ಮನೆಯಲ್ಲಿ ವಾಸ್ತುದೋಷ ನಿವಾರಿಸಲು ಸೂರ್ಯದೇವನನ್ನು ಈ ರೀತಿ ಅನುಷ್ಠಾನ ಮಾಡಿದರೆ ಶ್ರೀಮಂತರಾಗೊದು ಖಂಡಿತಾ…!!
ಪ್ರತಿ ನಿತ್ಯ ಬೆಳಗ್ಗೆ ಸೂರ್ಯ ಹುಟ್ಟುವ ಮುನ್ನ ಈ ಒಂದು ಮಂತ್ರವನ್ನು ಹೇಳಿಕೊಂಡು ಬಂದರೆ ಶ್ರೀ ಕಾಲ ಭೈರವೇಶ್ವರ ಸ್ವಾಮಿಯ ಅನುಗ್ರಹ ಸಂಪೂರ್ಣವಾಗಿ ಪ್ರಾಪ್ತಿ ಆಗುತ್ತದೆ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಜೀವನದಲ್ಲಿ ವಿಪರೀತವಾದ ಹಣಕಾಸಿನ ಭಾದೆಗಳನ್ನು ಅನುಭವಿಸುತ್ತಾ ಇದ್ದರೆ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ನೆಮ್ಮದಿ ಸಿಗುತ್ತಾ ಇಲ್ಲ ಎಂದರೆ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ನಷ್ಟಗಳು ಹೆಚ್ಚಾಗಿ ಇದ್ದರೆ ಜೀವನದಲ್ಲಿ ಮಾಟ ಮಂತ್ರದ ಸಮಸ್ಯೆಗಳು ಶತ್ರುಗಳ ಭಾದೆ ಭಾನಾಮತಿ ಅಥವಾ ಕೆಟ್ಟ ಶಕ್ತಿಗಳ ಕಾಟ ಹೆಚ್ಚಾಗಿ ಇದ್ದರೆ ಆ ಎಲ್ಲಾ ಕೆಟ್ಟ ಎನರ್ಜಿ ತೊಲಗಿ ಹೋಗಿ ವಿಶೇಷವಾಗಿ ಏಳಿಗೆ ಕಾಣಬೇಕು ಎಂದರೆ ಪ್ರತಿನಿತ್ಯ ಬೆಳಗ್ಗೆ ಎದ್ದು ಈ ಮಂತ್ರವನ್ನು ಹೇಳಿಕೊಳ್ಳುತ್ತಾ ಬರಬೇಕು.
ಶ್ರೀ ಕಾಲ ಭೈರವೇಶ್ವರ ಸ್ವಾಮಿಗೆ ಸಂಬಂಧ ಪಟ್ಟ ಈ ಮಂತ್ರಕ್ಕೆ ಅತ್ಯದ್ಬುತ ಶಕ್ತಿ ಇದೆ ಯಾರಿಗೆ ಜೀವನವೇ ಬೇಡ ಮುಂದೆ
ಯಾವ ರೀತಿಯ ದಾರಿ ಎಂದು ಗೊತ್ತಾಗುತ್ತ ಇಲ್ಲ ಇಷ್ಟು ವರ್ಷಗಳ ಕಾಲ ಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ ನಮಗೆ ಯಾಕೆ ಈ ರೀತಿಯ ಕಷ್ಟ ಬರುತ್ತದೆ ಎಂದು ನೊಂದುಕೊಳ್ಳುತ್ತಾರೆ.
ಈ ಎಲ್ಲಾ ಕಷ್ಟಗಳೂ ತೊಲಗಬೇಕು ಜೀವನದಲ್ಲಿ ನಾಲ್ಕು ಜನರಂತೆ ಸ್ವಲ್ಪ ಆದರೂ ಕೂಡ ಸುಖ ಶಾಂತಿ ನೆಮ್ಮದಿ ಬೇಕು ಎನ್ನುವವರು ನಾವು ಹೇಳಿದ ಈ ನಿಯಮಗಳನ್ನು ಪಾಲನೆ ಮಾಡಬೇಕು.
ಬೆಳಗ್ಗೆ ಎದ್ದಾಗ ಈ ಮಂತ್ರವನ್ನು ಹೇಳಿಕೊಳ್ಳಬೇಕು ಸ್ನಾನವನ್ನು ಮಾಡಿಕೊಂಡು ಕೈ ಕಾಲು ಮುಖವನ್ನು ತೊಳೆದು ಮನೆಯಲ್ಲಿ ಯಾವ ಜಾಗ ಚೆನ್ನಾಗಿ ಇರುತ್ತದೆ ಅಲ್ಲಿ ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು ನಂತರ ಈ ಮಂತ್ರವನ್ನು 21 ಬಾರಿ ಹೇಳಿಕೊಳ್ಳಬೇಕು.
ಈ ಮಂತ್ರ ಹೀಗಿದೆ ಓಂ ಕಾಲ ಕಾಲಯ ವಿಧ್ಮಹೆ ಕಾಲತಿತಾಯ ಧಿಮಹಿ ತನ್ನೋ ಕಾಲಭೈರವ ಪ್ರಚೋದಯಾತ್.
ಈ ಶಕ್ತಿಶಾಲಿ ಮಂತ್ರವನ್ನು ಸೂರ್ಯ ಹುಟ್ಟುವ ಮುನ್ನ ಎದ್ದು ಪ್ರತಿ ನಿತ್ಯ 21 ಬಾರಿ ಅಥವಾ 108 ಬಾರಿ ಹೇಳಿಕೊಳ್ಳಬೇಕು ಕಷ್ಟಗಳನ್ನು ನೀವು ಯಾವ ರೀತಿ ಅನುಭವಿಸುತ್ತಾ ಇದ್ದೇವೆ ಆ ಕಷ್ಟವನ್ನು ಶ್ರೀ ಕಾಲ ಭೈರವೇಶ್ವರ ಸ್ವಾಮಿಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಬೇಕು.
ಸೂರ್ಯನನ್ನ ಅಗ್ನಿಗೆ ಪ್ರತಿರೂಪವಾಗಿ ಸ್ವರೂಪವಾಗಿ ಭಾವಿಸುತ್ತೇವೆ ತಾಮ್ರ ಸೂರ್ಯನಿಂದ ಪ್ರಭಾವಿ ತಗೊಳ್ಳುವ ಒಂದು ಲೋಹ ಅದಕ್ಕೆ ಸೂರ್ಯನಾರಾಯಣನಿಗೆ ತಾಮ್ರ ಎನ್ನುವುದು ಬಲು ಪ್ರೀತಿ ಅದಕ್ಕೆ ತಾಮ್ರ ಲೋಹದಿಂದ ತಯಾರಿಸಲಾದ ಸೂರ್ಯನು ದೃಷ್ಟಿಯನ್ನು ನೆಗೆಟಿವ್ ಎನರ್ಜಿಯನ್ನು ಹಾಗೆ ಅನೇಕ ಕೆಟ್ಟ ವಿಚಾರಗಳಿಂದ ಮನುಷ್ಯರನ್ನು ಕಾಪಾಡುತ್ತದೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನ ನಿವಾರಿಸಿಕೊಂಡು ಪಾಸಿಟಿವ್ ಎನರ್ಜಿಯನ್ನು ಪಸರಿಸುವಂತೆ ಮಾಡುತ್ತದೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಮನೆಯಲ್ಲಿ ಸೂರ್ಯನ ಮುಖವಿರುವ ತಾಮ್ರದ ಬಿಂಬವನ್ನು ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಎಲ್ಲವೂ ಕೂಡ ಬರುತ್ತವೆ ಹಾಗೆ ಕುಟುಂಬ ಸದಸ್ಯರಲ್ಲಿ ಶಕ್ಯತೆ ಆತ್ಮವಿಶ್ವಾಸ ನಂಬಿಕೆ ಗಟ್ಟಿಯಾಗುತ್ತದೆ ಇವನು ಜೀವನದುದ್ದಕ್ಕೂ ಮುನ್ನಡೆಸುತ್ತದೆ ಅದಕ್ಕೆ ತಾಮ್ರದ ಸೂರ್ಯನ ಬೆಂಬತ್ತಿ ಮುಖಮಾಡಿ ಕೆಲಸವನ್ನು ಆರಂಭಿಸಿದ್ದಾರೆ
