ನಭಕ್ಕೆ ಹಾರಿದ ಖಾಸಗಿ ಒಡೆತನದ ಬಾಹಾಕ್ಯಾಶ ನೌಕೆ
ವಾಷಿಂಗ್ಟನ್ : ನಾಸಾ ಸ್ಪೇಸ್ ಎಕ್ ಇದೇ ಮೊದಲ ಬಾರಿಗೆ ಖಾಸಗಿ ನೌಕೆಯಲ್ಲಿ ನಾಲ್ಕು ಗಗನಯಾತ್ರಿಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸಿದೆ.
ನಾಸಾ ಮತ್ತು ಸ್ಪೇಸ್ ಎಕ್ಸ್ ಟೆಸ್ಲಾ ತಯಾರಿಸಿದ ಫಾಲ್ಕನ್ 9 ವಿಮಾನದಲ್ಲಿ ಯುಎಸ್ ವಾಯುಪಡೆಯ ಕರ್ನಲ್ ಮೈಲ್ ಹಾಪ್ ಕಿನ್,
ಭೌತವಿಜ್ಞಾನಿ ಶನ್ನಾನ್ ವಾಕರ್, ಶಾನನ್ ವಾಕರ್, ಜಪಾನಿನ ಗಗನಯಾತ್ರಿ ಸೂಚಿ ನೊಗುಚಿ ಮತ್ತು ನೌಕಾಪಡೆಯ ಕಮಾಂಡರ್
ನವಾಜ್ ಶರೀಫ್ ಪುತ್ರಿ ಇದ್ದ ಕೋಣೆಯ ಬಾತ್ ರೂಂನಲ್ಲಿ ಕ್ಯಾಮೆರಾ
ಮತ್ತು ರೂಕಿ ಗಗನಯಾತ್ರಿ ವಿಕ್ಟರ್ ಗ್ಲೋವರ್ ಒಳಗೊಂಡಿರುವ ರೆಸಿಲಿಯನ್ಸ್ ಕ್ಯ್ರೂಡ್ಯ್ರಾಗನ್ ತಂಡ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ ನಿಂದ ಫಾಲ್ಕನ್ 9 ರಾಕೆಟ್ ಮೂಲಕ ನಭಕ್ಕೆ ಹಾರಿದೆ.
ಈ ನಾಲ್ವರು ಗಗನ ಯಾತ್ರಿಗಳು ಇಂದು ರಾತ್ರಿ 11 ಗಂಟೆ ವೇಳೆಗೆ ಬಾಹ್ಯಾಕಾಶ ತಲುಪಲಿದ್ದಾರೆ.
ಮುಂದಿನ ಆರು ತಿಂಗಳ ಕಾಲ ಅಲ್ಲೇ ಇದ್ದು ಅನ್ವೇಷಣೆ ನಡೆಸಲಿದ್ದಾರೆ.
ಅಂದಹಾಗೆ ಉದ್ಯಮಿ ಎಲೋನ್ ಮಸ್ಕ್ ಅವರ ಒಡೆತನದಲ್ಲಿ ಸ್ಪೇಸ್ ಎಕ್ಸ್ ಕಾರ್ಯನಿರ್ವಹಿಸುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










