ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸದ ‘ಯುವರತ್ನ’..!
ಬೆಂಗಳೂರು: ಏಪ್ರಿಲ್ 1 ಕ್ಕೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶ ಕಾಣ್ತಿದ್ದು, ಪ್ರೇಕ್ಷಕರಿಂದ ತುಂಬಾನೇ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿರುವ ಯುವರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಿರಬಹುದು ಎಂಬ ಕ್ಯೂರಿಯಾಸಿಟಿ ಸಹಜವಾಗಿಯೇ ಇದೆ. ಮೂಲಗಳ ಪ್ರಕಾರ ಯುವರತ್ನ ಸಿನಿಮಾಮೊದಲ ದಿನವೇ ಸುಮಾರು 10 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ.
ಲಾಕ ಡೌನ್ ಬಳಿಕ ಸ್ಟಾರ್ ಸಿನಿಮಾ ಗಳ ಪೈಕಿ ಮೊದಲು ರಿಲೀಸ್ ಆದ ಪೊಗರು, ನಂತರ ರಿಲೀಸ್ ಆದ ರಾಬರ್ಟ್ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಕೂಡ ಕೂಡ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಹಣ ಬಾಚಿದೆ ಎನ್ನಲಾಗಿದೆ.
ಥಿಯೇಟರ್ ಗಳಲ್ಲಿ 50 % ಸೀಟಿಂಗ್ – ಕನ್ನಡದ ಯಾವೆಲ್ಲಾ ಸಿನಿಮಾಗಳಿಗೆ ಸಂಕಷ್ಟ..!
ಚುನಾವಣೆಗಳ ಮೇಲೆ ಯಾಕೆ ನಿರ್ಬಂಧ ಹೇರಿಲ್ಲ… ಥಿಯೇಟರ್ ಗಳನ್ನೇ ಟಾರ್ಗೆಟ್ ಮಾಡ್ತರೋದು ಯಾಕೆ..? – ಅಪ್ಪು ಆಕ್ರೋಶ..!