Yuzvendra Chahal | ಐಪಿಎಲ್ ನಲ್ಲಿ ಚಹಾಲ್ ಅಪರೂಪದ ದಾಖಲೆ
1 min read
yuzvendra-chahal-2nd-bowler-most-wickets-season-rajasthan-royals saaksha tv
Yuzvendra Chahal | ಐಪಿಎಲ್ ನಲ್ಲಿ ಚಹಾಲ್ ಅಪರೂಪದ ದಾಖಲೆ
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ದುಶ್ಮಂತ್ ಚಮೀರಾ ಅವರನ್ನು ಔಟ್ ಮಾಡುವ ಮೂಲಕ ಚಹಾಲ್ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ 150 ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದರು.
ಇದರೊಂದಿಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಈ ಸಾಧನೆ ಮಾಡಿದ ಆರನೇ ಬೌಲರ್ ಎನಿಸಿಕೊಂಡರು.
ಐಪಿಎಲ್ ನಲ್ಲಿ 150 ವಿಕೆಟ್ ಪಡೆದ ಬೌಲರ್ ಗಳು
ಡ್ವೇನ್ ಬ್ರಾವೋ 173 ವಿಕೆಟ್
ಲಸಿತ್ ಮಾಲಿಂಗ 170 ವಿಕೆಟ್
ಅಮಿತ್ ಮಿಶ್ರಾ 166 ವಿಕೆಟ್
ಪಿಯೂಷ್ ಚಾವ್ಲಾ 157 ವಿಕೆಟ್
ಹರ್ಭಜನ್ ಸಿಂಗ್ 150 ವಿಕೆಟ್
ಯಜುವೇಂದ್ರ ಚಹಾಲ್ 150 ವಿಕೆಟ್
ಇನ್ನು ಚಹಾಲ್ ಮೊದಲ 50 ವಿಕೆಟ್ ಪಡೆಯಲು 40 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಮತ್ತೆ 50 ವಿಕೆಟ್ ತೆಗೆಯಲು 44 ಪಂದ್ಯ, ನೂರರಿಂದ ನೂರೈವತ್ತು ವಿಕೆಟ್ ಪಡೆಯಲು 34 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. yuzvendra-chahal-become-6th-bowler-take-150-wickets-ipl