ಸಕಲ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಶಿರಡಿ ಸಾಯಿಬಾಬಾ ಚಮತ್ಕಾರಿ ವ್ರತ, ವಿಧಿ ವಿಧಾನಗಳ ಈ ಪೂಜೆ ಮಾಡಿದರೆ ನಿಮ್ಮ ಹಣಕಾಸು,ನಿರುದ್ಯೋಗ,ದಾಂಪತ್ಯ ಸಮಸ್ಯೆ ದೂರ
ಶಿರ್ಡಿ ಸಾಯಿಬಾಬಾರನ್ನು ಯಾರು ಹೃದಯದಿಂದ ಪೂಜಿಸುತ್ತಾರೆ ಅಥವಾ ನೆನೆಯುತ್ತಾರೋ ಅವನು ಸದಾ ಸಾಯಿಬಾಬಾರ ಕೃಪೆಯನ್ನು ಹೊಂದಿರುತ್ತಾನೆ. ಇಂದಿನ ಯುಗದಲ್ಲಿ, ಸಾಯಿಬಾಬಾರವರು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ. ಗುರುವಾರ ಸಾಯಿಬಾಬಾರವರಿಗೆ ಸಮರ್ಪಿಸಲಾಗಿದೆ ಮತ್ತು ನಿಮ್ಮ ಆಶಯಗಳನ್ನು ಪೂರೈಸಲು ಈ ದಿನದಂದು ನೀವು ಉಪವಾಸ ಮಾಡಬಹುದು.
ಸಾಯಿಬಾಬಾರನ್ನು ಪೂಜಿಸಬಹುದು. ಸಾಯಿಬಾಬಾರನ್ನು ಎಲ್ಲರೂ ಪೂಜಿಸುತ್ತಾರೆ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಅವರು ಎಲ್ಲರ ಆಶಯಗಳನ್ನು ಈಡೇರಿಸುತ್ತಾರೆ. ಆದರೆ ಗುರುವಾರ ಉಪವಾಸ ಆಚರಿಸುವ, ಮಂತ್ರವನ್ನು ಪಠಿಸುವ ಮತ್ತು ಸಾಯಿಬಾಬಾರನ್ನು ಪೂಜಿಸುವ ಜನರ ಮೇಲೆ ಅವರು ತಮ್ಮ ವಿಶೇಷ ಅನುಗ್ರಹವನ್ನು ನೀಡುತ್ತಾರೆ. ಸಾಯಿಬಾಬಾರವರ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳಲು ನೀವು ಬಯಸಿದರೆ ಅವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
9 ವಾರಗಳ ಚಮತ್ಕಾರಿ ಸಾಯಿಬಾಬಾ ವ್ರತ.ನಮಸ್ತೆ ಸ್ನೇಹಿತರೆ, ಹೇಗೆ ಯಾವ ವಿಧಾನದಲ್ಲಿ ಸಾಯಿಬಾಬಾರ ವ್ರತ ಮಾಡಬೇಕು ಮತ್ತು ಹೇಗೆ ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಬೇಕು ಎಂಬುದರ ಬಗ್ಗೆ ತಿಳಿಯೋಣ ಬನ್ನಿ. ಮನೆಯ ಒಂದು ಭಾಗದಲ್ಲಿ ಅಥವಾ ದೇವರ ಮನೆಯಲ್ಲಿ ಒಂದು ಮಣೆಯಿಟ್ಟು ಆ ಮನೆಯ ಮೇಲೆ ಬಾಬಾರ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ಬಾಬಾ ವಿಗ್ರಹವನ್ನು ನೆಲದ ಮೇಲೆ ಇಡಬಾರದು. ಈ ಪೂಜೆಗೆ ಬೇಕಾಗಿರುವ ಸಾಮಗ್ರಿಗಳು ಏನೆಂದು ತಿಳಿಯೋಣ, ಹೂವು-ಹಣ್ಣು, ಕರ್ಪೂರ, ಕುಂಕುಮ,ಬಾಬಾ ಫೋಟೋ ಅಥವಾ ವಿಗ್ರಹ ಮತ್ತು ವಿಗ್ರಹ ಪೀಠ ಮತ್ತು ನೈವೇದ್ಯ.
ಪ್ರತಿ ಗುರುವಾರ 9 ವಾರಗಳ ತನಕ ಸಾಯಿಬಾಬಾ ವ್ರತ ಮಾಡಬೇಕು.ಪ್ರತಿ ಗುರುವಾರ ಬೆಳಿಗ್ಗೆ 9ಗಂಟೆಗೆ ಪೂಜೆಯನ್ನು ಮುಗಿಸಿರಬೇಕು.ಬಾಬಾ ವಿಗ್ರಹವನ್ನು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇಟ್ಟಿರಬೇಕು. ಯಾವ ಜಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ ಆ ಜಾಗವನ್ನು ಮೊದಲು ಸೂಚಿ ಗೊಳಿಸಿ, ರಂಗೋಲಿ ಇಟ್ಟು, ಅದರ ಮೇಲೆ ಪೀಠವನ್ನು ಇಟ್ಟು ಅದರ ಮೇಲೆ ಒಂದು ಬಿಳಿ ವಸ್ತ್ರವನ್ನು ಹಾಸಿ ಅದರ ಮೇಲೆ ಬಾಬಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ನಂತರ ಹೂವಿನ ಅಲಂಕಾರ ಮಾಡಿ ದೀಪಹಚ್ಚಿ ಪೂಜೆ ನೆರವೇರಿಸಬೇಕು. ನಂತರ 108 ಬಿಡಿ ಹೂಗಳನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಂಡಿರಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಒಂಬತ್ತು ವಾರದ ಸಾಯಿಬಾಬಾ ವ್ರತ ಪುಸ್ತಕ ಎಂದು ನಿಮಗೆ ದೊರೆಯುತ್ತದೆ.ಪುಸ್ತಕವನ್ನು ತೆಗೆದುಕೊಂಡು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಬೇಕು, ಸಾಯಿಬಾಬಾ ಅವರ ಭಜನೆ ಹಾಡುಗಳು ಮತ್ತು ಪವಾಡಗಳ ಕತೆಗಳು ಇದೆ ಈ ಕಥೆಗಳನ್ನು ನೀವು ಓದಬೇಕು.ನಂತರ ಕೊನೆಯಲ್ಲಿ 108 ಅಷ್ಟೋತ್ತರಗಳನ್ನು ನೀವು ಒಂದೊಂದಾಗಿ ಹೇಳುತ್ತಾ ಪುಷ್ಪವನ್ನು ಬಾಬಾರಿಗೆ ಅರ್ಪಿಸಬೇಕು, ಪೂಜೆ ಮಾಡುವಾಗ ಒಂದು ಹೊತ್ತಿನ ಉಪವಾಸವಿದ್ದು ಪೂಜೆ ಮಾಡಬೇಕು. ನಂತರ ಒಂದು ದಿನ ಉಪವಾಸ ಬಿಡುವಾಗ ದೀಪಹಚ್ಚಿ ಕರ್ಪೂರ ಹಚ್ಚಿ ನೈವೇದ್ಯ ಅರ್ಪಿಸಿ ನಂತರ ಊಟ ಮಾಡಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಹೀಗೆ ಒಂಬತ್ತು ಗುರುವಾರಗಳು ಮಾಡಬೇಕು ಕೊನೆಯ ವಾರದಂದು ನೀವು ಐದು ಜನರಿಗೆ ಊಟ ಹಾಕಿಸಬೇಕು ಅಥವಾ ದೇವಸ್ಥಾನಕ್ಕೆ ಹೋಗಿ 5 ಸಾಯಿಬಾಬಾ ರಥದ ಪುಸ್ತಕವನ್ನು ಪೂಜೆ ಮಾಡಿಸಿ ಐದು ಜನರಿಗೆ ನೀಡಬೇಕು ಇಲ್ಲಿಗೆ ನಿಮ್ಮ ಮುಗಿಯುತ್ತದೆ. ಹೀಗೆ ಮಾಡುವುದರಿಂದ ನೀವು ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ದೊರೆಯುತ್ತದೆ ನಿಮ್ಮ ಜೀವನದಲ್ಲಿ ಯಶಸ್ಸನ್ನು ನೀವು ಕಾಣಬಹುದಾಗಿದೆ.