ವಿಜಯ ವಾಗುತ್ತದೆ ಕಾರ್ಯಗಳಿಂದಾಗಿ ಗೌರವ ಪ್ರತಿಷ್ಠೆ ಕೀರ್ತಿ ಬೆಳೆಯುತ್ತದೆ ನಿಮ್ಮ ಜಾತಕದಲ್ಲಿ ಸೂರ್ಯನ ಪ್ರಭಾವ ಕಡಿಮೆ ಇದ್ದರೆ ತಾಮ್ರದ ಸೂರ್ಯನ ಬಿಂಬವನ್ನು ನಿಮ್ಮ ಮನೆ ಅಥವಾ ನಿಮ್ಮ ಕೋಣೆಯಲ್ಲಿ ತಂದು ಇಟ್ಟುಕೊಳ್ಳಿ ಈ ಬಿಂಬವನ್ನು
ನಿಮ್ಮ ಮನೆಗಳಲ್ಲಿ ಕೋಣೆಗಳಲ್ಲಿ ಗೇಟಿನ ಮುಂದೆ ಮನೆಯ ಮುಂದೆ ನಿಮ್ಮ ಆಫೀಸುಗಳ ಒಳಗೆ ಕೂಡ ಹಾಕಿಕೊಳ್ಳಬಹುದು ಕೆಲವು ಮನೆಗಳಲ್ಲಿ ಗಾಳಿ ಬೆಳಕು ಸರಿಯಾಗಿ ಬರುವುದಿಲ್ಲ ಇಂತಹ ಮನೆಗಳಲ್ಲಿ ಕತ್ತಲು ಬರೀ ಅಂಧಕಾರ ತುಂಬಿರುತ್ತದೆ ಯಾವಾಗ ಸೂರ್ಯೋದಯವಾಗುತ್ತದೆ
ಯಾವಾಗ ಸೂರ್ಯಾಸ್ತ ವಾಗುತ್ತದೆ ಒಂದು ಗೊತ್ತೆ ಆಗುವುದಿಲ್ಲ ಅಂತಹ ಮನೆಗಳಲ್ಲಿ ನೆಗೆಟಿವ್ ಎನರ್ಜಿ ಗೆ ತಾಣವಾಗಿರುತ್ತದೆ ಅಂತಹ ಮನೆಗಳಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಶಾಂತಿ ಸುಖ ನೆಮ್ಮದಿ ಬರುತ್ತದೆ
ಮನೆಯಲ್ಲಿ ಯಾವಾಗಲೂ ಸಮಸ್ಯೆಗಳು ಜಗಳ ಕಾದಾಟ ಮನಸುಗಳು ಮುಸುಕಿನಲ್ಲಿ ಗುದ್ದಾಟ ನಡೆಯುತ್ತಿದ್ದರೆ ಮನೆ ಯಜಮಾನನ ಕೋಣೆಯಲ್ಲಿ ಒಂದು ತಾಮ್ರದ ಸೂರ್ಯನನ್ನು ತಂದುಇಟ್ಟುಕೊಂಡಿರಬೇಕು
ಇನ್ನು ವ್ಯಾಪಾರ-ವ್ಯವಹಾರದಲ್ಲಿ ಸರಿಯಾಗಿ ನಡೆಯದೆ ಕುಂಟು ತ್ತಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ತಂದು ನೇತು ಹಾಕಿ ಕೊಳ್ಳುವುದು ಒಳ್ಳೆಯದು ನಾನು ಮನೆ ಮುಖ್ಯದ್ವಾರ ಸರಿಯಾಗಿ ಇಲ್ಲ ಅಂದ್ರೆ ಅಥವಾ ಸರಿಯಾದ ದಿಶೆಯಲ್ಲಿ ದ್ವಾರವನ್ನು ಕುಡಿಸಿದೆ ಇದ್ದಲ್ಲಿ ತಾಮ್ರದ ಸೂರ್ಯನನ್ನ ತಂದು ನೇತು ಹಾಕಿಕೊಂಡರೆ ಸ್ವಲ್ಪ ದೋಷವು ಕಡಿಮೆಯಾಗುತ್ತದೆ ಇನ್ನು ಮನೆಯಲ್ಲಿ ಎಲ್ಲಾದರೂ ಕರೆಂಟ್ ಶಾಕ್ ಹೆಚ್ಚಾಗಿ ತಗಲೂತ್ತಿದರೆ
ಆ ಮನೆಗೆ ಪಸರಿಸುತ್ತಿರುವ ಸ್ವಿಚ್ ನ ಬಳಿ ಒಂದು ತಾಮ್ರದ ಸೂರ್ಯನ ಬಿಂಬವನ್ನು ಹಾಕಿಕೊಳ್ಳಿ ಆಗ ನಿಮಗೆ ಶಾಕ್ ಹೊಡೆಯುವುದಿಲ್ಲ ಎಲ್ಲಿ ಸಾಲಬಾದೆ ಹೆಚ್ಚಾಗಿರುತ್ತೆ ಎಷ್ಟು ಸಂಪಾದನೆ ಮಾಡಿದರು ಸಾಲೋದಿಲ್ಲವೊ ಅಂಥವರ ಮನೆಯ ಉತ್ತರದಿಕ್ಕಿನಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ನೇತು ಹಾಕಿ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮನೆಯಲ್ಲಿ ಅತ್ಯಮೂಲ್ಯವಾದ ವಸ್ತುವಾದ ಹಣ ಆಭರಣ ಕಾಗದಪತ್ರಗಳು ಬೆಲೆಬಾಳುವ ವಸ್ತುಗಳು ಇವುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಅಂತೆಯೇ ಮನೆಯಲ್ಲಿ ಅಶಾಂತಿ ತೊಂದರೆ ಕಿರಿಕಿರಿ ಕಾಡುತ್ತಿದ್ದಾರೆ ಅಂಥವರು ಮನೆಯಲ್ಲಿ ಒಂದು ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳಬೇಕು ಸಮಸ್ಯೆಗಳು ಇತ್ಯರ್ಥವಾಗುತ್ತದೆ ಸುಖ ಶಾಂತಿ ನೆಮ್ಮದಿ ದೊರಕುತ್ತದೆ ಮುಖ್ಯವಾಗಿ ಮಕ್ಕಳ ಕೋಣೆಯಲ್ಲಿ
ಈ ತಾಮ್ರದ ಬಿಂಬವನ್ನು ಇಡುವುದು ಒಳ್ಳೆಯದು ಇದರಿಂದ ಬುದ್ಧಿ ವಿಕಾಸವಾಗುತ್ತದೆ ಇನ್ನು ಅಡಿಗೆ ಮನೆಯಲ್ಲಿ ತಾಮ್ರದ ಸೂರ್ಯನ ಬಿಂಬವನ್ನು ಇಟ್ಟುಕೊಳ್ಳುವುದರಿಂದ ಅಡುಗೆಯಲ್ಲಿ ಪಾಸಿಟಿವ್ ಎನರ್ಜಿ ಉತ್ಪನ್ನವಾಗಿ ಆರೋಗ್ಯವೂ ಚೆನ್ನಾಗಿರುತ್ತದೆ
ಅಡುಗೆ ಮನೆಯಲ್ಲಿ ಏನಾದರೂ ನೆಗೆಟಿವ್ ಎನರ್ಜಿ ಓಡಾಡುತ್ತಿದ್ದರೆ ಅದನ್ನ ತೆಗೆದುಹಾಕಿ ಆರೋಗ್ಯವನ್ನು ಕಾಪಾಡುತ್ತದೆ ಸ್ನೇಹಿತರೆ ನಮ್ಮ ಈ ಲೇಖನ ನಿಮಗೆ ಇಷ್ಟ ಆದ್ರೆ ಒಂದು ಲೈಕ್ ಕೊಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು








