗೆ ಮಾಡಿಸಿರುತ್ತಾರೆ ಎಲ್ಲಿ ನೀವು ಬೆಳೆದು ಬಿಡುತ್ತೀರೋ ಎನ್ನುವ ಒಂದು ಭಯ. 4ನೇ ಮನೆಯಲ್ಲಿದ್ದರೆ ನಿಮ್ಮ ಬೆಳವಣಿಗೆಯ
ನ್ನು ಸಹಿಸುವುದಿಲ್ಲ, ಏಳನೇ ಮನೆ ಅಂದರೆ ಸಂಸಾರ, ಉದ್ಯೋಗ, ವ್ಯವಹಾರ.
8ನೇ ಮನೆಯಲ್ಲಿದ್ದರೆ, ಮೃತಪಟ್ಟವರ ಆಸ್ತಿಯ ಮೇಲೆ ಕಣ್ಣು ಹಾಕಿರುತ್ತಾರೆ ಹಾಗಾಗಿ ಇತರ ಪ್ರಯೋಗಗಳನ್ನು ಅವರವರ ಯೋಜನೆ ಅನುಸಾರ ಮಾಡುತ್ತಾರೆ. 11ನೇ ಮನೆಯಲ್ಲಿದ್ದರೆ ಅಧಿಕಾರ ಗೋಸ್ಕರ, 12ನೇ ಮನೆಯಲ್ಲಿ ಇದ್ದರೆ ಗುಪ್ತ ವ್ಯವಹಾರಗಳು ಮತ್ತು7 ಹಾಗೂ ಐದನೇ ಮನೆ ಸಂಬಂಧವಿದ್ದರೆ, ಪ್ರೇಮಕ್ಕೆ ಆಗಲಿ, ಲಾಲಸ್ ಸಿಕ್ಕೆ ಅಥವಾ ಕಾಮಕ್ಕೆ ಮಾಡಿರುತ್ತಾರೆ.

ಶತ್ರುಗಳು ಯಾರು ಎಂದು ಕಂಡುಹಿಡಿಯುವುದಕ್ಕೆ ಎರಡನೆಯ ಮನೆಯ ಅಧಿಪತಿಗೆ ಸಂಬಂಧ ಬಂದರೆ, ಕುಟುಂಬದಲ್ಲಿರುವವರೆ ಮಾಡಿಸಿರುತ್ತಾರೆ, ಮೂರನೇ ಮನೆಯಾದರೆ ದಾಯಾದಿಗಳು ಅಂದೆ ರಕ್ತಸಂಬಂಧಿಗಳು ಮಾಡಿಸಿರುತ್ತಾರೆ. 4ನೇ ಮನೆ ಬಂದರೆ ನಿಮ್ಮ ಸುತ್ತಮುತ್ತಲ ಇರುವಂತಹ ಜನರಿಂದ ತೊಂದರೆಯಾಗುತ್ತದೆ. 6ನೇ ಮನೆಯಲ್ಲಿದ್ದರೆ ನಿಮ್ಮ ಜೊತೆ ಕೆಲಸ ಮಾಡುವವರು, ಸ್ನೇಹಿತರು ಮಾಡಿಸಿರುತ್ತಾರೆ. ಏಳನೇ ಮನೆ ಬಂದಾಗ ಹೆಂಡತಿ ಮನೆಯವರು ಮಾಡಿಸಿರುತ್ತಾರೆ ಎಂದು ಹೇಳಬಹುದು.
ಎಂಟು ಅಥವಾ 12ನೇ ಮನೆಯಲ್ಲಿದ್ದರೆ, ಗುಪ್ತ ಶತ್ರುಗಳು ಮಾಡಿಸಿರುತ್ತಾರೆ.

ಇದನ್ನ ಇನ್ನೂ ನಿಖರವಾಗಿ ಕಂಡು ಹಿಡಿಯಬೇಕಾದರೆ, ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ಸ್ವರ್ಣ ಪ್ರಶ್ನೆ ಇಂದ ಅಥವಾ ಕವಡಿ ಶಾಸ್ತ್ರದಿಂದ ಕಂಡುಹಿಡಿಯಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ.
ದೈವಜ್ಞ ಪ್ರಧಾನ ತಾಂತ್ರಿಕ ಜ್ಞಾನೇಶ್ವರ್ ರಾವ್
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

 ಮಾಟವಾದಾಗ ಮನಸ್ಸು ದೇಹ ಎರಡೂ ಬಲಹೀನವಾಗುತ್ತದೆಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ
ಹಾಗಾಗಿ ಈ ಟೈಂನಲ್ಲಿ ಯಾವುದೇ ಕಾರಣಕ್ಕೂ ನಿಶಕ್ತರಾಗಬಾರದು. ಸ್ಟ್ರೆಸ್ ಸಮಸ್ಯೆಗೆ ಔಷಧಿ ಸೇವಿಸಿ ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಹುಷಾರಾಗಿ ಹೆಜ್ಜೆ ಇಡಿ

ಇತರರ ಮನೆಯಲ್ಲಿ ತಿನ್ನುವುದು ಕುಡಿಯುವುದು ಬಿಟ್ಟುಬಿಡಿ

ಮನೆ ಪಕ್ಕ ನಿಂಬೆಹಣ್ಣು, ಕುಂಕುಮ ಹಳದಿ ಇದ್ರೆ ಮೊದಲಿಗೆ ಅದರ ಮೇಲೆ ಸಗಣಿ ನೀರು ಚಿಮುಕಿಸಿ, ಬಳಿಕ ಅದನ್ನೆಲ್ಲಾ ನದಿಯಲ್ಲಿ ವಿಸರ್ಜಿಸಿ.

ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿ ಸಾಕಿ. ಇದರಿಂದ ಮಾಟದ ಪ್ರಭಾವ ನಿಮ್ಮಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಪರಿಣಾಮ ಬೀರುತ್ತದೆ

ಗಣೇಶನನ್ನು ನಂಬಿದ್ರೆ ಯಾವ ಮಾಟವೂ ನಿಮ್ಮತ್ತ ಸುಳಿಯುದಿಲ್ಲ. ದಿನನಿತ್ಯ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಿ

ಮನೆಯಲ್ಲಿನ ದುಷ್ಟ ಶಕ್ತಿಯನ್ನ ಹೊರಹಾಕಲು ಉಪ್ಪು ಸಹಕಾರಿ. ಮನೆಯನ್ನ ಉಪ್ಪು ಬೆರೆಸಿದ ನೀರಿನಿಂದ ಉಜ್ಜಿ. ಇದರಿಂದ ದುಷ್ಟ ಶಕ್ತಿ ನಾಶವಾಗುವುದು

ಗಣೇಶ ವಿಗ್ರಹವನ್ನು ದೇವರ ಕೋಣೆಯಲ್ಲಿ ಸ್ಥಾಪಿಸೋ ಮುನ್ನ ಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು

ನೀವು ಸ್ನಾನ ಮಾಡುವ ನೀರಿಗೂ ಉಪ್ಪು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಮಾಟವಾಗಿದ್ರೆ ಅದು ನಾಶವಾಗುವುದು

ಎರಡೂ ಕೈಗಳಲ್ಲಿ ಕಲ್ಲುಪ್ಪನ್ನ ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟು ಕೊಳ್ಳಿ. ಸ್ವಲ್ಪಸಮಯದ ನಂತರ ಉಪ್ಪನ್ನ ವಾಶ್‌ಬೇಸಿನ್‌ಗೆ ಎಸೆಯಿರಿ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd