Jaheer khan
ಇತ್ತೀಚಿಗಷ್ಟೆ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ತಂದೆ ತಾಯಿಯಾಗುತ್ತಿರುವ ಸಂತಸವನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಜಹೀರ್ ಖಾನ್ (Jaheer khan) ದಂಪತಿ ಸಹ ಅಭಿಮಾನಿಗಳಿಗೆ ಗುಡ್ ಕ್ಯೂಸ್ ಕೊಟ್ಟಿದ್ದಾರೆ.
ಜಹೀರ್ ಖಾನ್ ಹಾಗೂ ಪತ್ನಿ ನಟಿ ಸಾಗರಿಕಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಲ್ಲದೆ ಜಹೀರ್ ಖಾನ್ ದಂಪತಿ ತಂದೆ-ತಾಯಿಯಾಗುತ್ತಿರುವ ಸುದ್ದಿಯನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ.
ಆದರೆ ಈ ಬಗ್ಗೆ ಜಹೀರ್ ಖಾನ್ ದಂಪತಿ ಎಲ್ಲೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಐಪಿಎಲ್ 2020 – ಇಶಾಂತ್ ಶರ್ಮಾಗೆ ಗಾಯದ ಬರೆ.. ಡೆಲ್ಲಿ ಕ್ಯಾಪಿಟಲ್ಸ್ ನಿಂದ ಔಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









