ರಾಷ್ಟ್ರೀಯ ಪೊಲೀಸ್ ಸಂಸ್ಮರಣಾ ದಿನವಾಗಿ ಅಕ್ಟೋಬರ್ 21 ರಂದು ದೇಶಾದ್ಯಂತ ಆಚರಿಸಲಾಗುತ್ತದೆ ….1959 ರಲ್ಲಿ ಇಂಡೋ – ಚೀನಾ ಗಡಿಯಲ್ಲಿ ಚೀನಾದ ವಿರುಧ್ಧ ಹೋರಾಡುವಾಗ ಸಾವನ್ನಪ್ಪಿದ ಪೊಲೀಸರ ಸ್ಮರಣಾರ್ಥವಾಗಿ ಈ ದಿನವನ್ನ್ ಆಚರಿಸಲಾಗುತ್ತದೆ.…ನಮ್ಮ ರಕ್ಷಣೆಯೆ ಭರದಲ್ಲಿ ಹುತಾತ್ಮರಾದ ದೇಶದ ಎಲ್ಲಾ ಪೊಲೀಸರಿಗೂ ಗೌರವ ಸೂಚಿಸಲಾಗುತ್ತದೆ.
https://twitter.com/narendramodi/status/1451029854678241285/photo/1