ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಯಿಂದ ಭಾರೀ ಅವಾಂತರ ಸೃಷ್ಟಿ
ಕೊಟ್ಟಿಗೆಗೆ ನೀರು ನುಗ್ಗಿ 10 ಕ್ಕೂ ಹೆಚ್ಚು ಜಾನುವಾರುಗಳ ಸಾವು
ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸವಾರರ ಪರದಾಟ
ರಾತ್ರಿ ಸುರಿದ ಮಳೆ ತಂದೊಡ್ಡಿದ ಸಂಕಷ್ಟ
ಭೀಕರ ಮಳೆಗೆ ಕೊಚ್ಚಿ ಹೋದ ದನಕರುಗಳು
ರಾಜಕಾಲುವೆ ನೀರು ಏಕಾಏಕಿ ಮನೆ ಹಾಗೂ ದನದ ಕೊಟ್ಟಿಗೆ ನುಗ್ಗಿದ ಪರಿಣಾಮ ಹತ್ತಕ್ಕೂ ಹೆಚ್ಚು ಜಾನುವಾರು ಸಾವು
ರಾಜಕಾಲುವೆಯಲ್ಲಿ ಕೊಚ್ಚಿ ಹೋದ 5 ಹಸು, 6 ಮೇಕೆ
ದನದ ಕೊಟ್ಟಿಗೆ ಹಾಗೂ ಮನೆಗೆ ಏಕಕಾಲಕ್ಕೆ ಆರು ಅಡಿಗಳಷ್ಟು ನುಗ್ಗಿದ ನೀರು
ಮನೆಯಲ್ಲಿದ್ದ ಸುಮಾರು 30 ಮೂಟೆ ಇಂಡಿ ಬೂಸ ಮಳೆಗೆ ಸಂಪೂರ್ಣ ಹಾನಿ





