ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಮೋದಿಗೆ ಎಂದು ಆಹ್ವಾನ ನೀಡಿದ ಇಸ್ರೆಲ್ ಪ್ರಧಾನಿ. ವೀಡಿಯೋ

1 min read

 

ನಮ್ಮ ಪಕ್ಷಕ್ಕೆ ಸೇರಿಕೊಳ್ಳಿ ಎಂದು ಮೋದಿಗೆ ಆಹ್ವಾನ ನೀಡಿದ ಇಸ್ರೆಲ್ ಪ್ರಧಾನಿ. 

ಸ್ಕಾಟ್ಲಾಂಡ್ ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ವಿಶ್ವ ಹವಮಾನ ವೈಪರಿತ್ಯ ಸಿಪಿಓ26 ಹವಮಾನ ಬದಲಾವಣೆ ಶೃಂಗಸಭೆ ಬಳಿಕ ಮೋದಿ ಮತ್ತು ಇಸ್ರೆಲ್ ಪ್ರಧಾನಿ ಬೆನೆಟ್ ನಡುವೆ ಔಪಚಾರಿಕ ಮಾತುಕತೆ ನಡೆಯಿತು.

ಈ ವೇಳೆ “ಮೋದಿ ನೀವು ನಮ್ಮ ಪಕ್ಷಕ್ಕೆ ಬನ್ನಿ  ಎಂದು ಇಸ್ರೆಲ್ ಪ್ರಧಾನಿ ನೆತಾಲಿ ಬೆನೆಟ್ ಅವರು  ಮೋದಿ ಕುರಿತು ಹಾರಿಸಿದ ಹಾಸ್ಯ ಚಟಾಕಿ ಹಾರಿಸಿದರು.ಇದು ನೆರೆದಿದ್ದವರನ್ನ ನಗೆಗಡಲಲ್ಲಿ ತೆಲುವಂತೆ ಮಾಡಿತು

ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್ ಗೆ ಮೋದಿ ಕರೆ.

ಸೌರ ಇಂಧನ ಸಾಮರ್ಥ್ಯ ಅಳೆಯುವ ವ್ಯವಸ್ಥೆ ಶೀಘ್ರ ಅನುಷ್ಠಾನ : ಮೋದಿ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd