ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಶ್ರೀಕ್ಷೇತ್ರದ ರಮಣೀಯ ದೃಶ್ಯ

Mahesh M Dhandu by Mahesh M Dhandu
November 10, 2021
in Astrology, Newsbeat, ಜ್ಯೋತಿಷ್ಯ
Sri Sigandoor saaksha tv
Share on FacebookShare on TwitterShare on WhatsappShare on Telegram

ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಶ್ರೀಕ್ಷೇತ್ರದ ರಮಣೀಯ ದೃಶ್ಯ

ಈ ಶ್ರೀಕ್ಷೇತ್ರ ಮೊದಲೇ ದಟ್ಟಾರಣ್ಯದಲ್ಲಿದೆ. ಸುತ್ತಲೂ ಕಣ್ಮನ ಸೆಳೆಯುವ ಪರಿಸರ ರಾಶಿಯಿದ್ದು, ಪಕ್ಕದಲ್ಲೇ ಹರಿಯುವ ಶರಾವತಿ ನದಿ ನೋಡುಗರನ್ನು ಆಕರ್ಷಿಸುತ್ತದೆ.

Related posts

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

August 1, 2026
majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

August 1, 2026

ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಇತರ ಭಾಗಗಳಿಂದ ಹೋದ ಭಕ್ತಾದಿಗಳಿಗೆ ಇದು ರುದ್ರರಮಣೀಯ ದೃಶ್ಯ. ಈಗ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದ್ದು, 2018 ರಲ್ಲಿ ಈಗಿರುವುದಕ್ಕಿಂತ ಸಾಕಷ್ಟು ಭಿನ್ನವಾಗಿತ್ತು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.

ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಇನ್ನೂ ದೇವಸ್ಥಾನದ ಬಗ್ಗೆ ಹೇಳಬೇಕೆಂದರೆ, ದೇವರನ್ನು ನಂಬದಿರುವ ಇಂದಿನ ಕಾಲದಲ್ಲಿ ತನ್ನ ಶಲ್ತಿ ಹಾಗೂ ಮಹಿಮೆಗಳಿಂದ ಜನರಲ್ಲಿ ಭಯ – ಭಕ್ತಿ ಹುಟ್ಟಿಸಿದ್ದಾರೆ ತಾಯಿ ಚೌಡೇಶ್ವರಿ. ದೇಶದ ಹಲವು ಕಡೆ ಹಲವು ರೂಪಗಳಲ್ಲಿ ನೆಲೆಸಿರುವ ತಾಯಿಯ ರೂಪಗಳಲ್ಲಿ ಚೌಡೇಶ್ವರಿ ಅಮ್ಮ ಕೂಡ ಒಂದು.

ಇಲ್ಲಿನ ವಿಶೇಷತೆ ಏನೆಂದರೆ, ತಮ್ಮ ಬೆಲೆ ಬಾಳುವ ವಸ್ತು ಕಳೆದುಕೊಂಡವರು, ಆಸ್ತಿ ವಿಚಾರದಲ್ಲಿ ನೊಂದವರು, ದೌರ್ಜನ್ಯಕ್ಕೆ ಒಳಗಾದವರು ಇಲ್ಲಿಗೆ ಬರುತ್ತಾರೆ, ಮತ್ತು ತಾಯಿಯ ಸನ್ನಿಧಿಯಲ್ಲಿ ನ್ಯಾಯ ಪಡೆಯುತ್ತಾರೆ.

ಕಳ್ಳಕಾಕರಿಗೆ ಅಮ್ಮನ ಭಯ ಸಾಕಷ್ಟಿದೆ, ಆ ಭಾಗದ ತುಂಬಾ ಕಡೆ ‘ಸಿಗಂದೂರು ಚೌಡೇಶ್ವರಿಯ ಕಾವಲಿದೆ ಎಚ್ಚರಿಕೆ’ ಎಂಬ ಬೋರ್ಡ್ ಕೂಡ ಹಾಕಲಾಗಿರುತ್ತದೆ‌. ಅಂದರೆ ಕಳ್ಳರು ಅಲ್ಲಿ ಕಳ್ಳತನ ಮಾಡಲು ಕೂಡ ಹೆದರುತ್ತಾರೆ.

ಶಿವಮೊಗ್ಗ ಜಿಲ್ಲೆಯ ಸಾಗರದಿಂದ 35 ಕಿ.ಮೀ ದೂರದಲ್ಲಿರುವ ಸಿಗಂಧೂರಿಗೆ ಸಾಗರದಿಂದ ಪ್ರತಿ ಗಂಟೆಗೊಂದು ಬಸ್ ಇರುತ್ತವೆ. ಈಗಂತೂ ದೇವಸ್ಥಾನ ತಲುಪುವುದು ಸಾಕಷ್ಟು ಸುಲಭವಾಗಿದೆ‌.

Sri Sigandoor saaksha tv

ದಟ್ಟ ಕಾಡಿನ ನಡುವೆ ಇದ್ದರೂ ಈಗ ಹಾಗನ್ನಿಸುವುದೇ ಇಲ್ಲ, ಕಣ್ಮನ ತಣಿಸುವ ತೋಟ, ನೀರು, ಗಿಡ ಮರಗಳ ಮಧ್ಯೆ ಶ್ರೀಕ್ಷೇತ್ರ ಮನಸ್ಸಿಗೆ ಮುದ ನೀಡುತ್ತದೆ.

ದೇವಸ್ಥಾನದ ನಿರ್ಮಾಣದ ಬಗ್ಗೆ ಐತಿಹಾಸಿಕ ಕಥೆ ಇದ್ದು, ಈ ದೇವಸ್ಥಾನ ಸುಮಾರು 500 ವರ್ಷದ ಹಿಂದೆ ನಿರ್ಮಾಣವಾಗಿದೆ.

ಆಗ ಶೇಷಪ್ಪ ಎಂಬುವವರು ಈ ಸಿಗಂಧೂರು ಕಾಡಿನಲ್ಲಿ ಭೇಟೆಯಾಡಲು ಹೋಗಿದ್ದರಂತೆ, ಆಗ ದಾರಿ ತಪ್ಪಿ ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು. ಅಲ್ಲೇ ಗಿಡದ ಕೆಳಗೆ ಮಲಗಿ ನಿದ್ರೆಗೆ ಜಾರಿದರು.

ರಾತ್ರಿ ಕನಸಿನಲ್ಲಿ ಬರುವ ತಾಯಿ, ತಾನು ಇಲ್ಲಿ ನೆಲೆಸಿದ್ದು, ತನಗೆ ಇಲ್ಲಿಯೇ ಗುಡಿ ಕಟ್ಟಿಸಬೇಕೆಂದು ಆಜ್ಞೆ ಮಾಡುತ್ತಾಳೆ.

ಮರುದಿನ ದಾರಿ ಹುಡುಕಿಕೊಂಡು ಊರಿಗೆ ಬರುವ ಶೇಷಪ್ಪನವರು ಊರ ಹಿರಿಯರಿಗೆ ವಿಷಯ ತಿಳಿಸುತ್ತಾನೆ, ಬ್ರಾಹ್ಮಣ ದುಗ್ಗಜ್ಜ ಬಳಿ ಕೂಡ ಹೇಳಿಕೊಂಡು ಅಲ್ಲಿಯೇ ಗುಡಿ ಕಟ್ಟಿಸುತ್ತಾನೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.
ಕಟೀಲು ದುರ್ಗಾಪರಮೇಶ್ವರಿ ದೇವಿ ತಾಯಿ ಆರಾಧನೆ ಮಾಡುತ್ತಾ ಕಟೀಲು ರಕ್ತೇಶ್ವರೀ ದೇವಿಯ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಮೊಬೈಲ್ ನಂ 8548998564.

ಹಾಗೆ ನಿರ್ಮಾಣವಾದ ಚಿಕ್ಕ ಗುಡಿ ಈಗ ಹತ್ತಾರು ಎಕರೆಗಳಲ್ಲಿ ವ್ಯಾಪಿಸಿದ್ದು, ದೇಶಾದ್ಯಂತ ಭಕ್ತರನ್ನು ಹೊಂದಿದೆ‌. ಸದಾ ಭಕ್ತರಿಂದ ಗಿಜಿಗುಡುವ ಇಲ್ಲಿ ಸದ್ಯಕ್ಕೆ ಕೊರೋನ ಕಾರಣಕ್ಕೆ ಭಕ್ತರು ಆಗಮಿಸುತ್ತಿಲ್ಲ. ತಾಯಿಯ ಮೇಲೆ ಭಕ್ತಿ ಇರುವವರು ಮೇಲಿರುವ ಫೋಟೋ ಮೂಲಕ ತಾಯಿಯ ದರ್ಶನ ಪಡೆಯಬಹುದು.

Tags: #Saaksha TVastrology todayastrology-jyotishya
ShareTweetSendShare
Join us on:

Related Posts

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್‍ಗೆ ಬೆಳ್ಳಿ, ಸೀಮಾಗೆ ಕಂಚು..!

by admin
August 1, 2026
0

ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ. ವೃತ್ತಿ ಜೀವನದಲ್ಲಿ...

majestic-railway-station-passenger-problem-track-maintenance-information-issue

Bengaluru – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ..!

by admin
August 1, 2026
0

ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗೊಂದಲಕ್ಕೆ ಸಿಲುಕಿದ್ದಾರೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಒಟ್ಟು 10 ಟ್ರ್ಯಾಕ್‍ಗಳಿವೆ. ಈ ಪೈಕಿ 2...

smita-dey-india-first-commonwealth-judo-gold-medalist-story

cwg-2026 : ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..?

by admin
July 31, 2026
0

ಮೆಕ್ಯಾನಿಕ್ ಮಗಳ ಅದ್ಭುತ ಸಾಧನೆ..! ಜೂಡೋದಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೇ ಯಾರು..? ಈಕೆ ತ್ರಿಪುರಾದ ಹುಡುಗಿ. ಕಾಮನ್‍ವೆಲ್ತ್ ಗೇಮ್ಸ್‍ನ ಜೂಡೋ ವಿಭಾಗದಲ್ಲಿ ಚಿನ್ನದ ಗೆದ್ದ ಹುಡುಗಿ....

duleep-trophy-vaibhav-suryavanshi-east-zone-vice-captain-controversy

Cricket – ದುಲೀಪ್ ಟ್ರೊಫಿ – ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..?

by admin
July 31, 2026
0

ದುಲೀಪ್ ಟ್ರೊಫಿ- ಪೂರ್ವ ವಲಯಕ್ಕೆ ವೈಭವ್ ಉಪನಾಯಕ..! ಇಶಾನ್ ಕಿಶಾನ್ ನಾಯಕ ಓಕೆ..! ವೈಭವ್ ಉಪನಾಯಕ ಯಾಕೆ..? ಕೇವಲ 8 ದೇಶಿಯ ಪಂದ್ಯಗಳನ್ನು ಆಡಿರುವ ವೈಭವ್‍ಗೆ ಉಪನಾಯಕ...

devara-konayalli-irabarada-eradu-vastugalu-vastu-tips-kannada

Astro- ನಿಮ್ಮ ದೇವರ ಕೋಣೆಯಲ್ಲಿ ಈ ಎರಡು ವಸ್ತು ಇದ್ದರೆ ತಕ್ಷಣ ತೆಗೆದುಬಿಡಿ ಇದರಿಂದ ದೋಷ ಉಂಟಾಗುವುದು ಖಚಿತ.

by admin
July 31, 2026
0

ಮನುಷ್ಯನ ದೇಹದಲ್ಲಿ ಹೃದಯವು ಎಷ್ಟು ಮುಖ್ಯವೋ ಅದೇ ರೀತಿಯಾಗಿ ನಮ್ಮ ಮನೆಯಲ್ಲಿ ದೇವರ ಕೋಣೆ ಎಂಬುದು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಪವಿತ್ರವಾದ ಸ್ಥಳದಲ್ಲಿ ಈ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram