14 ವರ್ಷದ ಬಾಲಕಿಯ ಮೇಲೆ 6 ಕಾಮುಕರಿಂದ ಸಾಮೂಹಿಕ ಅತ್ಯಾಚಾರ

1 min read
raped

14 ವರ್ಷದ ಬಾಲಕಿಯ ಮೇಲೆ 6 ಕಾಮುಕರಿಂದ ಸಾಮೂಹಿಕ ಅತ್ಯಾಚಾರ

ತಮಿಳುನಾಡು : 6 ಮಂದಿ ಕಾಮುಕರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ   ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿದ ರಾಜದಾನಿ ಚೆನ್ನೈನ ಪೊಲಾಚಿಯಲ್ಲಿ ಬೆಳಕಿಗೆ ಬಂದಿದೆ.. ಪೊಲೀಸರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಮೊದಲಿಗೆ ಬಾಲಕಿಯೂ ಆರೋಪಿಗಳ ಬೆದರಿಕೆಗೆ ಹೆದರಿಕೊಂಡು ಮನೆಯಲ್ಲಿ ಹೇಳಿಕೊಂಡಿರಲಿಲ್ಲ.. ಆದ್ರೆ  ಕೆಲ ದಿನಗಳ ನಂತರ ಆಕೆಗೆ ತೀರಾ ಹೊಟ್ಟೆ ನೋವು ಕಾಣಿಸಿಕೊಂಡಿದೆ.. ಪೋಷಕರು ಆಸ್ಪತ್ರೆಗೆ ದಾಖಲಿಸಿದ ನಂತರ ಬಾಲಕಿಯು ಗರ್ಭಿಣಿಯಾಗಿರುವ ವಿಚಾರವನ್ನ ವೈದ್ಯರು ಬಹಿರಂಗಪಡಿಸಿದ್ದಾರೆ.

ನಂತರ ಮಗಳ ಬಳಿ ಸತ್ಯ ವಿಚಾರಿಸಿದಾಗ ಆಕೆ ನಡೆದ ವಿಚಾರವನ್ನ ಬಹಿರಂಗ ಪಡಿಸಿದ್ದು, ಪೋಷಕರು ತೆರಳಿ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲು ಮಾಡಿದ್ದಾರೆ.. ಆರೋಪಿಗಳ ಪೈಕಿ ಕೆಲವರು ಅಪ್ರಾಪ್ತರು ಎನ್ನಲಾಗಿದೆ.. ಪೊಲೀಸರ ಪ್ರಕಾರ ಬಾಲಕಿಯು ಆರೋಪಿಗಳ ಪೈಕಿ ಒಬ್ಬನ ಜೊತೆ  ಸಂಬಂಧವಿಟ್ಟುಕೊಂಡಿದ್ದಳು.. ನಂತರ ಆತ  ಆಕೆಯನ್ನ ಕರೆಸಿಕೊಂಡು ಸ್ನೇಹಿತರ ಜೊತೆ ಸೇರಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಮಹಿಳೆಗೆ ಆ್ಯಸಿಡ್‌ ಕುಡಿಸಿದ ಪಾಪಿಗಳು – ಪತಿಯ ಮನೆಯವರ ಬಂಧನಕ್ಕೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ..!

ಅಶ್ಲೀಲ ವಿಡಿಯೋ ಚಿತ್ರೀಕರಣ – ಶಿಕ್ಷೆ ತಪ್ಪಿಸಿಕೊಳ್ಳಲು ಪೊಲೀಸರಿಗೆ  ಲಂಚ ಕೊಟ್ರಾ ರಾಜ್ ಕುಂದ್ರಾ..?

ಕುಂದ್ರಾ ವಿರುದ್ಧ ಪೂನಂ ಆರೋಪ  : ಸಿಡಿದೆದ್ದ ಗೆಹನಾ – ಭಾರತ ಗೆದ್ರೆ ಬೆತ್ತಲಾಗು ಅಂತಾ ಕುಂದ್ರಾ ಹೇಳಿದ್ರಾ? ಎಂದು ಪ್ರಶ್ನೆ..???

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd